Advertisements

ಮೊದಲ ದಿನದ ಕಲೆಕ್ಷನ್ ನಲ್ಲಿ ಸಲಗವನ್ನ ಬೀಟ್ ಹೊಡೆದ ಕೋಟಿಗೊಬ್ಬ 3.. ಮೊದಲ ದಿನವೇ ಎಷ್ಟು ಕೋಟಿ ಬಾಚಿಕೊಂಡಿದೆ ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಮತ್ತೆ ತೆರೆಯ ಮೇಲೆ ಅಬ್ಬರಿಸಿ ಬೊಬ್ಬರಿಯಲು ಶುರುಮಾಡಿದ್ದಾರೆ.. ಇಂದು ಕಿಚ್ಚನ ನಟನೆಯ ಕೋಟಿಗೊಬ್ಬ ಸಿನಿಮಾ ರಿಲೀಸ್ ಆಗಿದೆ.. 2019 ರಲ್ಲಿ ಪೈಲ್ವಾನ್ ಚಿತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದ ಸುದೀಪ್ ಅವರು ನಂತರ ಇದೆ ಮೊದಲ ಬಾರಿಗೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲು 2 ವರ್ಷಗಳ ನಂತರ ಕಾಣಿಸಿಕೊಂಡಿದ್ದಾರೆ.. ಇಂದು ಕೋಟಿಗೊಬ್ಬ 3 ತೆರೆಗೆ ಬಂದಿರುವುದು ಕಿಚ್ಚನ ಅಭಿಮಾನಿಗಳಿಗೆ ರಸದೌತಣವನ್ನೇ ಉಣಬಡಿಸಿದೆ.. ಎಲ್ಲಾ ಚಿತ್ರ ಮಂದಿರಗಳಲ್ಲೂ ಕಿಚ್ಚನ ಕಟೌಟ್ ಗಳನ್ನು ನಿಲ್ಲಿಸಿ ಹೂವಿನ ಹಾರ ಹಾಕಿ ಪಟಾಕಿಯನ್ನ ಸಿ’ಡಿ’ಸಿ ಕೆಲವೆಡೆ ಹಾಲಿನ ಅಭಿಷೇಕವನ್ನ ಕೂಡ ಮಾಡಿದ್ದಾರೆ..

Advertisements

ಹಾಗಾದರೆ ಕಿಚ್ಚನ ಚಿತ್ರಕ್ಕೆ ಅಭಿಮಾನಿಗಳು ಹೇಳಿದ್ದೇನು, ಎಷ್ಟು ಮಾರ್ಕ್ಸ್ ಕೊಟ್ಟಿದ್ದಾರೆ. ಹಾಗು ಈ ದಿನದ ಕಲೆಕ್ಷನ್ ಎಷ್ಟು ನೋಡೋಣ.. ಮೊನ್ನೆ ರಿಲೀಸ್ ಆಗಬೇಕಾಗಿದ್ದ ಕೋಟಿಗೊಬ್ಬ 3 ಚಿತ್ರ ಕಾರಣಾಂತರಗಳಿಂದ ಇಂದು ತೆರೆ ಮೇಲೆ ಅಬ್ಬರಿಸಲು ಶುರುಮಾಡಿದೆ. ಕಿಚ್ಚನ ಚಿತ್ರವನ್ನು ನೋಡಿದ ಎಲ್ಲರೂ ಕೂಡ ಪ್ರಶಂಸೆಯ ಮಾತುಗಳನ್ನು ಆಡ್ತಿದ್ದಾರೆ.. ಸಾಮಾನ್ಯವಾಗಿ ಸುದೀಪ್ ಅವರು ಯಾವಾಗಲೂ ತುಂಬಾ ಮಾಸ್ ಆಗಿ ಎಂಟ್ರಿ ಕೊಡ್ತಾರೆ. ಆದರೆ ಕೋಟಿಗೊಬ್ಬ 3 ಚಿತ್ರದಲ್ಲಿ ವಿಭಿನ್ನವಾಗಿ ಎಂಟ್ರಿಕೊಟ್ಟಿದ್ದಾರೆ..

ಇನ್ನೂ ಚಿತ್ರ ಕೂಡ ಎಲ್ಲೂ ತುಂಬಾನೆ ಬೋರ್ ಅನಿಸೋದಿಲ್ಲಾ. ಯಾಕೆಂದರೆ ಚಿತ್ರದಲ್ಲಿ ಸೆಂಟಿಮೆಂಟ್ ದೃಶ್ಯ ಇದೆ ಜೊತೆಗೆ ಪೈಟಿಂಗ್ ರೊಮ್ಯಾಂಟಿಕ್ ಎಲ್ಲಾ ಸೀನ್ ಗಳು ಇದೆ.. ಈಗಾಗಿ ಪ್ರದರ್ಶನ ಗೊಂಡಿರುವ ಕಿಚ್ಚನ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತಾ.. ಮೊದಲ ದಿನ ಸುಮಾರು ಕಿಚ್ಚನ ಕೋಟಿಗೊಬ್ಬ 3 ಸಿನಿಮಾ 10 ರಿಂದ 12 ಕೋಟಿ ಕಲೆಕ್ಷನ್ ಕಲೆಕ್ಷನ್ ಮಾಡಿದೆ ಅಂಥ ಹೇಳಲಾಗ್ತಿದೆ.. ನಿಮ್ಮ ಪ್ರಕಾರ ಈ ಸಿನಿಮಾ ಹೇಗಿದೆ..