Advertisements

ತನ್ನ ಜೊತೆಗಿದ್ದ ಮತ್ತೊಂದು ಬೆಕ್ಕಿನ ಸಾ’ವು.. ಹಾಲು ಕುಡಿಯದೆ, ತಿಂಡಿಯನ್ನೂ ತಿನ್ನದೆ ದಿನವಿಡೀ ಸ’ಮಾ’ಧಿಯ ಪಕ್ಕದಲ್ಲೇ ಈ ಬೆಕ್ಕು ಕುಳಿತು ಏನು ಮಾಡ್ತಿದೆ ಗೊತ್ತಾ?

Kannada Mahiti

ನಮಸ್ಕಾರ ಸ್ನೇಹಿತರೇ.. ಈ ಪ್ರೀತಿ ಅನ್ನೊದೆ ಹಾಗೆ ಜೀವಕಿನ್ನ ಜಾಸ್ತಿಯಾಗಿ ಮನದ ಮೂಲೆಗಿಳಿದು ಬಿಡುತ್ತದೆ.. ಆ ಪ್ರೀತಿ ಬಿಟ್ಟೋದಾಗ ಆಗೂವ ಸಂ’ಕ’ಟ ಅ’ಷ್ಟೀ’ಷ್ಟಲ್ಲ ನೋಡಿ.. ಈ ಪ್ರೀತಿ ಅನ್ನೊ ಬಂಧಕ್ಕೆ ಕೆವಲ ಮನುಷ್ಯ ಮಾತ್ರ ಬಂ’ಧಿ’ಯಾಗಲ್ಲ ಬದಲಿಗೆ ಪ್ರಾಣಿ ಪ್ರೇಮವೂ ಒಂದ ತರ ಚಂದನೇ.. ಪ್ರಾಣಿ ಪ್ರೇಮಕ್ಕೆ ಸಾಕ್ಷಿಯಾದ ಬೆಕ್ಕಿನ ಸ್ಟೋರಿ ನಾನು ನಿಮ್ಮ ಮುಂದೆ ಹೇಳ್ತಿವಿ ಕೇಳಿ.. ಕೆವಲ ಮನುಷ್ಯನಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಭಾವನೆಗಳಿರುತ್ತವೆ. ಅವುಗಳು ಸಹ ಸ್ಪಂದಿಸುತ್ವೆ ಅನ್ನೊದು ಅರಿಯ ಬೇಕಾದ್ರೆ ನಾಯಿ, ಬೆಕ್ಕುಗಳು ಅವುಗಳ ಯಜಮಾನರ ಜೊತೆ ಆತ್ಮೀಯ ಸಂಬಂಧವನ್ನು ಹೊಂದಿರುತ್ತವೆ, ಅವರನ್ನು ಕಂಡ್ರೆ ಚೆಲ್ಲಾಟ, ತುಂಟಾಟದಿಂದ ವರ್ತಿಸುತ್ವೆ.. ಆದರೆ ಇಲ್ಲೊದು ಬೆಕು ತನ್ನ ಜೊತೆಗೆ ಹುಟ್ಟಿ ಬೆಳೆದ ಮತ್ತೊಂದು ಬೆಕ್ಕಿನ ಸಾ’ವು ಸಹಿಸಲಾಗದ ಸ್ಥಿತಿಯಲ್ಲಿದ್ದ ಬೆಕ್ಕು ತನ್ನ ಅಕ್ಕನ ಸಮಾಧಿಯ ಪಕ್ಕದಲ್ಲೇ ದಿನವಿಡೀ ಕುಳಿತು ಮೂಕವೇದನೆ ಅನುಭವಿಸುತ್ತಿದೆ..

Advertisements

ಹೌದು ಇಂತಹ ಮನಕಲಕುವ ಘ’ಟ’ನೆ ಗುಜರಾತ್ನಲ್ಲಿ ನಡೆದಿದೆ.. ಕೋಕೋ ಎಂಬ ಪರ್ಷಿಯನ್ ಬೆಕ್ಕೊಂದು ಸಾ’ವ’ನ್ನಪ್ಪಿತ್ತು. ಆದರೆ, ಅದರ ತಂಗಿ ಲಿಯೋ ತನ್ನ ಅ’ಕ್ಕ’ನ ಸಮಾಧಿಯನ್ನು ಬಿಟ್ಟು ಕದಲಲೇ ಇಲ್ಲ. ಸ್ವಲ್ಪ ದಿನಗಳ ಕಾಲ ಬೆಕ್ಕಿನ ವರ್ತನೆ ಗಮನಿಸಿದ ಮನೆ ಮಾಲೀಕರು ಕೂಡ ಅ’ಚ್ಚ’ರಿ ಪಟ್ಟಿದ್ದಾರೆ. ಮೃ’ತ ಬೆಕ್ಕಿನ ತಂಗಿ ಲಿಯೋ ಅಕ್ಕನ ಸಾ’ವಿ’ನ ನೋವಿನಿಂದ ಆಚೆ ಬರದೆ. ಬೆಕ್ಕನ್ನು ಮಣ್ಣು ಮಾಡಿದ ಜಾಗದಲ್ಲಿ ರಾತ್ರಿಯ ಅಲ್ಲೆ ಮಲಗುತ್ತಿದ್ದು, ಹಾಲು ಕುಡಿಯದೆ, ತಿಂಡಿಯನ್ನೂ ತಿನ್ನದೆ ಮಂಕಾಗಿ ಅಕ್ಕನ ಸ’ಮಾ’ಧಿ ಬಳಿ ಕುಳಿತುಕೊಳ್ಳುತ್ತಿದ್ದ.. ಅರೋಗ್ಯದಿಂದ ಬ’ಳ’ಲುತ್ತಿದ್ದ ಕೋ’ಕೋ ಕಳೆದ ವಾರ ಸಾ’ವ’ನ್ನ’ಪ್ಪಿತ್ತು. ಅಂದಿನಿಂದ ಲಿಯೋ ಅಕ್ಕನ ಸ’ಮಾ’ಧಿ ಬಳಿಯೇ ದಿನದ ಬಹುತೇಕ ಸಮಯವನ್ನು ಕಳೆಯುತ್ತಿದೆ. 4 ವರ್ಷಗಳ ಹಿಂದೆ ಲಿಯೋ ಮತ್ತು ಕೋಕೋ ಎಂಬ ಪರ್ಷಿಯನ್ ಬೆಕ್ಕನ್ನು ಮುನ್ನಾವರ್ ಮನೆಗೆ ತಂದಿದ್ದರು.

ಒಂದೇ ತಾಯಿಯ ಮಕ್ಕಳಾಗಿದ್ದ ಇವರಿಬ್ಬರು ಒಟ್ಟಿಗೇ ಆಡಿಕೊಂಡು ಬೆಳೆದಿದ್ದರು.. ಆದರೆ, ಒಂದು ದಿನ ಮನೆಯ ಹೊರಗೆ ಆಟವಾಡುತ್ತಿದ್ದ ಕೋಕೋ ನಾಪತ್ತೆಯಾಗಿದ್ದಳು. ಆ ಬೆಕ್ಕನ್ನು ಯಾರೋ ಕ’ದ್ದು ಕೊಂಡು ಹೋಗಿದ್ದರು. ಆದರೆ, ಅದಾದ 6 ತಿಂಗಳ ಬಳಿಕ ಕೋಕೋ ಬೇರೊಬ್ಬರ ಮನೆಯಲ್ಲಿರುವುದನ್ನು ನೋಡಿ ಪಕ್ಕದ ಬೀದಿಯವರು ಮುನ್ನಾವರ್ಗೆ ವಿಷಯ ತಿಳಿಸಿದ್ದರು. ಕೋಕೋ ಮನೆಯಿಂದ ನಾಪತ್ತೆಯಾದಾಗಿನಿಂದ ಲಿಯೋ ಒಂಟಿಯಾಗಿತ್ತು. ಕೋಕೋ ಮನೆಗೆ ವಾಪಾಸ್ ಬಂದ ಮೇಲೆ ಗೆಲುವಾಗಿದ್ದ ಲಿಯೋ ಮತ್ತೆ ಈಗ ಒಂಟಿಯಾಗಿದ್ದಾಳೆ. ತನ್ನ ಅಕ್ಕನನ್ನು ಮ’ಣ್ಣು ಮಾಡಿದ ಜಾಗದಲ್ಲೇ ಇಡೀ ದಿನ ಕುಳಿತಿರುತ್ತಾಳೆ. ಕೆವಲ ಈ ಪ್ರೀತಿ ಭಾಂದವ್ಯ ಸಲುಗೆ ಸ್ನೇಹ.. ಹೊಂದಾಣಿಕೆ ಗುಣ ಮನುಷ್ಯನಲ್ಲಿ ಮಾಥ್ರ ಇರುವುದಿಲ್ಲ.. ಮಾತು ಬಾರದ ಮೂಖ ಭಾಷೆಯಲ್ಲಿ ವ್ಯಕ್ತ ಪಡಿಸುವ ಪ್ರಾಣಿಗಳಲ್ಲು ಈ ಗುಣ ಕಾಣಸಿಗುವುದು ನಿಜಕ್ಕೂ ಖುಷಿಯ ವಿಚಾರವೇ ಹೌದು..