Advertisements

ಕೊರಿಯಾ ಸರ್ವಾಧಿಕಾರಿ ಕಿಮ್ ತನ್ನ ಪತ್ನಿ ಮೇಲೆ ಏನೇನ್ ರೂಲ್ಸ್ ಮಡಗಿದ್ದಾನೆ ಗೊತ್ತಾ? ಈಕೆಗಿಂತ ಗುಡಿಸಲಿನಲ್ಲಿ ಜೀವನ ಮಾಡೋ ಹೆಣ್ಣುಮಕ್ಲೇ ವಾಸಿ..

Kannada Mahiti

ಮನುಷ್ಯನಿಗೆ ಹಣ, ಬಂಗಾರ ವಜ್ರ ವೈಡೂರ್ಯಗಳಿಗಿಂತ ನೆಮ್ಮದಿ, ಆತ್ಮತೃಪ್ತಿ, ಎಲ್ಲವೂದಕ್ಕಿಂತ ಮಿಗಿಲಾಗಿ ಸ್ವಂತಂತ್ರ ಮುಖ್ಯ. ಆದರೆ ಎಂತಹ ದು’ಸ್ಥಿತಿ ನೋಡಿ, ಒಂದು ದೇಶದ ಸರ್ವಾಧಿಕಾರಿಯ ಹೆಂಡತಿಗೆ ನೆಮ್ಮದಿಯಿಲ್ಲ, ಆಕೆಯ ಬದುಕು ಮೇಲ್ನೋಟಕ್ಕೆ ನಗುವಿನ ಖಣಜಗಳಿಂದ ತುಂಬಿ ತುಳುಕುತ್ತಿದ್ರು, ಇಂತಹ ಚಿತ್ರ’ಹಿಂ’ಸೆ’ಯನ್ನು ಅನುಭವಿಸ್ತಾಯಿದ್ದಾರೆ ಅಂದ್ರೆ ಆಶ್ಚರ್ಯ ಪಡ್ತೀರಾ! ಅಷ್ಟಕ್ಕೂ ಇದು ಯಾವ ಸರ್ವಾಧಿಕಾರಿಯ ಧರ್ಮಪತ್ನಿಯ ಕಥೆ ಅಂತ ನೀವೆಲ್ಲ ಬಹು಼ಷಃ ಅಂದಾಜು ಮಾಡಿರಬಹುದು, ನಿಮ್ಮ ಗೆಸ್ ಉತ್ತರ ಕೊರಿಯಾದ ಸರ್ವಾದಿಕಾರಿ ಕಿಮ್ ಜಾಂಗ್ ಉನ್ ಆಗಿದ್ರೆ, ನಿಜಕ್ಕೂ ನಿಮ್ಮ ಊಹೆ ಸತ್ಯ. ಈತ ಈತನ ಹೆಂಡತಿ ಮೇಲೆ ಹೇರಿರುವ ವಿಚಿತ್ರ ನಿರ್ಬಂ’ಧ ಕೇಳಿದ್ರೆ ಈ ಆಡಂಬರದ ಬದುಕೇ ಬೇಡಪ್ಪಾ ಅಂತ ಅಂದುಕೊಂಡ್ರು ಅ’ಚ್ಚ’ರಿಯಿಲ್ಲ..

[widget id=”custom_html-3″]

Advertisements

ಉತ್ತರ ಕೊರಿಯಾವನ್ನು ಕಿಮ್ ಮನೆತನದವರು ಮಾತ್ರ ಆಳ್ವಿಕೆ ಮಾಡಬೇಕು ಎಂಬ ನಿಯಮವಿದೆ, ಅಲ್ಲಿನ ಈಗ ಸರ್ವಾದಿಕಾರಿ ಕಿಮ್ ಜಾಂಗ್ ಉನ್ ತಂದೆಯವರು ಅಸ್ವಸ್ಥರಾದಾಗ ಕಿಮ್ ಜಾಂಗ್‌ಗೆ ಮದುವೆಯಾಗುವ ಅನಿವಾರ್ಯತೆಯಿತ್ತು. ಹೀಗಾಗಿ ಈತ ಮೆಚ್ಚಿದ ಮನದರಸಿ ರಿಸೋಲ್ ಜೋ ಎಂಬುವವರನ್ನು ಬಲ’ವಂ’ತವಾಗಿ ಮದುವೆಯಾದ ಅಂತ ಹೇಳಲಾಗುತ್ತಿತ್ತು, ಅಷ್ಟಕ್ಕೂ ಈ ರಿಸೋಲ್ ಜೋ ಈಕೆಯ ನಿಜ ಹೆಸರಲ್ಲ, ಇದು ಕಿಮ್ ಇಟ್ಟ ಹೆಸರು, ಈಕೆಯ ನಿಜ ಹೆಸರೇನು ಎಂಬುವುದು ಯಾರಿಗೂ ಗೊತ್ತಿಲ್ಲ, ಈಕೆ ಓರ್ವ ಚೀಯರ್ ಗರ್ಲ್ ಹಾಗೂ ಆರ್ಕೆಸ್ಟ್ರಾಗಳಲ್ಲಿ ಹಾಡುವ ಸಿಂಗರ್ ಒಂದು ಶೋನಲ್ಲಿ ಕಿಮ್ ಈಕೆಯನ್ನು ಕಂಡು ಮರುಳಾಗಿ ಆಕೆಯನ್ನು ಮದುವೆಯಾಗಲು ನಿರ್ಧರಿಸುತ್ತಾರೆ..

[widget id=”custom_html-3″]

ಆದರೆ ಆಕೆಯ ಮನೆತನದ ಬಗ್ಗೆ ಕೇಳಿ ಎಲ್ಲಿ ತನ್ನ ಮನೆತನಕ್ಕೆ ದಕ್ಕೆ ಬರುತ್ತೋ ಅಂತ ಆಕೆ ಹಾಡಿದ ಅಷ್ಟು ಕ್ಯಾಸೆಟ್‌ಗಳನ್ನು ಅಧಿಕಾರಿಗಳಿಗೆ ಹೇಳಿ ಡಿ’ಲೀ’ಟ್ ಮಾಡಿಸಿ ಆಕೆಯ ಒಂದು ಪ್ರೋಗ್ರಾಂನ ದಾಖಲೆಗಳನ್ನು ಕಿಮ್ ಉಳಿಸಿಲ್ಲ, ಅಷ್ಟೇ ಅಲ್ಲದೇ ರಿಸೋಲ್ ಜೊತೆಗಿದ್ದ ಆಕೆಯ ಆರ್ಕೆಸ್ಟ್ರಾ ತಂಡದ ಬಹುತೇಕ ನೂರು ಮಂದಿಯನ್ನು ಕಿಮ್ ಅಮಾನವೀಯವಾಗಿ ಕೊ’ಲೆ ಮಾ’ಡಿ’ಸಿದ್ದಾನೆ ಅಂತ ಹೇಳಲಾಗ್ತಿದೆ, ಜೊತೆಗೆ ರಿಸೋಲ್ ಕಿಮ್‌ನನ್ನು ಮದುವೆಯಾಗಿ ಹತ್ತು ವರ್ಷ ಕಳೆದರು ಆಕೆ ತಂದೆ ತಾಯಿಯ ಬಳಿ ಒಮ್ಮೆಯೂ ಮಾತನಾಡಿಲ್ಲವಂತೆ, ಆಕೆಯ ಕುಟುಂಬದಲ್ಲಿ ಯಾರು ಸ’ತ್ತಿ’ದ್ದಾರೆ, ಬದುಕಿದ್ದಾರೆ ಯಾವ ವಿಚಾರವೂ ರಿಸೋಲ್‌ಗೆ ಗೊತ್ತಿಲ್ಲವಂತೆ..

[widget id=”custom_html-3″]

ಕಿಮ್‌ನನ್ನು ಮದುವೆಯಾದ ಮೇಲೆ ಕೀಲಿ ಕೊಟ್ಟ ಗೊಂಬೆಯಂತಾಗಿದೆ ರಿಸೋಲ್ ಬದುಕು ಅಂತ ಹೇಳಲಾಗ್ತಿದೆ, ಕೇವಲ ಕಿಮ್ ಹೇಳಿದ ಕಾರ್ಯಕ್ರಮಗಳಿಗಷ್ಟೇ ರಿಸೋಲ್ ಹಾಜರಾಗಬೇಕು, ಕಿಮ್ ಹೇಳಿದ ಬಟ್ಟೆ ಧರಿಸಬೇಕು, ಕಿಮ್ ಹೇಳಿದ ಮೇಕಪ್ ಮಾಡಿಸಿಕೊಳ್ಳಬೇಕು, ಆತ ಹೇಳಿದಷ್ಟನ್ನು ಮಾತ್ರ ಮಾಧ್ಯಮಗಳ ಮುಂದೆಹೇಳಬೇಕು, ಆತ ಏನು ಹೇಳುತ್ತಾನೋ ಅದಷ್ಟನ್ನೇ ಮಾಡಬೇಕು, ಜೊತೆಗೆ ಆಕೆ ಗರ್ಭಿಣಿಯಾಗಿದ್ದಾಗಲು ಸಹ ಒಂದು ದಿನ ವಿರಮಿಸಲು ಬಿಡದೇ ಕಿಮ್ ತನ್ನೊಂದಿಗೆ ಆಕೆಯನ್ನು ಕರೆದೊಯ್ಯುತ್ತಿದ್ದ, ತನ್ನ ಸಕಲ ಖುಷಿಗಾಗಿ ಆಕೆಯನ್ನು ಬಳಸಿಕೊಳ್ಳುತ್ತಿದ್ದ, ಜೊತೆಗೆ ಆಕೆಗೆ ಒಂದು ಬದುಕಿದೆ ಭಾವವಿದೆ ಎಂಬುವುದನ್ನು ಮರೆತು ವಸ್ತುವಿನಂತೆ..

ಆಕೆಯನ್ನು ಉಪಯೋಗಿಸಿಕೊಳ್ಳುತ್ತಿದ್ದ ಅಂತ ಹೇಳಲಾಗ್ತಿದೆ, ಮೂಲಗಳ ಪ್ರಕಾರ ಕಿಮ್ ಹಾಗೂ ರಿಸೋಲ್ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ, ತನ್ನ ಕುಟುಂಬದ ಬಗ್ಗೆ ಯಾವೊಂದು ಗುಟ್ಟು ರಟ್ಟು ಮಾಡದ ಕಿಮ್‌ಗೆ ಎಷ್ಟು ಮಕ್ಕಳಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಯಾರಿಗೂ ಗೊತ್ತಿಲ್ಲ. ಹಿಟ್ಲರ್‌ಗಿಂತ ಒಂದುಪಟ್ಟು ಮೇಲೆ ಕ್ರೂರತೆಯನ್ನು ಮೆರೆಯುತ್ತಿರುವ ಕಿಮ್ ಜಾಂಗ್ ಉನ್‌ನಂತಹ ವಿ’ಕೃ’ತ ಮನೋಭಾವದಿಂದ ಉತ್ತರ ಕೊರಿಯಾ ಜನತೆ, ಮಿಲಿಟರಿ ಮಾತ್ರವಲ್ಲದೇ ಆತನ ಸ್ವಸುಖಕ್ಕೆ ಆತನ ಧರ್ಮಪತ್ನಿಯೇ ಚಿ’ತ್ರಹಿಂ’ಸೆ ಪಡುತ್ತಿರುವುದು ಸುಳ್ಳಲ್ಲ.