Advertisements

ಅವನು ನಾನು ಮತ್ತೆ ಒಂದಾಗುತ್ತೇವೆ ಯಾವಾಗ ಗೊತ್ತಾ? ದರ್ಶನ್ ಬಗ್ಗೆ ಸುದೀಪ್ ಹೇಳಿದ್ದೇನು ನೋಡಿ..

Cinema

ದರ್ಶನ್ ಹಾಗೂ ಸುದೀಪ್ ಇಬ್ಬರು ಕನ್ನಡ ಇಂಡಸ್ಟ್ರಿಯ ಮೇರು ನಟರು.. 6 ಅಡಿ ಕ’ಟ್ ಔಟ್ ಆಗಿರುವ ಇಬ್ಬರಿಗೂ ಸಹಾ ಅವರದೇ ಆದ ಅಪಾರ ಅಭಿಮಾನಿ ಬಳಗ ಇದೆ… ಕನ್ನಡ ಇಂಡಸ್ಟ್ರಿ ಅಲ್ಲಿ ವಿಷ್ಣು ಹಾಗೂ ಅಂಬಿ ಬಿಟ್ಟರೆ ಅಷ್ಟೊಂದು ಸ್ನೇಹಮಯ ಆಗಿ ಯಾರು ಇರಲಿಲ್ಲ.. ಅವರ ಆ ಫ್ರೆಂಡ್ಶಿಪ್ ಅನ್ನು ನಂತರ ದರ್ಶನ್ ಹಾಗೂ ಸುದೀಪ್ ಸ್ನೇಹಕ್ಕೆ ಹೋಲಿಸುತ್ತಾರೆ..
ಆದ್ರೆ ಯಾವುದೋ ಚಿಕ್ಕ ಕಾರಣಕ್ಕೆ ಇಬ್ಬರ ಮಧ್ಯೆ ವೈ’ಮ’ನಸ್ಸು ಉಂಟಾಗಿ ಆ ಚಿಕ್ಕ ಜ’ಗ’ಳ ಮಾತು ಬಿಡುವಂತಾಗಿದೆ.
ಮುಂದೆ ಫ್ಯಾನ್ಸ್ ವಾರ್ ಸ್ಟಾರ್ಟ್ ಆಗಿ ಈ ಇಬ್ಬರ ಮಧ್ಯೆ ಜ’ಗ’ಳ ದೊಡ್ಡದಾಗಿ ಹೋಯ್ತು.. ಇಬ್ಬರು ಮಾತನಾಡದೆ ವರ್ಷಗಳೇ ಆಯ್ತು.. ಆದರೇ ಈಗ ಸುದೀಪ್ ಒಂದು ಹೆಜ್ಜೆ ಮುಂದೆ ಹೋಗಿ ಸ್ನೇಹದ ಹಸ್ತ ಚಾಚಿದ್ದಾರೆ..

[widget id=”custom_html-3″]

Advertisements

ಸುದೀಪ್ ನಡೆ ನೋಡ್ತಾ ಇದ್ರೆ ಇಬ್ಬರ ನಡುವಣ ಇರುವ ಚಿಕ್ಕ ಪುಟ್ಟ ವೈ’ಮ’ನಸ್ಸು ದೂರ ಆಗೋ ತರ ಅನ್ನಿಸುತ್ತಿದೆ.. ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುದೀಪ್‌ಗೆ ನಿರೂಪಕಿ ಅನುಶ್ರೀ ಒಂದೊಂದೇ ಫೋಟೋ ತೋರಿಸ್ತಾರೆ.. ಆಗ ಕೊನೆಯದಾಗಿ ದರ್ಶನ್ ಹಾಗೂ ಸುದೀಪ್ ಒಟ್ಟಿಗಿರುವ ಚಿತ್ರವನ್ನು ತೋರಿಸಿ ಆ ಬಗ್ಗೆ ಮಾತನಾಡುವಂತೆ ಕೇಳುತ್ತಾರೆ..ಅವನು ನನ್ನ ಗೆಳೆಯ, ಸದಾ ನನ್ನ ಗೆಳೆಯ, ಪರಸ್ಪರ ಮಾತನಾಡಿಲ್ಲ, ಒಟ್ಟಿಗೆ ಇಲ್ಲ ಎಂದ ಮಾತ್ರಕ್ಕೆ ಯಾವತ್ತೂ ನಾನು ಕೆ’ಟ್ಟ’ದು ಬಯಸಿಲ್ಲ. ಕೆ’ಟ್ಟ’ದ್ದು ಬಯಸೋದು ಇಲ್ಲ ಎಂದಿದ್ದಾರೆ ..

[widget id=”custom_html-3″]

ಇನ್ನು ಸುದೀಪ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈ’ರ’ಲ್ ಆಗಿದೆ. ಇಬ್ಬರು ನಟರ ಫ್ಯಾನ್ ಪೇಜ್‌ಗಳು ವಿಡಿಯೋವನ್ನು ಹಂಚಿ ಕೊಂಡು ಸಂಭ್ರಮಿಸುತ್ತಿದ್ದಾರೆ. ಸದ್ಯ ಸುದೀಪ್ ಸಹೃದಯತೆ ಬಗ್ಗೆ ಹೊಗಳಿಕೆಯ ಮಹಾಪೂರವೇ ಸೋಶಿಯಲ್ ಮೀಡಿಯಾ ಅಲ್ಲಿ ಆಗುತ್ತಿದೆ. ಇನ್ನು ಜೀ ಕುಟುಂಬ ಅವಾರ್ಡ್ಸ್ ಚಿತ್ರೀಕರಣ ಆಗಿದೆಯಾದರೂ ಇನ್ನೂ ಟಿವಿ ಅಲ್ಲಿ ಪ್ರಸಾರವಾಗಿಲ್ಲ. ಆದರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹ’ಲ್ ಚ’ಲ್ ಎಬ್ಬಿಸಿದೆ. ಇನ್ನು ಈ ಕಾರ್ಯಕ್ರಮ ಇದೇ ಶನಿವಾರ ಹಾಗೂ ಭಾನುವಾರ ವೀಕ್ಷಕರಿಗೆ ನೋಡಲಿಕ್ಕೆ ಸಿಗಲಿದೆ..