Advertisements

ವಾರದ ನಂತರ ರಾಮು ಸಾ’ವಿನ ರಹಸ್ಯ ಬಯಲು.. ಏನಾಗಿತ್ತು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ದೇಶದಲ್ಲಿ ಸಾವಿರಾರು ಜನರನ್ನು ಬ’ಲಿ ಪಡೆಯುತ್ತಿದೆ. ದಿನದಿಂದ ದಿನಕ್ಕೆ ಸಾ’ವಿನ ಸಂಖ್ಯೆ ಏರಿಕೆಯಾಗುತ್ತಿದ್ದು ಆಕ್ಸಿಜನ್, ಬೆಡ್ ಸಿಗದೇ ಸೋಂ’ಕಿತರು ಪರದಾಡುತ್ತಿದ್ದಾರೆ.. ಇನ್ನೂ ಚಿತ್ರರಂಗದಲ್ಲಿ ಅನೇಕ ಜನರು ಕ’ರೋ’ನಾಗೆ ಬ’ಲಿ’ಯಾಗಿದ್ದಾರೆ. ಹೌದು ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೋಟಿ ರಾಮು ಅವರು ಕೂಡ ಇತ್ತೀಚಿಗೆ ಕರೋ’ನಾಗೆ ಸಾ’ವನ್ನ’ಪ್ಪಿದ್ದರು.. ಇನ್ನೂ ಇಡೀ ಚಿತ್ರರಂಗವೇ ಅಚ್ಚರಿಪಟ್ಟಿದ್ದು ಯಾರು ಕೂಡ ರಾಮು ಅವರ ಸಾ’ವನ್ನು ಯಾರು ಕೂಡ ಒಪ್ಪಿಕೊಳ್ಳಲು ಸಾಧ್ಯವಾಗದ ಆಗೆ ಈ ಸುದ್ದಿ ಶಾ’ಕ್ ನೀಡಿತ್ತು. ಕರೋ’ನ ವೈರಸ್ ನಿಂದ ರಾಮು ಸಾವ’ನ್ನ’ಪ್ಪಿದ್ದಾರೆ..

Advertisements

ಎಂಬುವ ವಿಚಾರ ತಿಳಿಯುತ್ತಿದ್ದಂತೆ ರಾಮು ಅವರ ಕುಟುಂಬವೂ ಸಹ ಅವರ ಸಾ’ವಿ’ನ ಸುದ್ದಿಯನ್ನು ಊಹಿಸಿಕೊಳ್ಳಲಾಗದ ಸ್ಥಿತಿಯಲ್ಲಿ ನೋಡಿ ತುಂಬಾ ಕಣ್ಣೀರು ಹಾಕಿದರು.. ಇನ್ನೂ ಇದೇ ಸಮಯದಲ್ಲಿ ರಾಮು ಅವರ ಸಾ’ವು ಕರೋ’ನಾಗೆ ಕಾರಣವಲ್ಲ. ರಾಮು ಅವರು ಈ ಕರೋನದಿಂದ ಸ’ತ್ತಿಲ್ಲ ಎಂಬುವ ವಿಷಯ ಈಗ ಬೆಳಕಿದೆ ಬಂದಿದೆ. ರಾಮು ಅವರಿಗೆ ಕರೋ’ನ ಪಾಸಿಟಿವ್ ಆಗಿತ್ತು.. ತಕ್ಷಣ ಎಮ್ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನೂ ಸೂಕ್ತವಾದ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು..

ಅವರು ಕೂಡ ಚೇತರಿಸಿಕೊಳ್ಳುತ್ತಿದ್ದರು. ಇನ್ನೇನು ಎರಡು ದಿನಗಳಲ್ಲಿ ಡಿಸ್ಚಾರ್ಜ್ ಸಹ ಆಗಬೇಕಿತ್ತು.. ಆದರೆ ಈಗ ದಿಡೀರ್ ಅಂತಾ ಕಳೆದ 26 ಸೋಮವಾರ ರಾತ್ರಿ ಕೊನೆಯು’ಸಿರು ಎಳೆದರು. ಎಲ್ಲರೂ ಕೂಡ ಕ’ರೋನ ಪಾಸಿಟಿವ್ ಇಂದಲೇ ಇವರು ಸಾ’ವನ್ನಪ್ಪಿದ್ದರು ಎಂದು ಅಂದುಕೊಂಡಿದ್ದರು.. ಆದರೆ ಇದೀಗ ರಾಮು ಅವರು ಸಾವನ್ನಪ್ಪಿದ್ದು ಕರೋನದಿಂದ ಅಲ್ಲಾ ಎಂದು ಒಂದು ಪತ್ರಿಕೆ ವರದಿ ಮಾಡಿದೆ. ಹೌದು ಈ ಪತ್ರಿಕೆ ವರದಿ ಮಾಡಿರುವ ಪ್ರಕಾರ ರಾಮು ಅವರು ಕ’ರೋ’ನದಿಂದ ಒಂದು ಕಡೆ ಆದರೆ ಇನ್ನೊಂದು ಕಡೆ ಆಸ್ಪತ್ರೆಯಲ್ಲಿ ನೀಡಿದ ಊಟದಿಂದಾಗಿ ಪುಡ್ ಪಾ’ಯ್ಸ’ನ್ ಆಗಿ ಸಾವನ್ನಪ್ಪಿದ್ದಾರಂತೆ.

ಹೌದು 8 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಮು ಅವರಿಗೆ ಆಸ್ಪತ್ರೆಯಲ್ಲಿ ಊಟ ಅಷ್ಟಾಗಿ ಹಿಡಿಸಲಿಲ್ಲ.. ಒಂದು ಕಡೆ ಕರೋ’ನ ಇನ್ನೊಂದು ಕಡೆ ಮೆಡಿಸಿನ್ ಮಗದೊಂದು ಕಡೆ ಕೆಟ್ಟ ಊಟ ಈ ಮೂರರ ಸಮ್ಮಿಶ್ರಣದಿಂದಾಗಿ ರಾಮು ಅವರು ದಿಡೀರ್ ಎಂದು ಸಾ’ವನ್ನಪ್ಪಿದ್ದಾರಂತೆ. ಕರೋ’ನ ಟೆಸ್ಟ್ ಮಾಡದೇ ಬೇರೆ ಟೆಸ್ಟಗಳು ಮಾಡಿದ್ದರೆ ರಾಮು ಅವರು ಬದುಕುತ್ತಿದ್ದರು ಅಂತ ಈ ಪತ್ರಿಕೆ ವರದಿ ಮಾಡಿದ್ದು ಆಸ್ಪತ್ರೆಯವರು ಮಾತ್ರ ಹೇಳಬೇಕಾಗಿದೆ.