Advertisements

ವಿಮಾನ ಎರಡು ತುಂಡಾದರು ಈ ಮಗು ಬದುಕುಳಿದಿದ್ದು ಏಗೆ ಗೊತ್ತಾ? ನಿಜಕ್ಕೂ ಗ್ರೇಟ್.

Uncategorized

ನೆನ್ನೆಯ ಸಂಜೆ ಕೇರಳ ರಾಜ್ಯದಲ್ಲಿ ಘಟನೆ ಸಂಭವಿಸಿದ್ದು ಎಲ್ಲರನ್ನು ನಿಬ್ಬೆರಗಾಗಿಸದೆ. ಹೌದು ಕೇರಳದ ಕೋಯಿಕ್ಕೋಡ್ ಕರಿಪುರ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಈ ವಿಮಾನ ದುಬೈಯಿಂದ ಕೇರಳದ ಕಡೆಗೆ ಬಂದಿದ್ದು ವಿಮಾ‌ನ ಇನ್ನೇನು ಲ್ಯಾಂಡಿಗ್ ಆಗುವಷ್ಟರಲ್ಲಿ ಕೆಳಗೆ ಬಿದ್ದು ಎರಡು ಭಾಗವಾಗಿದೆ. ಕೋವಿಡ್ ನ ಕಾರಣದಿಂದ ದುಬೈನಲ್ಲೇ  ಉಳಿದುಕೊಂಡಿದ್ದ ಭಾರತೀಯರನ್ನು ಈ ವಿಮಾನದಲ್ಲಿ ಕರೆತರಲಾಗಿತ್ತು. ಈ ವಿಮಾನದಲ್ಲಿ ಪುಟ್ಟಕಂದಮ್ಮಗಳು ಇದ್ದವು ಎಂದು ತಿಳಿದು ಬಂದಿದೆ.

Advertisements

ಇನ್ನೂ ದೇವರ ದಯೇ ಈ ರೀತಿ ಘಟನೆ ಸಂಭವಿಸಿದರೂ ಪುಟ್ಟ ಕಂದಮ್ಮ ಬದುಕುಳಿದಿದೆ. ಇದರ ಬಗ್ಗೆ ಸಿವಿಲ್ ಫೋಲಿಸ್ ಅಧಿಕಾರಿ ಯೊಬ್ಬರು ಮಗವಿನ ಪೊಟೊ ಜೊತೆಗೆ ಆಡಿಯೋ ಬಿಡುಗಡೆ ಮಾಡಿದ್ದಾರೆ. ದುಬೈಯಿಂದ ಬಂದ ವಿಮಾನ ಕೇರಳದಲ್ಲಿ ಈ ಘಟನೆಗೆ ತುತ್ತಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ   ಮಗುವೊಂದು ಪಾರಾಗಿದೆ, ಸದ್ಯ ಈ ಮಗುವಿಗೆ ಯಾರೂ ಇಲ್ಲ. ಮಗುವನ್ನು ಚಿಕಿತ್ಸೆಗಾಗಿ ಆಸ್ವತ್ರೆಗೆ ದಾಖಲೆ ಮಾಡಿದ್ದಾರೆ.

ಈ ವಿಮಾನದ ಘಟನೆ ನೆನ್ನೆ ಸಂಜೆ ಸುಮಾರು 7:45 ಕ್ಕೆ ದೂಬೈನಿಂದ ಬರುತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಲ್ಯಾಂಡಿಗ್ ವೇಳೆ ನಿಲ್ದಾಣದ ರನ್ ವೇಯಲ್ಲಿ ಜಾರಿ ಎರಡು ಭಾಗವಾಗಿದೆ. ಬೆಂ,ಕಿ ಹೊತ್ತಿಕೊಂಡಿಲ್ಲ‌. ವಿಮಾನದಲ್ಲಿ ಒಟ್ಟು 174 ಪ್ರಯಾಣಿಕರು ಹಾಗೂ 10 ಮಂದಿ ಪುಟ್ಟ ಕಂದಮ್ಮಗಳು ಇಬ್ಬರು ಪೈಲಟ್ ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು‌. ಈ ದುರಂ,ತ ಸಂಭವಿಸಿದ ನಂತರ ರಕ್ಷಣಾ ಕಾರ್ಯ ನಡೆಯುತಿದ್ದು ಗಾಯಾಳುಗಳನ್ನು ಆಸ್ವತ್ರೆಗೆ ದಾಖಲಿಸಿದ್ದಾರೆ.