ಕುಖ್ಯಾತ ಕ’ಳ್ಳ ಎಂದೇ ಸಂಚಲನ ಸೃಷ್ಟಿಸಿದ್ದ ವೀರಪ್ಪನ್ ಅವರ ಬಗ್ಗೆ ಸದ್ಯ ಈಗ ಇನ್ನೊಂದು ಸಂಚಲನಾತ್ಮಕ ಸುದ್ದಿಯೊಂದು ಹರಿದಾಡುತ್ತಿದೆ. ಈ ಹೇಳಿಕೆಗಳನ್ನು ಬೇರೆ ಯಾರೋ ಕೊಟ್ಟಿಲ್ಲ, ಅವರ ಸ್ವಂತ ಮಗಳೇ ಸ್ಫೋ’ಟ’ಕ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಈ ಹೇಳಿಕೆ ಈಗ ಸಖತ್ ಸದ್ದು ಮಾಡುತ್ತಿದೆ. ಜೊತೆಗೆ ಗಾಬರಿ ಹುಟ್ಟಿಸುವಂತಿದೆ. ವೀರಪ್ಪನ್ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ, ಓರ್ವ ರಾಜಕೀಯದಲ್ಲಿ ಸಕ್ರೀಯರಾಗಿದ್ರೆ, ಇನ್ನೊಬ್ಬರು ಸಿನಿರಂಗದಲ್ಲಿ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ವೀರಪ್ಪನ್ ಮಗಳೇ ಚಲನಚಿತ್ರಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಈ ಸ್ಫೋ’ಟ’ಕ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ. ಅಷ್ಟಕ್ಕೂ ಅವರು ಕೊಟ್ಟ ಹೇಳಿಕೆಯೇನು ಗೊತ್ತಾ..
[widget id=”custom_html-3″]

ತನ್ನ ತಂದೆಯ ಬಗೆಗೆ ಮಾತನಾಡುತ್ತಿರುವಾಗ ನನ್ನ ತಂದೆ ಸತ್ಯಮಂಗಲ ಎಂಬ ಕಾಡೊಂದರಲ್ಲಿ ವಾಸಿಸುತ್ತಿದ್ದರು. ಈ ಕಾಡಿನ ಮೂಲೆ ಮೂಲೆಯೂ ಸಹ ನನ್ನ ತಂದೆಗೆ ಗೊತ್ತಿದೆ. ತಾನು ದುಡಿದು ಕೂಡಿಟ್ಟಿದ್ದ ಅಷ್ಟು ಹಣವನ್ನು ನನ್ನ ತಂದೆ ಈ ಕಾಡಿನಲ್ಲಿ ಬಚ್ಚಿಟ್ಟಿದ್ದಾರೆ ಅಂತ ಹೇಳಿಬಿಟ್ಟಿದ್ರು. ಈ ಹೇಳಿಕೆಯನ್ನು ಕೇಳ ಕೇಳುತ್ತಿದ್ದಂತೆ ಅದೆಷ್ಟು ಜನ ತಂಡೋಪತಂಡವಾಗಿ ಸತ್ಯಮಂಗಲಂ ಕಾಡಿಗೆ ಎಂಟ್ರಿ ಕೊಟ್ಟಿದ್ದಾರೆ ಗೊತ್ತಿಲ್ಲ. ಯಾಕಂದ್ರೆ ವೀರಪ್ಪನ್ ಬಳಿ ಅಷ್ಟೊಂದು ಕೋಟಿಗಟ್ಟಲೇ ಹಣ ಇರುವುದಂತು ಸತ್ಯ.
ವರನಟ ಡಾಕ್ಟರ್ ರಾಜಕುಮಾರ್ ಅವರನ್ನು ಕಿ’ಡ್ನಾ’ಪ್ ಮಾಡಿ ಅದೆಷ್ಟೋ ದಿನ ಕಾರ್ನಟಕದ ಜನರನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದ ಖದೀಮ ಈ ವೀರಪ್ಪನ್ ಎಂಬುವುದು ಎಲ್ಲರಿಗೂ ಗೊತ್ತೇ ಇರೋ ವಿಚಾರ.
[widget id=”custom_html-3″]

ಕೆಲ ಮಾಹಿತಿ ಪ್ರಕಾರ ರಾಜಕುಮಾರ್ ಅವರನ್ನು ಬಿಟ್ಟು ಕಳುಹಿಸಲು ಈ ವೀರಪ್ಪನ್ ಸರ್ಕಾರಕ್ಕೆ ಸಾಕಷ್ಟು ಕೋಟಿಯ ಹಣವನ್ನು ಡಿಮ್ಯಾಂಡ್ ಮಾಡಿದ್ದ. ಅದರಂತೆ ಈತ ಕೇಳಿದಷ್ಟು ಕೋಟಿಗಟ್ಟಲೇ ಹಣವನ್ನು ಸಕಾರವೂ ಸಹ ಮೂರು ಕಂತಿನಲ್ಲಿ ಈತನಿಗೆ ಒಪ್ಪಿಸಿದೆ ಅಂತ ಹೇಳಲಾಗ್ತಿದೆ, ಅಷ್ಟು ಕೋಟಿಹಣ ಸ್ವೀಕರಿಸಿದ ವೀರಪ್ಪನ್ ಆ ಹಣವನ್ನೆಲ್ಲ ಏನು ಮಾಡಿದ? ಅವುಗಳನ್ನೆಲ್ಲ ಎಲ್ಲಿ ಬಚ್ಚಿಟ್ಟಿದ್ದ ಎಂಬ ಸಾವಿರ ಪ್ರಶ್ನೆಗಳು ಸಾಕಷ್ಟು ಜನರ ನಿದ್ದೆಕೆಡಿಸಿತ್ತು. ಇಂತಹ ಉತ್ತರ ಸಿಗದ ಪ್ರಶ್ನೆಗಳಿಗೆ ಈಗ ಖುದ್ದು ಅವರ ಮಗಳೇ ಕೊಟ್ಟಿರುವ ಸ್ಫೋ’ಟ’ಕ ಹೇಳಿಕೆ ಪುಷ್ಟಿ ಕೊಡುವಂತಿದೆ. ಹಾಗಾದ್ರೆ ವೀರಪ್ಪನ್ ಲೂ’ಟಿ ಹೊಡೆದಿದ್ದ ರಾಶಿ ರಾಶಿ ಹಣವನ್ನು ಸತ್ಯಮಂಗಲ ಕಾಡಿನಲ್ಲಿಯೇ ಬಚ್ಚಿಟ್ಟಿದ್ದಾನಾ? ತನ್ನ ವಾಸಸ್ಥಾನವಾಗಿದ್ದ ಸತ್ಯಮಂಗಲಂ ಕಾಡಿನ ಯಾವ ಮೂಲೆಯಲ್ಲಿ ಆತ ಹಣ ಬಚ್ಚಿಟ್ಟಿರಬಹುದು ಅಂತ ಹಲವು ಮಂದಿ ಈಗ ತಲೆಕೆಡಿಸಿಕೊಳ್ಳುತ್ತಿರುವುದಂತು ಸುಳ್ಳಲ್ಲ.