Advertisements

ಸದ್ದಿಲ್ಲದೆ ನಡೆಯುತ್ತಿದೆ ಕನ್ನಡ ಕಿರುತರೆ ನಟಿ ಕಾವ್ಯ ಗೌಡ ಅದ್ಧೂರಿ ವಿವಾಹ.. ಹುಡುಗ ಯಾರು? ಹೇಗಿದೆ ಗೊತ್ತೇ ಸಂಭ್ರಮ!

Cinema

ಪ್ರಿಯ ವೀಕ್ಷಕರೆ ಕೊ’ರೊ’ನಾ ಸಮಯದಲ್ಲಿ ಅದೆಷ್ಟೊ ಸಲೆಬ್ರೆಟಿಗಳು ಸಿಂಪಲ್ ಆಗಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಚಂದನ ಹಾಗೂ ಕವಿತಾ ಹೌಡ ಸಹ ಸರಳವಾಗಿ ವಿವಾಹ ಮಾಡಿಕೊಂಡರು.‌ ಈಗ ಮತ್ತೂಬ್ಬ ಕನ್ನಡದ ಕಿರುತರೆ ನಟಿ ಅದ್ಧೂರಿಯಾಗಿ ಮದಿವೆಯಾಗಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ‌. ಆ ಕಿರುತರೆ ನಟಿ ವೆಡ್ಡಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಮೆಚ್ಚುಗೆಯ ಜೊತೆಗೆ ಶುಭಾಶಯಗಳನ್ನು ಕೂಡ ಹಾರೈಸಿದ್ದಾರೆ ಅವರ ಅಭಿಮಾನಿಗಳು. ಯಾರು ಆ ಕಿರುತರೆ ನಟಿ, ಹೇಗೆ ಎಲ್ಲಿ ಮದುವೆಗೆ ಸಿದ್ಧತೆ ಮಾಡುತ್ತಿದ್ದಾರೆ ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ.. ಕಿರುತೆರೆಯಲ್ಲಿ ಗ್ಲ್ಯಾಮರ್ ಗೊಂಬೆ ಎಂದೆ ಗುರುತಿಸಿಕೊಂಡು ಮೀರಾ ಮಾಧವ ಧಾರಾವಾಹಿ ಮೂಲಕ ಕಿರುತರೆಗೆ ಕಾಲಿಟ್ಟ ಬೆಡಗಿ ಕಾವ್ಯ ಗೌಡ.

[widget id=”custom_html-3″]

Advertisements

ನಂತರ ರಾಧಾ ರಮಣ ಸೇರಿ ಹಲವು ಧಾರಾವಾಹಿಗಳಲ್ಲಿ ನಟಿಸುವುದರ ಮೂಲಕ ಕಾವ್ಯ ‌ಸಿನೆಮಾಗಳಲ್ಲಿಯೂ ನಟಿಸುವ ಅವಕಾಶ ಗಿಟ್ಟಿಸಿಕೊಂಡು ಅಭಿನಯಿಸಿ ಸೈ ಎನಿಸಿಕೊಂಡರು. ಫೇಸ್ ಬುಕ್ ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿರುವ ಕಾವ್ಯ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಲ ದಿನಗಳ ಹಿಂದ ಸ್ನೇಹಿತರಿಗೆ ಮದುವೆ‌ ಕುರಿತಾಗಿ ತಿಳಿಸಿದ್ದರು.. ಕಾವ್ಯಾ ಗೌಡ ಎರಡು ತಿಂಗಳ ಹಿಂದಷ್ಟೇ ಅದ್ಧೂರಿಯಾಗಿ ಪ್ರೀ ವೆಡ್ಡಿಂಗ್ ಚಿತ್ರೀಕರಣ ಮಾಡಿಸಿಕೊಂಡು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಭಾವಿ ಪತಿಯ ಬಗ್ಗೆ ಸಂತೋಷ ವ್ಯಕ್ತ ಪಡಿಸಿದ್ದರು.. ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಮದುವೆಗೆ ಅದ್ಧೂರಿ ತಯಾರಿಗಳನ್ನು ಮಾಡಿಕೊಂಡಿದ್ದಾರೆ.

[widget id=”custom_html-3″]

ಬೆಂಗಳೂರಿನ ಉದ್ಯಮಿಯಾದ ಸೋಮಶೇಖರ್ ‌ ಅವರೊಂದಿಗೆ ಕಾವ್ಯ ಹಸಿಮಣೆ ಎರಲಿದ್ದು ಸೋಮಶೇಖರ್ ದುಬೈ ಹಾಗೂ ಬೆಂಗಳೂರಿನಲ್ಲಿ ಉದ್ಯಮಿಗಳನ್ನು ಹೊಂದಿದ್ದಾರೆ. ಇನ್ನು ಇವರ ಜೋಡಿ, ಪ್ರೀತಿ, ಫೋಟೋಸಗಳನ್ನು ನೋಡಿ ಲವ್ ಮ್ಯಾರೇಜ್ ಅಂದುಕೊಳ್ಳಬೇಡಿ. ಎರೆಡು ಕುಟುಂಬಗಳು ಒಪ್ಪಿ ಸಂಪ್ರದಾಯವಾಗಿ ಅರೆಂಜ್ ಮ್ಯಾರೇಜ್ ಮಾಡಿಕೊಳ್ಳುತಿದ್ದಾರೆ ಕಾವ್ಯ ಗೌಡ. ಕಾವ್ಯ ಸ್ವಲ್ಪ ಲವೆಬಲ್, ಇಮ್ಯಾಜಿನರಿ ಹುಡುಗಿ. ಮದುವೆ ಬದುಕು ಎಂಬುದಕ್ಕೆ ತನ್ನದೆ ಆದ ಕಥೆ ಹೆಣೆದು ಹೀಗೆ ಮದುವೆಯಾಗಬೇಕು, ನಾ ಮದುವೆಯಾಗೊ‌ ಹುಡುಗ ಹೀಗೆ ಇರಬೇಕು ಎಂಬ ಆಸೆ ಪ್ಲ್ಯಾನ್ ಗಳನ್ನು ಹೊಂದಿದರಂತೆ ಈಗ ಅವರು ಅಂದು ಕೊಂಡಂತೆ ಅದ್ಧೂರಿಯಾಗಿ ಮದುವೆಯಾಗಬೇಕೆಂಬ ಕನಸು ಇತ್ತಂತೆ. ಅದೇ ಕಾರಣಕ್ಕೆ ಈ ಹಿಂದೆ ಕೊರೊನಾ ಕಾರಣದಿಂದಾಗಿ ಮದುವೆಯನ್ನು ಮುಂದೂಡಿದ್ದರು..

[widget id=”custom_html-3″]

ತನ್ನ ಮದುವೆ ಸಂಬಂಧಿಕರು ಸ್ನೇಹಿತರು ಆಪ್ತರು ಎಲ್ಲರು ಆಗಮಿಸಿ ಆಶೀರ್ವದಿಸಬೇಕೆಂಬುದು ಕಾವ್ಯಾ ಗೌಡ ಅವರ ಆಸೆ. ಅದರ ಜೊತೆಗೆ ಇತ್ತ ಕಾವ್ಯಾ ಗೌಡ ಕೂಡ ಮನೆಯಲ್ಲಿ ಕಿರಿಯ ಮಗಳಾಗಿದ್ದು ಅತ್ತ ಸೋಮಶೇಖರ್ ಸಹ ತಮ್ಮ ಕುಟುಂಬದಲ್ಲಿ ಕಿರಿಯ ಮಗನಾಗಿರುವ ಕಾರಣ ಎರಡೂ ಕುಟುಂಬಗಳು ಅದ್ಧೂರಿ ಮದುವೆಯನ್ನು ಪ್ಲಾನ್ ಮಾಡಿವೆ‌. ತಮ್ಮ ಆಸೆಯಂತೆ ಪ್ರೀ ವೆಡ್ಡಿಂಗ್ ಶೋಟ್, ಬ್ಯಾಚುಲರ್ ಪಾರ್ಟಿ ಹೀಗೆ ಸಾಲು ಸಾಲು ಸಂಭ್ರಮದ ಖುಷಿಯಲ್ಲಿ ಕಾವ್ಯ ಮುಳುಗಿಹೋಗಿದ್ದಾರೆ. ಇನ್ನು ವಿಜಯಲಕ್ಷ್ಮಿ ದರ್ಶನ್ ಅವರನ್ನು ಸೇರಿದಂತೆ ಸಾಕಷ್ಟು ಸ್ನೇಹಿತರು ಮೆಹಂದಿ ಸಂಗೀತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತೋಷ ಪಟ್ಟಿದ್ದಾರೆ.. ಡಿಸೆಂಬರ್ ಒಂದರಂದು ಅದ್ಧೂರಿ ಅರತಕ್ಷತೆ ಕಾರ್ಯಕ್ರಮ ನೆರವೇರಲಿದೆ.‌ ಇನ್ನು ಡಿಸೆಂಬರ್ ಎರಡರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕಾವ್ಯಾ ಗೌಡ ನಂತರದ ದಿನಗಳಲ್ಲಿ ಬಣ್ಣದ ಲೋಕದಿಂದ ದೂರು ಉಳಿಯುವ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕಾವ್ಯರಿಗೆ ಅದಾಗಲೆ‌‌ ಅಭಿಮಾನಿ‌ ಬಗಳದಿಂದ ಸಾಕಷ್ಟು ಮದುವೆಯ ಶುಭ ಹಾರೈಕೆಗಳು ನೀಡಿದ್ದಾರೆ.

[widget id=”custom_html-3″]