Advertisements

ಮಾಜಿ ಅಧ್ಯಕ್ಷನ ಜೊತೆ ತನ್ನ ಹೆಂಡತಿಯನ್ನು ನೋಡಬಾರದ ಸ್ಥಿತಿಯಲ್ಲಿ ಕಂಡ ಗಂಡ ಅದೇ ಕ್ಷಣ ಏನು ಮಾಡಿದ ಗೊತ್ತಾ! ನೋಡಿ..

News

ಮದುವೆ ಅಂದ್ರೆ ಪವಿತ್ರವಾದದ್ದು, ಗಂಡ ಹೆಂಡತಿ ಮಧ್ಯೆ ಬೆಸೆಯುವಂತಹ ಕೊಂಡಿ. ಮದುವೆಗೆ ಎಷ್ಟು ಪ್ರಾಧನ್ಯತೆಯಿದೆ, ಎಲ್ಲವೂ ಕೂಡ ನಮ್ಮ ಭಾರತೀಯ ಪರಂಪರೆಯಲ್ಲಿ.. ಎಲ್ಲರಿಗೂ ಆದ್ರೂ ಕೂಡ ಕೆಲವೊಂದು ಸಲ ಊಹಿಸಿಕೊಳ್ಳಲಾಗದ ಘ’ಟ’ನೆಗಳು ನಡೆದೇ ಹೋಗುತ್ತವೆ. ಗಂಡ ಹೆಂತಿ ಮಧ್ಯೆ ಇರಬೇಕಾದ ನಂಬಿಕೆಯ ಕೊಂಡಿಯೇ ಕಳಚಿ ಬೀಳುವ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಪೈಕಿ ಇವತ್ತು ನಾವು ಹೇಳ್ತಾಯಿರುವ ಈ ಸ್ಟೋರಿ ನಿಜಕ್ಕೂ ಒಂದು ಕಡೆ ಬೇಜಾರಾದ್ರೆ ಮತ್ತೊಂದು ಕಡೆ ಸಿಟ್ಟು ತರಿಸುತ್ತದೆ, ಅಪಾರವಾದ ಪ್ರೀತಿಯಿಂದಲೇ ಇಷ್ಟೆಲ್ಲಾ ಆಯ್ತಾ ಅನಿಸುತ್ತೆ. ಹೌದು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದ ಗಂಡ, ಹೆಂಡತಿಯನ್ನು ಬೇರೊಬ್ಬರ ಜೊತೆ ನೋಡಿ ಮಾಡಿದ್ದೇನು ಗೊತ್ತಾ? ಬೆಚ್ಚಿ ಬೀಳಿಸುತ್ತೆ.
ಈ ಫೋಟೋದಲ್ಲಿರುವ ಈತನ ಹೆಸರು ಮುತ್ತುರಾಜ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿಯ ನಿವಾಸಿ..

[widget id=”custom_html-3″]

Advertisements

ಕೆಲ ವರ್ಷಗಳ ಹಿಂದೆ ಕಾವ್ಯ ಎಂಬ ಯುವತಿಯನ್ನು ಮದುವೆಯಾಗಿದ್ದ, ಸಂಸಾರದ ತಕ್ಕಡಿಯಲ್ಲಿ ಒಬ್ಬರು ತಪ್ಪಾದ ದಾರಿ ತುಳಿದರೂ ಸಹ ತಕ್ಕಡಿ ಬ್ಯಾಲೆನ್ಸ್ ತಪ್ಪಿ ಇಂತಹ ಘಟನೆ ನಡೆದು ಬಿಡುತ್ತದೆ. ಹೌದು ಮುತ್ತುರಾಜ ಎಂದಿನಂತೆ ತನ್ನ ಕೆಲಸಕ್ಕೆ ತಾನು ಹೋಗುತ್ತಿದ್ದನು. ಹೆಂಡತಿಯ ಮೇಲೆ ನಂಬಿಕೆಯಿಟ್ಟು ಹೆಂಡತಿಯನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ಹೋಗ್ತಿದ್ದ. ಆದ್ರೆ ಇತ್ತ ಹೆಂಡತಿ ಬೇರೆಯದ್ದೇ ಆಟ ಶುರು ಮಾಡಿದ್ಲು. ಈ ಬಗ್ಗೆ ಮುತ್ತುರಾಜನಿಗೆ ಊರವರು ಹೇಳಿದ್ರೂ ಸಮೇತ ಅತಿಯಾದ ನಂಬಿಕೆಯಿಂದ ಆತ ಊರವರ ಮಾತನ್ನು ಅಲ್ಲಗೆಳೆದಿದ್ದ. ಆದ್ರೆ ಕಾವ್ಯಾ ಅದೇ ಊರಿ‌ನ ಗ್ರಾಮ ಪಂಚಾಯಿತಿ‌ ಮಾಜಿ ಅಧ್ಯಕ್ಷ ನಾರಾಯಣ ಸ್ವಾಮಿ ಎಂಬಾತನ ಜೊತೆ ಸ್ನೇಹ ಬೆಳೆಸಿದ್ದಳು.. ಇತ್ತ ತನಗೆ ಮದುವೆಯಾಗಿದ್ದರೂ ಆ ಪರಿವೇ ಇಲ್ಲದೇ ಗಂಡನಿಗೆ ಮೋಸ ಮಾಡಿ ನಾರಾಯಣ ಸ್ವಾಮಿ ಜೊತೆಗೆ ಪ್ರೀತಿಯಲ್ಲಿಯೂ ಬಿದ್ದಳು..

[widget id=”custom_html-3″]

ಅಷ್ಟೇ ಅಲ್ಲದೇ ಇಬ್ಬರು ಆಗಾಗ ಸೇರುತ್ತಲೇ ಇದ್ದರು.. ಇತ್ತ ಈ ವಿಚಾರ ತಿಳಿದಿದ್ದ ಕೆಲವರು ಮುತ್ತುರಾಜನಿಗೆ ಸಾಕಷ್ಟು ಹೇಳಿದರೂ ಸಹ ಹೆಂಡತಿ ಮೇಲಿನ ನಂಬಿಕೆಯಿಂದ ಅದನ್ನು ನಂಬಿರಲಿಲ್ಲ.. ಡಿಸೆಂಬರ್ ಹನ್ನೊಂದರಂದು ಆನೇಕಲ್ ನ ಸೂರ್ಯನಗರ ಸಿಟಿಯ ರಾಮಯ್ಯ ಬಡಾವಣೆಯಲ್ಲಿ ಇಬ್ಬರ ಡೆ’ಡ್ ಬಾ’ಡಿ ಒಂದೇ ಜಾಗದಲ್ಲಿ ಸಿಕ್ಕಿದ್ದವು.. ಆ ಸಮಯದಲ್ಲಿ ಈ ಇಬ್ಬರು ನಾರಾಯಣ ಸ್ವಾಮಿ ಹಾಗೂ ಕಾವ್ಯಾ ಎಂದು ತಿಳಿದುಬಂದಿತ್ತು.. ಆದರೆ ಯಾರು ಈ ಕೆಲಸ ಮಾಡಿದ್ದಾರೆ ಎಂದು ತಿಳಿದಿರಲಿಲ್ಲ.. ಪ್ರ’ಕ’ರಣ ದಾಖಲಿಸಿಕೊಂಡ ಪೊಲೀಸರು ಎರಡೇ ದಿನಕ್ಕೆ ಇದಕ್ಕೆಲ್ಲಾ ಕಾರಣವೇನು ಈ ಕೆಲಸ ಮಾಡಿದವರು ಯಾರೆಂದು ಪತ್ತೆ ಮಾಡಿದ್ದಾರೆ.. ಸದ್ಯ ಈಗ ಹೆಂಡತಿಯನ್ನ ಅತಿಯಾಗಿ ಪ್ರೀತಿಸಿದ್ದ ತಪ್ಪಿಗೆ ಗಂಡ ಜೈಲಲ್ಲಿ ಮುದ್ದೆ ಮುರಿಯುವಂತಾಯ್ತು. ಹೆಂಡತಿ ಮಾಡಿದ ಯಡವಟ್ಟಿಗೆ ಆಕೆ ಭೂಲೋಕವನ್ನೇ ಬಿಟ್ಟು ಹೋಗಬೇಕಾಯ್ತು.

[widget id=”custom_html-3″]