Advertisements

ಹೇಳದೇ ಕೇಳದೇ ಗಂಡ ಬಿಟ್ಟು ಹೋಗ್ತಾನೆ, ಆದ್ರೆ ಕುಗ್ಗದೆ ಬದುಕು ಸಾಗಿಸುತ್ತಿರುವ ವೇಳೆ ರೈಲಿನಲ್ಲಿ ಒಬ್ಬ ವ್ಯಕ್ತಿ ಮಾಡಿದ ಆ ಒಂದು ಕೆಲಸಕ್ಕೆ ಇಂದು ಈಕೆಯ ಜೀವನ ಏನಾಗಿದೆ ಗೊತ್ತಾ?

Cinema

ಕೆಲವೊಮ್ಮೆ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿ’,ಕ್ಷೆ ಅನುಭವಿಸ್ತಾರೆ, ಇಲ್ಲಿ ಆಗಿದ್ದು ಕೂಡ ಅದೇ, ತನ್ನದಲ್ಲದ ತಪ್ಪಿಗೆ ಮಹಿಳೆಯೋರ್ವೆ ನಿತ್ಯ ನೋವಿನಲ್ಲಿ ದಿನಕಳೆಯುತ್ತಿದ್ದಳು, ಮನುಷ್ಯ ತಮಾಷೆಗೆ ಅಂತ ಮಾಡ್ತಾರೋ ಇಲ್ಲ, ಅವರ ಹಾಳು ಮೋಜು ಮಸ್ತಿಯ ಬುದ್ದಿಗೆ ಇನ್ನೊಬ್ಬರನ್ನ ಬ’,ಲಿ ಮಾಡ್ತಾರಾರೋ ಗೊತ್ತಾಗಲ್ಲ, ಒಮ್ಮೊಮ್ಮೆ ಎಂತಹ ವಿಲಕ್ಷಣ ಮನಸ್ಥಿತಿಯವರು ನಮ್ಮ ಜೊತೆಯಿದ್ದಾರಪ್ಪ ಅಂತ ಆಶ್ಚರ್ಯ ಪಡುವಂತಹ ಸನ್ನಿವೇಶ ಬರುತ್ತೆ. ಅಂದಹಾಗೇ ನಾವು ಹೇಳ್ತಾಯಿರುವ ಈ ಕತೆಯಲ್ಲಿ ಬರೋ ಮಹಿಳೆ ತನ್ನ ಗಂಡನನ್ನು ಕಳೆದುಕೊಂಡು ನಾಲ್ಕು ಮಕ್ಕಳನ್ನು ಸಹ ಸಾಕುತ್ತಿರುತ್ತಾಳೆ..

Advertisements

ಹೇಳದೇ ಕೇಳದೇ ಗಂಡ ಬಿಟ್ಟು ಹೋಗ್ತಾನೆ, ಆದ್ರೆ ಕುಗ್ಗದ ಮಹಿಳೆ ಧೈರ್ಯದಿಂದ ಬದುಕು ಸಾಗಿಸತಾಳೆ, ಒಬ್ಬ ವ್ಯಕ್ತಿ ರೈಲಿನಲ್ಲಿ ಮಾಡಿದ ಕೆಲಸಕ್ಕೆ ಈ ಮಹಿಳೆ ಪ್ರತಿದಿನ ನೋವು ಅನುಭವಿಸುವಂತಾಗಿದೆ.. ಈ ಮಹಿಳೆ ಕೇರಳದ ಚಂಗನಾಸ್ಸೇರಿ ಸಮೀಪದ ವಕಥಾನಮ್ ನಿವಾಸಿ.. ವೃತ್ತಿಯಲ್ಲಿ ಟೈಲರ್.. ಥೆಂಗನಾ ಬಳಿ ಬಾಡಿಗೆ ಮನೆ ಮಾಡಿಕೊಂಡು ಮಕ್ಕಳೊಂದಿಗೆ ವಾಸವಾಗಿದ್ದಾರೆ ಈಕೆಯೇ ಟೈಲರ್ ವೃತ್ತಿ ಮಾಡಿಕೊಂಡು ತನ್ನ ಮಕ್ಕಳನ್ನು ಸಾಕುತ್ತಾ ಜೀವನ ಸಾಗಿಸುತ್ತಿದ್ದಾಳೆ..


ಸದ್ಯ ಯಾರೋ ಕಿ’ಡಿಗೇ’ಡಿಗಳು ಉಲ್ಲೇಖಿಸಿರುವ ನಂಬರ್​​ಗೆ ಎಲ್ಲರು ಫೋನ್ ಮಾಡ್ತಾ ವೇ’ಷ್ಯಾ’ವಾಟಿಕೆ ಮಾಡಡ್ತೀರಾ ಅಂತ ಕಿ’ರಿಕಿ’ರಿ ಕೊಡ್ತಾಯಿದ್ದಾರೆ, ಮನಸ್ಸಿಗೆ ಕಿ’ರಿ ಕಿ’ರಿಯಾಗ್ತಿದೆ. ಈ ಬಗ್ಗೆ ವಿಡಿಯೋ ಮಾಡಿ ಮಹಿಳೆಯೇ ನೋವು ತೋಡಿಕೊಂಡಿದ್ದು ನಾನಂತವಳಲ್ಲ, ದಯವಿಟ್ಟು ನಬಗೆ ಕಿ’ರಿಕಿ’ರಿ ಮಾಡಬೇಡಿ ನೆಮ್ಮದಿಯಿಂದ ಬದುಕಲು ಬಿಡಿ ಅಂತ ಮನವಿ ಮಾಡಿದ್ದಾರೆ.