Advertisements

ಕೋಪದಲ್ಲಿ ತಂದೆ ಒಂದು ಮಾತು ಬೈ’ದ್ರು ಅಷ್ಟೇ.. ಬೆಡ್ ರೂಮ್ ಗೆ ಹೋದ ಮಗಳು ಎಷ್ಟೋತ್ತಿಗೂ ಬರಲೇ ಇಲ್ಲ! ಏನಾಗಿತ್ತು ಗೊತ್ತಾ?

Kannada Mahiti Uncategorized

ಮೊಬೈಲ್ ಅಂದ್ರೆ ಈಗಿನ ಕಾಲದಲ್ಲಿ ಒಂತರ ಆಟದ ವಸ್ತು ಆಗಿ ಹೋಗಿದೆ. ಎಲ್ಲ ವಯೋಮಾನದವರಿಗೆ ಎಗ್ಗಿಲ್ಲದೇ ಮೊಬೈಲ್ ಕೈಗೆ ಸಿಗ್ತದೆ. ಸ್ವಲ್ಪ ವರ್ಷಗಳ ಹಿಂದೆ ಮನೆಯವರು ಡಿಗ್ರಿ ಮುಗಿಸು ಆಮೇಲೆ ಕೊಡಿಸ್ತೀನಿ, ಇಲ್ಲ ಓದು ಕಂಪ್ಲೀಟ್ ಮಾಡು ಈ ತರಹ ಎಲ್ಲ ರೂಲ್ಸ್ ಹಾಕ್ತಿದ್ರು. ಆದ್ರೆ ಈಗ ಆ ತರಹದ ಯಾವುದೇ ರೂಲ್ಸ್ ಇಲ್ಲ.. ಮೊಬೈಲ್ ಲೀಲಾಜಾಲವಾಗಿ ಕೈಗೆ ಸಿಗುತ್ತೆ.
ಎಸ್ ಇವತ್ತು ಮೊಬೈಲ್ ತಂದ ಅವಾಂತರದ ಬಗ್ಗೆ ಹೇಳ್ತೀವಿ ನೋಡಿ. ಈ ಹುಡುಗಿ ಯಾವಾಗ್ಲೂ ಮೊಬೈಲ್ ಹಿಡಿಕೊಂಡು ಕೂರ್ತಿದ್ಲು. ಮೊಬೈಲ್‍ನಲ್ಲಿ ಗೇಮ್ ಆಡಬೇಡ ಎಂದು ತಂದೆ ಬೈದಿದ್ದರು. ಇದರಿಂದ ಕೋಪ ಮಾಡಿಕೊಂಡ ಬಾಲಕಿ ಏನು ಮಾಡಿದ್ದಾಳೆ ಗೊತ್ತಾ. ಅಂದಹಾಗೇ ಈ ಘ’ಟ’ನೆ ನಡೆದಿರೋದು ತೆಲಂಗಾಣದಲ್ಲಿ.

Advertisements

ಈಕೆ ಬಾಳಾಪುರ್ ಮೂಲದ ವೇಲದುರ್ತಿ ಮನೋಹರಚಾರಿ ಮತ್ತು ಕಲ್ಯಾಣ ದಂಪತಿ ಮಗಳಾಗಿದ್ದಾಳೆ. ಈ ಕುಟುಂಬ ಮೀರ್‌ಪೇಟ್ ನ ಸರ್ವೋದಯ ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ವಾಸ್ತವ್ಯ ಹೂಡಿದ್ದಾರೆ. ಕೌಶಿಕಿ ದ್ವೀತಿಯ ಪಿಯು ವಿದ್ಯಾರ್ಥಿನಿ ಆಗಿದ್ದಳು. ಮೊಬೈಲ್ ಗೀಳಿಗೆ ಬಿ’ದ್ದಿ’ದ್ದ ಕೌಶಿಕಿ ಅಪ್ಪನ ಮೊಬೈಲ್ ತೆಗೆದುಕೊಂಡು ಪ್ರತಿದಿನ ಗೇಮ್ ಆಡುತ್ತಿದ್ದಳು. ಗೇಮ್ ಆಡುತ್ತಿರುವಾಗ ಒಂದು ದಿನ ರಾತ್ರಿ ಕೌಶಿಕಿ ತಂದೆ ಆಕೆಯನ್ನು ಬೈದು ಮೊಬೈಲ್ ಕಿ’ತ್ತುಕೊಂಡಿದ್ದರು. ಅಪ್ಪ ಬೈ’ದಿ’ದ್ದರಿಂದ ಆ ಹುಡಗಿ ಬೇಜಾರು ಮಾಡಿಕೊಂಡಿದ್ಲು. ಸಿ’ಟ್ಟು ಮಾಡಿಕೊಂಡಿದ್ಲು, ಅದೇ ಬೇಜಾರಲ್ಲಿ ಕೌಶಿಕಿ ಅದೇ ದಿನ ರಾತ್ರಿ ಮಲಗುವುದಾಗಿ ಹೇಳಿ ಹೋಗಿ ಬೆಡ್​​ರೂಂಗೆ ಹೋಗಿ ಲಾ’ಕ್ ಮಾಡಿಕೊಂಡ್ಲು. ಅದೇ ಕೋಣೆಯಲ್ಲಿ ಆಕೆಯ ಸಹೋದರಿ ಕೂಡಾ ಮಲಗಿದ್ದಳು.

ಆದರೆ ಈ ನಡುವೆ ತಾಯಿ ಕಿಟಕಿ ಬಾಗಿಲು ತಟ್ಟಿದ್ದಾರೆ. ಕೌಶಿಕಿ ಸಹೋದರಿ ಎಚ್ಚರಗೊಂಡು ನೋಡಿದಾಗ ಅಕ್ಕ ಆ’,ತ್ಮಹ’,ತ್ಯೆ ಮಾಡಿಕೊಂಡಿರುವುದನ್ನು ನೋಡಿ ಜೋ’ರಾ’ಗಿ ಕೂಗಾಡಿದ್ದಾಳೆ. ತಕ್ಷಣ ಆಕೆಯ ತಂದೆ ತಾಯಿ ಬರುತ್ತಾರೆ. ರೂಂನ ಬಾಗಿಲು ಒ’ಡೆ’ಯುವ ಪ್ರಯತ್ನ ಮಾಡ್ತಾರೆ. ತಕ್ಷಣ ಕೌಶಿಕಿಯನ್ನು ಸ್ಥಳೀಯರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿ’ಕಿ’ತ್ಸೆ ಫಲಕಾರಿಯಾಗದೆ ಕೌಶಿಕಿ ಇ’ನ್ನಿ’ಲ್ಲವಾಗಿದ್ದಾಳೆ.. ಚಿಕ್ಕ ಚಿಕ್ಕ ವಯಸ್ಸಿಗೆ ಚಿಕ್ಕ ಮಕ್ಕಳಿಗೆ ಈ ತರಹದ ಒಂದು ನಿರ್ಧಾರ ಮಾಡ್ತಾರೆ ಅಂತಂದ್ರೆ ಅವರ ಮನಸ್ಸು ಎಷ್ಟು ದು’ರ್ಬ’ಲವಾಗಿದೆ ಅಂತ ಗೊತ್ತಾಗುತ್ತೆ..