Advertisements

ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಗಾಯಕ ಯಾರು ಗೊತ್ತಾ? ಇವರೇ ನೋಡಿ!

Cinema

ನಮಸ್ಕಾರ ವೀಕ್ಷಕರೇ ಒಂದು ಚಿತ್ರಕ್ಕೆ ನಟ ಎಷ್ಟು ಸಂಭಾವನೆ ಪಡೆಯುತ್ತಾರೆ ಒಂದು ನಟಿ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಕುತೂಹಲ ದಂತೆ ಒಂದು ಹಾಡಿಗೆ ಒಬ್ಬ ಗಾಯಕ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ ಸುದ್ದಿ ಇಂಡಸ್ಟ್ರಿಯಲ್ಲಿ ಯುವ ಗಾಯಕರು ಹೆಚ್ಚಾಗಿದ್ದಾರೆ ಕೆಲವರಿಗೆ ಬೇಡಿಕೆ ಹೆಚ್ಚಿದೆ ಸಂಭಾವನೆ ಕಡಿಮೆ ಇದೆ ಕೆಲವರಿಗೆ ಸಂಭಾವನೆ ಹೆಚ್ಚಿದೆ ಹಾಡುಗಳ ಸಂಖ್ಯೆ ಕಮ್ಮಿ ಇದೆ ಹಾಗಾದರೆ ಕನ್ನಡದಲ್ಲಿ ಹೆಚ್ಚು ಸಂಭಾವನೆ ಪಡೆಯುವ ಗಾಯಕ ಯಾರಿರಬಹುದು ಯಾವ ಗಾಯಕನಿಗೆ ಹೆಚ್ಚು ಬೇಡಿಕೆ ಇದೆ ಕನ್ನಡ ಚಿತ್ರರಂಗದಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುವ ಗಾಯಕ ವಿಜಯ್ ಪ್ರಕಾಶ್ ಸ್ಟಾರ್ ನಟರ ನೆಚ್ಚಿನ ಗಾಯಕ 2018ರ ಸಾಲಿನಲ್ಲಿ ಸುಮಾರು 50ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ ವಿಜಯ್ ಪ್ರಕಾಶ್ ಅವರು 2019ನೇ ಸಾಲಿನಲ್ಲಿ 10 ಹಾಡುಗಳನ್ನು ಹಾಡಿದ್ದಾರೆ

Advertisements

ಗಾಂಧಿನಗರದ ಟಾಕ್ ಪ್ರಕಾರ ವಿಜಯಪ್ರಕಾಶ್ ಒಂದು ಹಾಡಿಗೆ ಒಂದು ಲಕ್ಷ ಚಾರ್ಜ್ ಮಾಡುತ್ತಾರಂತೆ ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಈಗಿನ ಸಮಯದಲ್ಲಿ ಹಾಡುವುದು ಕಡಿಮೆಯಾಗಿದೆ ಆದರೆ ಬೇಡಿಕೆ ಮತ್ತು ಸಂಭಾವನೆ ಮಾತ್ರ ಕಡಿಮೆಯಾಗಿಲ್ಲ ಸಧ್ಯದ ಮಾಹಿತಿಯ ಪ್ರಕಾರ ಹಾಡೊಂದಕ್ಕೆ ಒಂದು ಲಕ್ಷದವರೆಗೂ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ ವಿಜಯ್ ಪ್ರಕಾಶ್ ಅವರ ನಂತರ ನಟ ಸಂಜಿತ್ ಹೆಗಡೆ 2018ರಲ್ಲಿ 30ಕ್ಕೂ ಅಧಿಕ ಹಾಡು ಹಾಡಿದ ಸಂಜಿತ್ 2019ರಲ್ಲಿ 40ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಸಂಭಾವನೆ ವಿಚಾರದಲ್ಲಿ ಕಡಿಮೆಯಿದ್ದರೂ ಬೇಡಿಕೆ ಮಾತ್ರ ಹೆಚ್ಚಿದೆ ಹೇಮಂತ್ ದರ್ಶನ್ ಅವರ ಬಹುತೇಕ ಸಿನಿಮಾಗಳಲ್ಲಿ ಹಾಡುವ ಗಾಯಕ ಹೇಮಂತ್ ಸಹ ಪಟ್ಟಿಯಲ್ಲಿದ್ದಾರೆ ಹೇಮಂತ್ ಅವರ ಗಾಯನಕ್ಕೂ ಹೆಚ್ಚಿನ ಬೇಡಿಕೆಯಿದೆ ಆದರೆ ವರ್ಷವೊಂದರಲ್ಲಿ ವಿಜಯಪ್ರಕಾಶ್ ಹಾಗೂ ಸಂಗೀತಗಳು ಅವರ ರೀತಿ ತುಂಬಾ ಹಾಡುಗಳನ್ನು ಹಾಡುವುದಿಲ್ಲ

ಅನುರಾಧಾ ಭಟ್ ಗಾಯಕಿಯರ ಪೈಕಿ ಅನುರಾಧಾ ಭಟ್ ಕನ್ನಡದ ಶ್ರೇಯಾ ಗೋಶಾಲ್ ಎನಿಸಿಕೊಂಡಿದ್ದಾರೆ ಸ್ಯಾಂಡಲ್ ವುಡ್ ಪಾಲಿಗೆ ಬಿಸಿಎಸ್ಟ್ ಹಾಗೂ ಬೇಡಿಕೆಯ ಗಾಯಕಿ ಅಪ್ಪ ಐ ಲವ್ ಯು ಖ್ಯಾತಿಯ ಅನುರಾಧ ಭಟ್ ಗಾಯಕಿಯರ ಪೈಕಿ ಹೆಚ್ಚು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ .ಶಮಿತಾ ಮಲ್ನಾಡ್ ಕನ್ನಡದ ಮತ್ತೊಬ್ಬ ಗಾಯಕಿ ಶಮಿತಾ ಮಲ್ನಾಡ್ ಕೂಡ ಕನ್ನಡ ಇಂಡಸ್ಟ್ರಿಯಲ್ಲಿ ಬೇಡಿಕೆ ಹೊಂದಿದ್ದಾರೆ .ಶಮಿತಾ ಮಲ್ನಾಡ್ ಹಾಡಿದ ರಾಂಬೋ ಚಿತ್ರದ ಚುಟು ಚುಟು ಹಾಡು ದೊಡ್ಡ ಹಿಟ್ ಆಗಿತ್ತು. ಅಂದಾಗೆ ಕನ್ನಡ ಚಿತ್ರರಂಗದ ಚಂದನವನದಲ್ಲಿ ಒಂದು ಟ್ರೆಂಡ್ ಇದೆ ಗಾಯಕ ಅಥವಾ ಗಾಯಕಿ ಸಂಭಾವನೆ ವಿಚಾರದಲ್ಲಿ ನಿಖರವಾಗಿ ಹೇಳಲು ಸಾಧ್ಯವಿಲ್ಲ .ಏಕೆಂದರೆ ಯುವ ಪ್ರತಿಭೆಗಳಿಂದ ಸಂಗೀತ ನಿರ್ದೇಶಕರೇ ಹಾಡಿಸುತ್ತಾರೆ . ಇಲ್ಲಿ ಸಂಭಾವನೆಯನ್ನು ಎನ್ನುವುದಕ್ಕಿಂತ ಅವಕಾಶ ನೀಡಿದರು ಎಂಬುದೇ ವಿಶೇಷ ಎನಿಸಿಕೊಳ್ಳುತ್ತದೆ..