Advertisements

ಬಿಗ್ ಬಾಸ್ ಪ್ರಿಯರಿಗೆ ಆ’ಶ್ಚರ್ಯ, ಸುದೀಪ್ ಅವರಿಗೆ ಏನಾಯ್ತು.. ಬಿಗ್ ಬಾಸ್ ವೇದಿಕೆಗೆ ಬರೋದಿಲ್ವಾ! ಆಗಾದ್ರೆ ಬಿಗ್ ಬಾಸ್ ಅನ್ನು ನಡೆಸಿಕೊಡೋದು ಯಾರು..

Entertainment

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ ಕನ್ನಡ ಅದಾಗಲೆ 6 ವಾರಗಳನ್ನ ಪೂರೈಸಿ 7ನೇ ವಾರ ಯಶಸ್ಸಿಯಾಗಿ ಮುನ್ನಡೆಯುತ್ತಿದೆ.. ಆದರೆ ಏಳನೇ ವಾರದಲ್ಲಿ ಪ್ರೇಕ್ಷಕರಿಗೆ ಅ’ಚ್ಚರಿ ವಿಚಾರವೊಂದು ಎದುರಾಗಿದೆ. ಹೌದು ಈ ವಾರಾಂತ್ಯದ ಕಾರ್ಯಕ್ರಮದಲ್ಲಿ ವಾರದ ಕಥೆ ಕಿಚ್ಚನ ಜೊತೆ ಹಾಗು ಸೂಪರ್ ಸಂಡೇ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಬರೋದಿಲ್ಲ ಎಂಬ ವಿಚಾರ ತಿಳಿದು ಬಂದಿದೆ.. ಆಗಾದ್ರೆ ಈ ವಾರ ಎಲಿಮಿನೇಷನ್ ಇರೋದಿಲ್ಲವೆ.. ಇದರ ಬಗ್ಗೆ ತಿಳೊದುಕೊಳ್ಳೋಣ. ವಾರ ಪೂರ್ತಿ ನಡೆಯುವ ಹಾಗು ಹೋಗುಗಳಲ್ಲಿ ಮನೆಯಲ್ಲಿ ನಡೆಯುವ ಕಿ’ರೀ’ಕ್ ಗಳನ್ನ, ಸದಸ್ಯರು ಮಾಡುವ ತಪ್ಪುಗಳನ್ನ ಎಲ್ಲವನ್ನು ಸಹ ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಚರ್ಚೆ ಮಾಡುತ್ತಿದ್ದರು..

Advertisements

ಒಳ್ಳೆಯ ಆಟ ಆಡಿದವರಿಗೆ ಮೆಚ್ಚುಗೆಯನ್ನ ವ್ಯಕ್ತಪಡಿಸುವುದರ ಜೊತೆಗೆ ತ’ಪ್ಪು ಮಾಡಿದವರಿಗೆ ಕಿವಿಯನ್ನ ತಮ್ಮದೇ ಶೈಲಿಯಲ್ಲಿ ಹಿಂ’ಡುತ್ತಿದ್ದರು. ಇನ್ನೂ ಮನೆಯಲ್ಲಿ ಕೆಲ ಸದಸ್ಯರ ಹಾರಾಟ ಹೆಚ್ಚಾಗಿದ್ದಾರೆ ನೆರವಾಗಿಯೇ ಗ್ರ’ಹ’ಚಾರವನ್ನು ಸಹ ಬಿಡಿಸುತ್ತಿದ್ದರು.. ಆದರೆ ಇದೀಗ ಬಿಗ್ ಬಾಸ್ ಪ್ರಿಯರಿಗೆ ಶಾ’ಕಿಂ’ಗ್ ಎನ್ನಬಹುದು. ಕಿಚ್ಚ ಸುದೀಪ್ ಅವರು ಈ ವಾರದ ಕಾರ್ಯಕ್ರಮ ಎರಡರಲ್ಲಿಯೂ ಕಾಣಿಸಿಕೊಳ್ಳೊದಿಲ್ಲ.. ಹೌದು ವಾರದ ಕತೆ ಆಗಲಿ ಅಥವಾ ಸೂಪರ್ ಸಂಡೇ ಕಾರ್ಯಕ್ರಮವಾಗಲಿ ಕಿಚ್ಚ ಸುದೀಪ್ ಬರೋದಿಲ್ಲ. ಇದಕ್ಕೆ ಕಾರಣ ಬೇರೆಯೇ ಇದೆ.

ಹೌದು ಕಿಚ್ಚ ಸುದೀಪ್ ಅವರ ಆರೋಗ್ಯದಲ್ಲಿ ಏರು ಪೇ’ರಾಗಿರುವ ಕಾರಣ ಈ ವಾರಾಂತ್ಯದಲ್ಲಿ ಬಿಗ್ ಬಾಸ್ ನಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳುತ್ತಿಲ್ಲ ಎಂದು ತಿಳಿದುಬಂದಿದೆ.. ಸತತ ಏಳು ಸೀಸನ್ ಗಳಲ್ಲಿ ಎಂದೂ ಸಹ ಗೈರಾಗದ ಸುದೀಪ್ ಅವರು ಈ ಬಾರಿ ಸೀಸನ್ 8 ಕಾರ್ಯಕ್ರಮದಲ್ಲಿ ಗೈರಾಗಬಹುದು. ಇನ್ನೂ ಸುದೀಪ್ ಅವರ ಬದಲಿಗೆ ಬೇರೆ ಯಾರನ್ನು ಕರಿಸೋದು ಎಂಬುದರ ಅಲೋಚನೆಯಲ್ಲಿ ವಾಹಿನಿ ಇದೆ..

ಅಷ್ಟೇ ಅಲ್ಲದೇ ಈ ವಾರಾಂತ್ಯದ ಕಾರ್ಯಕ್ರಮಗಳನ್ನ ರದ್ದು ಪಡಿಸಿ ಮನೆಯ ಸದಸ್ಯರಿಗೆ ಬೇರೆ ಚಟುವಟಿಕೆ ನೀಡುವ ಯೋಜನೆ ಕೂಡ ಇದ್ದು. ಇನ್ನು ಸಹ ಯಾವುದೇ ನಿರ್ಧಾರ ಕೈಗೊಂಡಿಲ್ಲ.. ಅಷ್ಟೇ ಅಲ್ಲದೇ ಈ ವಾರ ಎ’ಲಿಮಿನೇಷನ್ ಇಲ್ಲವಾದರೆ ಮುಂದಿನ ವಾರ ಎರಡು ಎ’ಲಿಮಿನೇಷನ್ ಮಾಡುವ ಬಗ್ಗೆ ವಾಹಿನಿಯವರು ಅಲೋಚಿಸಿದ್ದಾರೆ ಅಂತ ತಿಳಿದುಬಂದಿದೆ. ಒಟ್ಟಿನಲ್ಲಿ ಕಿಚ್ಚ ಸುದೀಪ್ ಅವರು ಆದಷ್ಟು ಬೇಗ ಗುಣಮುಖರಾಗಿ ಬಿಗ್ ಬಾಸ್ ಮನೆಗೆ ಮರಳಲಿ ಎಂದು ನಾವು ನೀವು ಆರೈಸೋಣ..