Advertisements

ಈ ಆಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸಕ್ಕೆ ಇಡೀ ದೇಶವೇ ಶಭಾಶ್ ಅನ್ನುತ್ತಿದೆ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಆಂಬುಲೆನ್ಸ್ ಗಳು ವೇಗವಾಗಿ ಬರ್ತಾಯಿದೆ ಎಂದರೆ ಭಯ ಶುರುವಾಗುತ್ತದೆ.. ಏಕೆಂದರೆ ಯಾರಿಗಾದರೂ ಏನಾದ್ರೂ ಪ್ರಾಣ ಅ’ಪಾಯ ಆಗಿದೆ ಅಂತ. ಇನ್ನೂ ಹಲವರು ಆಂಬುಲೆನ್ಸ್ ಗೆ ದಾರಿಬಿಟ್ಟು ಸಹಾಯ ಮಾಡುತ್ತಾರೆ.. ಆದರೆ ಇಲ್ಲೊಬ್ಬ ಆಂಬುಲೆನ್ಸ್ ಡ್ರೈವರ್ ಮಾಡಿರುವ ಕೆಲಸ ತುಂಬಾನೆ ವೈರಲ್ ಆಗಿದೆ. ಅಷ್ಟಕ್ಕೂ ಏನಿದು ಕಥೆ ಈ ಮಗುವಿಗೂ ಮತ್ತು ಆಂಬುಲೆನ್ಸ್ ಡ್ರೈವರ್ ಸಂಬಂಧವಾದ್ರೂ ಏನು ಅನ್ನುವದನ್ನ ತಿಳಿಯೋಣ..

Advertisements

ಯಾರಾದರೂ ತೊಂದರೆಯಲ್ಲಿದ್ದಾಗ ಅಪಘಾ’ತವಾದಾಗ 108 ಗೆ ಕರೆ ಮಾಡಿದರೆ ಆಂಬುಲೆನ್ಸ್ ನವರು ಅಲ್ಲಿಗೆ ತಕ್ಷಣ ಬಂದು ಸಹಾಯ ಮಾಡುತ್ತಾರೆ.. ಅಪಘಾ’ತವಾದ ಜಾಗಕ್ಕೆ ಹೋಗಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸೇರಿಸುವ ಆಂಬುಲೆನ್ಸ್ ಡ್ರೈವರ್ ಗಳದ್ದೇ ಮೆಲುಗೈ. ಇನ್ನೂ ಕೇರಳದಲ್ಲಿ ನಡೆದಿರುವ ಈ ಘಟನೆ ಸಿಕ್ಕಾಪಟ್ಟೆ ವೈರಲ್ ಆಗಿದೆ‌.. ಇದನ್ನು ನೋಡಿದರೆ ಮಾನವೀಯತೆ ಇನ್ನೂ ಇದೆ ಎಂದು ತಿಳಿದುಬರುತ್ತದೆ.. ಅಸನ್ ಎಂಬುವ ವ್ಯಕ್ತಿ ಓರ್ವ ಆಂಬುಲೆನ್ಸ್ ಡ್ರೈವರ್. ಅಲ್ಲಿನ ಮೂರು ವರ್ಷದ ಮಗುವಿಗೆ ಹೃದಯವನ್ನು ತಲುಪಿಸಬೇಕಾಗಿತ್ತು..

ಆದರೆ ಅದಕ್ಕೆ ಆಸ್ವತ್ರೆ ಎಲ್ಲವೂ ಕೂಡ 400 ಕಿಲೋಮೀಟರ್ ದೂರವಿತ್ತು.. ಅದಕ್ಕಾಗಿಯೇ, ಮಂಗಳಪುರಂನಿಂದ ಎರ್ನಾಕುಲಂ ಗೆ 400 ಕಿಲೋಮೀಟರ್  ಆಂಬುಲೆನ್ಸ್ ಓಡಿಸಿ ಕೇವಲ ಐದೂವರೆ ಗಂಟೆಯಲ್ಲಿ ತಲುಪಿ  ಮಗುವಿನ ಪ್ರಾಣವನ್ನು ಉಳಿಸಿದ್ದಾರೆ.. ಹಲವರು ಈ ಮುಂಚೆ ಕೂಡ ಈ ರೀತಿಯ ಸಾಹಸಗಳನ್ನು ಮಾಡಿದ್ದರು.. ಆದರೆ ಇದರ ವಿಶೇಷತೆ ಏನೆಂದರೆ ಅಸನ್ ಈ ಕೆಲಸಕ್ಕಾಗಿ ಮಗುವಿನ ತಂದೆ ತಾಯಿ ಹತ್ತಿರ ಒಂದು ರೂಪಾಯಿ ಕೂಡ ಅಪೇಕ್ಷೆ ಪಟ್ಟಿಲ್ಲ.

ಇನ್ನೂ ಇಂತಹ ಕಾಲದಲ್ಲಿ ಇಂತಹವರು ಸಿಗುವುದು ತುಂಬಾ ಅಪರೂಪ ಅಂತಾನೆ ಹೇಳಬಹುದು.. ಕಷ್ಟದಲ್ಲಿದ್ದಾಗ ಮತ್ತೊಬ್ಬರಿಗೆ ಸಹಾಯ ಮಾಡಿದರೆ ನಮಗೆ ಕಷ್ಟ ಬಂದಾಗ ಮತ್ತೊಬ್ಬರು ಸಹಾಯ ಮಾಡುತ್ತಾರೆ ಎಂದು ಆಂಬುಲೆನ್ಸ್ ಡ್ರೈವರ್ ತಿಳಿಸಿದ್ದಾರೆ.. ಅಸನ್ ಅವರ ಒಳ್ಳೆಯ ಗುಣಕ್ಕೆ ಮತ್ತು ಅವರ ವ್ಯಕ್ತಿತ್ವಕ್ಕೆ ಹ್ಯಾಂಡ್ ಸಪ್.. ಸ್ನೇಹಿತರೆ ಈ ನೈಜ ಘಟನೆಯ ನಿಮ್ಮ ಅನಿಸಿಕೆ ತಿಳಿಸಿ..