Advertisements

ಮತ್ತೆ ಕೊರೊನಾ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದ ಕೋಡಿ ಮಠದ ಸ್ವಾಮಿಜಿಗಳು.

News

ಕೋಡಿ ಮಠದ ಸ್ವಾಮಿಜಿಗಳು ಈ ಹಿಂದೆ ಕೊರೊನಾ ಬಗ್ಗೆ ಭವಿಷ್ಯವನ್ನು ನುಡಿದಿದ್ದರು. ಆದರೆ ಈ ದಿನ ಆಸ್ವೀಜ ಮಾಸ, ಕಾರ್ತಿಕ ಮಾಸದಂದು ಕೊರೊ,ನಾ ಜ್ಯಾಸ್ತಿಯಾಗಲಿದೆ ಹಳ್ಳಿಗಳಲ್ಲಿ ಕೊರೊ,ನಾ ಮೃದಂಗ ಬಾರಿಸಲಿದೆ ಎಂದು ಸ್ವಾಮಿಜಿಯವರು ಭವಿಷ್ಯವನ್ನು ನುಡಿದಿದ್ದಾರೆ.

Advertisements

ಇನ್ನೂ ಶ್ರೀ ಶಿವಾನಂದ ಶಿವಾಚಾರ್ಯ ರಾಜೇಂದ್ರ ಸ್ವಾಮಿಜಿಯವರು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕೋಡಿಮಠದಲ್ಲಿ ಮಾತನಾಡಿದ್ದು ಜನರು ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಳ್ಳಿಯ ಜನರು ಎಚ್ಚರದಿಂದ ಇರಬೇಕೆಂದು ತಿಳಿಸಿದ್ದಾರೆ.

ಸ್ವಚ್ಚತೆ, ಮಾಸ್ಕ್, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಇನ್ನೂ ಕೆಲವು ತಿಂಗಳಗಳ ಕಾಲ ಈ ಕೊರೊ,ನಾ ಅಟ್ಟಹಾಸ ಇರಲಿದೆ ಎಂದು ಶ್ರೀಗಳು ಭವಿಷ್ಯವನ್ನು ನುಡಿದಿದ್ದಾರೆ. ಕೊರೊನಾ ಗಾಳಿಯಲ್ಲಿ ಬರುವುದು ಕಡಿಮೆ ಜನರು ತಮ್ಮ ಸುರಕ್ಷತೆಯನ್ನ ಕಾಪಾಡಿಕೊಂಡರೆ ಕೊರೋನಾದಿಂದ ಪಾರಾಗಾಬಹುದು. ಜನರು ಅತಂಕ, ಭಯವನ್ನು ಬಿಟ್ಟು ಸರ್ಕಾರದ ಜೊತೆ ಕೈಜೋಡಿಸಿ ಎಂದು ಸ್ವಾಮಿಜಿಯವರು ತಿಳಿಸಿದ್ದಾರೆ.