ನಮಸ್ತೆ ಸ್ನೇಹಿತರೆ, ಈ ಮಹಾಮಾ’ರಿ ಕ’ರೋನ ವೈ’ರಸ್ ಸೋಂ’ಕು ದೇಶಾದ್ಯಂತ ವ್ಯಾಪಿಸಿದೆ.. ಕೋ’ವಿಡ್ ಎರಡನೇ ಅಲೆಯಿಂದಾಗಿ ಹೊಸ ಸೋಂ’ಕಿತರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಕ’ರೋನ ವೈ’ರಸ್ ಸೋಂ’ಕಿನಿಂದ ಜೀವ ಕಳೆದುಕೊಳ್ಳುತ್ತಿರುವ ಸಂಖ್ಯೆಯು ಕೂಡ ಅಧಿಕವಾಗಿದೆ.. ಇನ್ನೂ ಈ ಮಹಾಮಾ’ರಿಗೆ ಕೇವಲ ಜನ ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಮಹಾಮಾರಿಗೆ ಸಿಲುಕಿ ಪ್ರಾ’ಣ ಬಿಡುತ್ತಿದ್ದಾರೆ. ಕಳೆದ ಏಪ್ರಿಲ್ 26 ರಂದು ನಟಿ ಮಾಲಾಶ್ರೀಯವರ ಪತಿ ರಾಮು ಅವರು ಈ ಮಹಾಮಾ’ರಿಗೆ ಬ’ಲಿ’ಯಾದರು.. ಇನ್ನೂ ಇದೇ ಸಮಯದಲ್ಲಿ ಕನ್ನಡದ ಬೇಡಿಕೆಯ ನಟರೊಬ್ಬರು ಸಾ’ವು ಬದುಕಿನ ನಡುವೆ ಹೋರಾಟ ನಡೆಸಿರುವುದು ಈಗ ಬಾರಿ ಸುದ್ದಿಯಾಗಿದೆ.

ಆ ನಟ ಮತ್ಯಾರು ಅಲ್ಲಾ ನವರಸ ನಾಯಕ ಜಗ್ಗೇಜ್ ಅವರ ತಮ್ಮ ಕೋಮಲ್ ಅವರು.. ನಟ ಕೋಮಲ್ ಅವರಿಗೂ ಕೂಡ ಕ’ರೋನ ಪಾಸಿಟಿವ್ ದೃಡಪಟ್ಟಿತ್ತು.. ಕರೋ’ನ ಸೋಂ’ಕಿಗೆ ಒಳಗಾಗಿದ್ದ ಕೋಮಲ್ ಅವರು ಆಸ್ಪತ್ರೆಯಲ್ಲಿ ಚಿ’ಕಿತ್ಸೆ ಪಡೆಯುತ್ತಿದ್ದಾರೆ. ಕರೋನ ಸೋಂ’ಕಿನಿಂದ ಗಂ’ಭೀರವಾಗಿದ್ದ ಕೋಮಲ್ ಅವರ ಆರೋಗ್ಯ ಸ್ಥಿತಿ ಇದೀಗ ಸುಧಾರಿಸಿದೆ.. ಕೋಮಲ್ ಆರೋಗ್ಯ ಸೀರಿಯಸ್ ಆಗಿರುವ ವಿಚಾರವನ್ನು ನಟ ಜಗ್ಗೇಶ್ ಅವರು ಇಷ್ಟು ದಿನ ಮುಚ್ಚಿಟ್ಟಿದ್ದು ಬಹಿರಂಗ ಪಡಿಸಿರಲಿಲ್ಲ.. ಇದೀಗ ಕೋಮಲ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು..

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮನದಾಳದ ಮಾತುಗಳನ್ನು ಜಗ್ಗೇಜ್ ಅವರು ಹಂಚಿಕೊಂಡಿದ್ದಾರೆ. ಜೊತೆಗೆ ಸಾ’ವಿನ ದಡದಿಂದ ಕೋಮಲ್ ಅವರನ್ನು ಪಾರು ಮಾಡಿದ ರಾಯರಿಗೆ ಜಗ್ಗೇಶ್ ಅವರು ನಮಸ್ಕರಿದ್ದಾರೆ.. ಆ ರಾಯರ ಕೃಪೆಯಿಂದ ನಟ ಕೋಮಲ್ ಅವರು ಈಗ ಆರೋಗ್ಯವಾಗಿದ್ದಾರೆ. ಈಗ ಜಗ್ಗೇಶ್ ಅವರ ಕುಟುಂಬದಲ್ಲಿ ನೆಮ್ಮದಿ ಹಾಗು ಸಂತೋಷ ಮನೆ ಮಾಡಿದೆ.. ಇನ್ನೂ ನಟ ಕೋಮಲ್ ಅವರು ಗಂಭೀರವಾಗಿ ಐಸಿಯುನಲ್ಲಿದ್ದಾಗ ಜಗ್ಗೇಶ್ ಕುಟುಂಬದವರು ತುಂಬಾ ದುಃಖಿತರಾಗಿ ಆ’ತಂಕದಲ್ಲಿ ಇದ್ದರು. ಆದರೆ ನಟ ಕೋಮಲ್ ಆರೋಗ್ಯ ಸುಧಾರಿಸಿ ಈಗ ಎಲ್ಲರೂ ನೆಮ್ಮದಿಯಾಗಿ ನಿಟ್ಟುಸಿರು ಬಿಟ್ಟಿದ್ದಾರೆ..