Advertisements

ಕೇಜಿಫ್ ಬಗ್ಗೆ ಯಶ್ ಹೇಳಿದ್ದೆ ಬೇರೆ!

Cinema

ನಮಸ್ಕಾರ ವೀಕ್ಷಕರೇ ಸಾಮಾನ್ಯವಾಗಿ ಮೊದಲನೆ ಭಾಗ ಹಿಟ್ ಆದಮೇಲೆ ಎರಡನೇ ಪಾರ್ಟ್ ಬಗ್ಗೆ ನಿರೀಕ್ಷೆ ಹೆಚ್ಚುತ್ತದೆ ಹೀಗಿದ್ದಾಗ ಸ್ಕ್ರಿಪ್ಟ್ ನಲ್ಲಿ ಕೆಲ ಬದಲಾವಣೆಗಳು ಮಾಡಲಾಗುತ್ತದೆ ಕೆಜಿಎಫ್ ವಿಚಾರದಲ್ಲೂ ಹಾಗೆಯೇ ಮಾಡಲಾಗಿತ್ತು ಎಂದು ಪ್ರಶ್ನಿಸಲಾಗಿದೆ ಇದಕ್ಕೆ ಯಶ್ ಉತ್ತರಿಸಿದ್ದಾರೆ ಕೆಜಿಎಫ್ 2 ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಏಪ್ರಿಲ್ 14 ಸಿನಿಮಾ ತೆರೆಗೆ ಬರುತ್ತಿದೆ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುವ ಬಗ್ಗೆ ಸಿನಿಮಾ ಚಿತ್ರತಂಡ ಇತ್ತೀಚಿಗೆ ಘೋಷಣೆ ಕೂಡ ಮಾಡಿತ್ತು ಚಿತ್ರ ಹೇಗಿರಲಿದೆ ಎಂಬ ಚಲಕ್ ಈ ಟ್ರೈಲರ್ ನಲ್ಲಿ ಸಿಗಲಿದೆ ಕೆಜಿಎಫ್ 2 ಚಿತ್ರದ ಮೂಲಕ ಪ್ರಶಾಂತ್ ನೀಲ್ ತಮ್ಮ ಚಿತ್ರದ ಕೆಲಸ ಹೇಗಿರುತ್ತದೆ ಎಂದು ಇಡೀ ಪ್ರಪಂಚಕ್ಕೆ ತೋರಿಸಿದ್ದಾರೆ

Advertisements

ಕೆಜಿಎಫ್ ಟು ಮೊದಲಿಗಿಂತಲೂ ಅದ್ದೂರಿಯಾಗಿ ಮೂಡಿ ಬರುವ ನಿರೀಕ್ಷೆಯಿದೆ ನಟ ಯಶ್ ಮಾತನಾಡಿದ್ದಾರೆ ಸಿನಿಮಾ ಹೇಗಿರಲಿದೆ ಎಂಬ ಮಾಹಿತಿಯನ್ನು ಅವರು ಇಂಚಿಂಚಾಗಿ ನೀಡಿದ್ದಾರೆ ಕೆಜಿಎಫ್ ಮೊದಲ ಭಾಗ ಶೂಟ್ ಮಾಡುವಾಗ ಕೆಜಿಎಫ್ 2 ಕೆಲ ಪಾರ್ಟ್ ಗಳನ್ನು ಸಹ ಶೂಟ್ ಮಾಡಲಾಗಿತ್ತು ಇದು ಯಾವ ಭಾಷೆ ಅಥವಾ ಯಾವ ಮಾರುಕಟ್ಟೆ ಎನ್ನುವುದಲ್ಲ ನಾವು ಎಷ್ಟು ಜನರಿಗೆ ರೀಚ್ ಆಗುತ್ತೇವೆ ಎನ್ನುವುದು ಪ್ರಮುಖವಾಗಿರುತ್ತದೆ ಎಲ್ಲ ವಯಸ್ಸಿನವರು ಆನಂದಿಸಬಹುದಾದ ಕಥೆಯನ್ನು ಹೇಳುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ ಸಾಮಾನ್ಯವಾಗಿ ಮೊದಲ ಭಾಗ ಹಿಟ್ ಆದಮೇಲೆ 2ನೇ ಪಾರ್ಟ್ ಬಗ್ಗೆ ನಿರೀಕ್ಷೆ ಹೆಚ್ಚುತ್ತದೆ

ಹೀಗಿದ್ದಾಗ ಸ್ಕ್ರಿಪ್ಟ್ ನಲ್ಲಿ ಕೆಲ ಬದಲಾವಣೆ ಮಾಡಲಾಗುತ್ತದೆ ಕೆಜಿಎಫ್ ವಿಚಾರದಲ್ಲಿ ಸಹ ಇದೆ ತರ ಆಗಿದೆ ಎಂದು ಪ್ರಶ್ನಿಸಲಾಯಿತು ಇದಕ್ಕೆ ಯಶ್ ಉತ್ತರಿಸಿದ್ದಾರೆ ಮೊದಲ ಪಾರ್ಟ್ ನಿಂದ ಸಿಕ್ಕ ಯಶಸ್ಸಿನಿಂದ ಎರಡನೇ ಪಾರ್ಟ್ ಬಗ್ಗೆ ಯೋಚಿಸಲು ಅವಕಾಶವಾಯಿತು ನಮ್ಮ ಗುರಿ ಬೆಳೆದಿದೆ ಅದರ ಕಥೆ ಒಂದೇ ಆಗಿರುತ್ತದೆ ನಮ್ಮ ಕಣ್ಣುಗಳಿಗೆ ಕಿವಿಗಳಿಗೆ ರಸದೌತಣ ನೀಡಲಾಗಿದೆ ಎಂದು ಯಶ್ ಹೇಳಿದ್ದಾರೆ ಕೊರೋನಾ ಎರಡನೇ ಅಲೆ ಹರಡಿದ ಪರಿಣಾಮ ಚಿತ್ರದ ದಿನಾಂಕವನ್ನು ಮುಂದೂಡಲಾಯಿತು ಹೊಸ ರಿಲೀಸ್ ಡೇಟ್ ತಿಳಿದುಕೊಳ್ಳಲು ಸಿನಿಪ್ರಿಯರು ಕಾಯುತ್ತಿದ್ದರು ಅವರ ನಂಬಿಕೆಗೆ ಈಗ ಬ್ರೇಕ್ ಬಿದ್ದಿದೆ ಬಹುನಿರೀಕ್ಷಿತ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಈ ವರ್ಷ ಏಪ್ರಿಲ್ 14ರ ವರೆಗೂ ನೀವು ಕಾಯಬೇಕು..