Advertisements

ಕವಿತಾ ಗೌಡ ಗಂಡನ ಮನೆಯಲ್ಲಿ ಅತ್ತೆಯ ಜೊತೆ ಏಗಿರುತ್ತಾರೆ ಗೊತ್ತಾ? ನೋಡಿ..

Cinema

ಕಿರುತೆರೆಯಲ್ಲಿ ಒಂದೇ ಧಾರವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಅಭಿನಯಿಸಿ ಈಗ ದಾಂಪತ್ಯ ಜೀವನ ಶುರು ಮಾಡಿರುವ ಕ್ಯೂಟ್ ಕಪಲ್ಸ್ ವೈವಾಹಿಕ ಬದುಕಿನಲ್ಲಿ ಹೇಗಿದ್ದಾರೆ ಗೊತ್ತಾ.. ಬಹುಶಃ ನಿಮಗೆ ಆ ಕಪಲ್ಸ್ ಯಾರು ಅಂತ ಗೊತ್ತಾಗಿರಬೇಕು. ನೀವೆನಾದ್ರೂ ಚಂದನ್ ಹಾಗೂ ಚಿನ್ನು ಅಲ್ಲಲ್ಲ ಕವಿತಾ ಗೌಡ ಅಂತ ಗೆಸ್ ಮಾಡಿದ್ರೆ ನಿಮ್ಮ ಉತ್ತರ ಖಂಡಿತ ಸರಿ.. ಲಕ್ಷ್ಮಿ ಬಾರಮ್ಮ ಧಾರವಾಹಿಯ ಮುಖೇನ ಮನೆಮಾತಾಗಿದ್ದ ಚಂದನ್ ಹಾಗೂ ಕವಿತಾ ತಮ್ಮ ಸೀರಿಯಲ್ ಜರ್ನಿಯಲ್ಲಿ ಕ್ಲಿಕ್ ಆಗಿ ಸಿನಿ ಜೀವನದಲ್ಲಿಯೂ ಇಬ್ಬರು ಬ್ಯುಸಿಯಾಗಿದ್ದಾರೆ. ಇವರಿಬ್ಬರು ಪರಸ್ಪರ ಪ್ರೀತಿ ಮಾಡಿ, ಪ್ರೇಮದಿಂದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ.

[widget id=”custom_html-3″]

Advertisements

ಕೊರೊನಾ ಸಂದರ್ಭದಲ್ಲಿ ತುಂಬಾ ಅದ್ಧೂರಿಯಾಗಿ ಆಗದೇ ತಮ್ಮ ತಮ್ಮ ಕುಟುಂಬದವರು ಹಾಗೂ ಆತ್ಮೀಯರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರು. ಇಬ್ಬರು ಸಹ ಕಿರುತೆರೆಯಲ್ಲಿ ಅಭಿನಯಿಸಿದ್ದಾರೆ. ಹಿರಿತೆರೆಯಲ್ಲಿ ಸಹ ಅಭಿನಯಿಸಿದ್ದಾರೆ.
ಸದ್ಯ ಸುವರ್ಣ ವಾಹಿನಯ ಹೊಸ ಸೀರಿಯಲ್ ಒಂದೊರಲ್ಲಿ ಪೊಲೀಸ್ ಗೆಟ್‌ಪ್‌ನಲ್ಲಿ ಚಂದನ್ ಕಾಣಿಸಿಕೊಂಡ್ರೆ, ಕವಿತಾ ಸಿನಿಮಾಗಳಲ್ಲಿಬ್ಯುಸಿಯಾಗಿದ್ದಾರೆ. ಈ ಜೋಡಿ ಸಮಯ ಸಿಕ್ಕಾಗೆಲ್ಲ ಸುತ್ತಾಡುತ್ತಲೇ ಇರುತ್ತಾರೆ, ಅದರ ಫೋಟೋ ಸಹ ಶೇರ್ ಮಾಡಿಕೊಳ್ತಾರೆ.. ಇನ್ನು ಸದ್ಯ ಶೂಟಿಂಗ್‌ನಿಂದ ಸ್ವಲ್ಪ ಬಿಡುವು ಪಡೆದುಕೊಂಡಿರುವ ಕವಿತಾ ಗೌಡ ಅವರು ಅತ್ತೆಯೊಂದಿಗೆ ಇರುವ ಫೋಟೊ ಈಗ ಸಖತ್ ಸೌಂ’ಡ್ ಮಾಡ್ತಿದೆ.

[widget id=”custom_html-3″]

ಮದುವೆಗೂ ಮುಂಚೆಯೂ ಕವಿತಾ ಹಲವು ವರ್ಷಗಳ ಫ್ಯಾಮಿಲಿ ಫ್ರೆಂಡ್ ಆಗಿದ್ರಿಂದ ಚಂದನ್ ಅಮ್ಮ ಅವರಿಗೆ ಕವಿತಾ ಅವರ ಪರಿಚಯ ಇತ್ತು. ಈಗ ಒಂದೇ ಮನೆಯಲ್ಲಿ ಇರೋದ್ರಿಂದ ಅತ್ತೆ ಸೊಸೆ ಬಾಂದವ್ಯ ಮತ್ತು ಬಿಗಿಯಾಗಿದೆ. ಅತ್ತೆ ಜೊತೆ ಕವಿತಾ ಅಡುಗೆ ಮಾಡ್ತಾರಾಂತೆ, ಇಬ್ಬರು ಜೊತೆಯಲ್ಲಿ ಕೂತು ಚಂದನ್ ಸಿರೀಯಲ್ ನೋಡ್ತಾರಂತೆ. ಆಗಾಗ ಹೊರಗಡೆ ಹೋಗ್ತಾರಂತೆ
ಒಟ್ಟಿನಲ್ಲಿ ಅತ್ತೆ ಸೊಸೆ ಬಾಂಧವ್ಯ ಸೂಪರ್ ಡೂಪರ್ ಆಗಿದೆ ನೋಡಿ.. ಹೀಗೆ ಮುಂದೇನು ಒಳ್ಳೆ ಬಾಂಧವ್ಯ ಇರಲಿ ಅನ್ನೋದೆ ನಮ್ಮ ಆಶಯ.