Advertisements

ಕ್ರಾಂತಿ ಚಿತ್ರಕ್ಕೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಫ್ಯಾನ್ಸ್ ಫಾಲೋಯಿಂಗ್ ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು ದರ್ಶನ್ ಸಿನಿಮಾಗಳು ಹೆಚ್ಚು ಬಾಕ್ಸ್ ಆಫೀಸ್ ನಲ್ಲೂ ಸಹ ಹೆಸರು ಮಾಡುತ್ತದೆ ಚಿತ್ರ ಬಿಡುಗಡೆಯಾದ ಒಂದು ವಾರದೊಳಗೆ ಗೆಲುವಿನ ದಡ ಸೇರಿಸಬಲ್ಲ ನೆಚ್ಚಿನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅವರು ಹೀಗಾಗಿ ದರ್ಶನ್ ಅವರ ಜೊತೆ ಚಿತ್ರ ಮಾಡಲು ಇಚ್ಚಿಸುವ ನಿರ್ಮಾಪಕರು ಏನು ಕಡಿಮೆ ಇಲ್ಲ ದರ್ಶನ್ ಅವರು ಕಾಲ್ ಶೀಟ್ ಸಿಗುತ್ತದೆ ಎಂದರೆ ಅವರು ಕೇಳಿದಷ್ಟು ಸಂಭಾವನೆ ಕೊಟ್ಟು ಸಿನಿಮಾ ಮಾಡಲು ರೆಡಿ ಇದ್ದಾರೆ ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಂಭಾವನೆ ಬಗ್ಗೆ ಸುದ್ದಿ ಒಂದು ಹರಿದಾಡುತ್ತಿದೆ ಸಾಮಾನ್ಯವಾಗಿ ಚಿತ್ರರಂಗ ನಟರಿಗೆ ಕೊಡುವ ಸಂಭಾವನೆ ಬಗ್ಗೆ ಮಾತನಾಡುವುದಿಲ್ಲ ಇದು ಸ್ಟಾರ್ ಗಳು ಕೂಡ ಬಾಯಿ ಬಿಡುವುದಿಲ್ಲ ಬಾಲಿವುಡ್ ಟಾಲಿವುಡ್ ಕಾಲಿವುಡ್ ನಲ್ಲಿ ಒಂದು ಚಿತ್ರಕ್ಕೆ ಸೂಪರ್ ಸ್ಟಾರ್ ಪಡೆದ ಸಂಭಾವನೆ ಜಗತ್ತಿಗೆ ಗೊತ್ತಾಗುತ್ತದೆ

Advertisements

ಆದರೆ ಕನ್ನಡದ ಸೂಪರ್ ಸ್ಟಾರ್ ಗಳು ಗುಟ್ಟನ್ನು ಬಿಟ್ಟುಕೊಡುವುದಿಲ್ಲ ಆದರೂ ಎಲ್ಲೋ ಒಂದು ಮೂಲೆಯಲ್ಲಿ ನಟರ ಸಂಭಾವನೆ ಬಗ್ಗೆ ಬಿಸಿ ಬಿಸಿ ಚರ್ಚೆ ಆಗುತ್ತಲೇ ಇರುತ್ತದೆ ಈಗ ದರ್ಶನ್ ಕ್ರಾಂತಿ ಸಿನಿಮಾಗೆ ಪಡೆದ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ 2022 ರಲ್ಲಿ ಸ್ಯಾಂಡಲ್ ವುಡ್ ನಲ್ಲಿ ಬಿಡುಗಡೆಯಾಗುತ್ತಿರುವ ದೊಡ್ಡ ಸಿನಿಮಾಗಳ ಪಟ್ಟಿಯಲ್ಲಿ ಕ್ರಾಂತಿ ಕೂಡ ಸೇರಿಕೊಂಡಿದೆ ಈ ಐಬ್ ಕ್ರಿಯೇಟ್ ಆಗಲು ಮುಖ್ಯ ಕಾರಣ ದರ್ಶನ್ ಬಾಕ್ಸ್ ಆಫೀಸ್ ನಲ್ಲಿ ಸದಾ ನಗೆ ಬೀರುತ್ತಿರುವ ಈ ಸಿನಿಮಾ ಕೂಡಾ ಬ್ಲಾಕ್ ಬ್ಲಸ್ಟರ್ ಆಗುತ್ತೆ ಅನ್ನುವ ನಿರೀಕ್ಷೆ ಇದೆ ಯಜಮಾನ ಕುರುಕ್ಷೇತ್ರ ರಾಬರ್ಟ್ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವಂತಹ ದರ್ಶನ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ ಕ್ರಾಂತಿ ಚಿತ್ರಕ್ಕೆ ಹಿಂದೆಂದಿಗಿಂತಲೂ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಮೂಲಗಳ ಪ್ರಕಾರ ಕ್ರಾಂತಿ ಸಿನಿಮಾಗೆ ದರ್ಶನ್ ದೊಡ್ಡ ಸಂಭಾವನೆಯನ್ನೇ ಪಡೆದಿದ್ದಾರೆ

ಕ್ರಾಂತಿ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಕನ್ನಡ ತೆಲುಗು ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಹೀಗಾಗಿ ದರ್ಶನ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬುದು ಬಿಸಿಬಿಸಿ ಚರ್ಚೆ ಈ ಸಿನಿಮಾಗೆ ಸರಿ ಸುಮಾರು 12 ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಈ ಬಗ್ಗೆ ಚಿತ್ರತಂಡದಿಂದ ಹಾಗೂ ದರ್ಶನ್ ಕಡೆಯಿಂದ ಅಧಿಕೃತ ಮಾಹಿತಿ ಇಲ್ಲ ದರ್ಶನ್ ಸಂಭಾವನೆ ಹೆಚ್ಚಿಸಿ ಕೊಂಡಿರುವುದು ಕನ್ನಡ ಸಿನಿಮಾಗಳ ಗಳಿಕೆಯನ್ನು ಹೇಳುತ್ತದೆ ಆದರೆ ಇತ್ತೀಚಿಗೆ ದರ್ಶನ್ ನಟಿಸಿದ 90ರಷ್ಟು ಸಿನಿಮಾಗಳು ‌‌‌ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿವೆ ದರ್ಶನ್ ಅವರ ಖಾತೆಯಲ್ಲಿ ಎರಡು ನೂರು ಕೋಟಿ ಗಳಿಸಿದ ಸಿನಿಮಾಗಳಿವೆ ಹಿಂದೆ ತೆರೆಕಂಡ ದರ್ಶನ್ ಅವರ 50ನೇ ಚಿತ್ರ ಕುರುಕ್ಷೇತ್ರ ನೂರು ಕೋಟಿ ಗಳಿಕೆ ಕಂಡಿತ್ತು

ಇತ್ತೀಚೆಗೆ ತೆರೆಕಂಡ ರಾಬರ್ಟ್ ಸಿನಿಮಾ ಕೂಡ 100 ಕೋಟಿ ಗಳಿಸಿತ್ತು ಕ್ರಾಂತಿ ಚಿತ್ರದ ತಂಡವೇ ನಿರ್ಮಿಸಿದ ಯಜಮಾನ ಬಾಕ್ಸ್ ಆಫೀಸ್ ನಲ್ಲಿ 60 ಕೋಟಿ ಗಳಿಸಿದೆ ಎನ್ನಲಾಗುತ್ತಿತ್ತು ದರ್ಶನ್ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುತ್ತಿರುವುದು ರಿಂದ ದರ್ಶನ್ 12 ಕೋಟಿ ಸಂಭಾವನೆ ಪಡೆದಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ದರ್ಶನ್ ಸಿನಿಮಾದಲ್ಲಿ ಅಕ್ಷರಕ್ರಾಂತಿ ಮಾಡಲು ಹೊರಟಿದ್ದಾರೆ ಎನ್ನುವುದಷ್ಟೇ ಗೊತ್ತಿದೆ ಚಿತ್ರತಂಡ ವಾಗಲಿ ನಿರ್ದೇಶಕ ಹರಿಕೃಷ್ಣ ಆಗಲಿ ಕಥೆಯ ಬಗ್ಗೆ ಸುಳಿವನ್ನು ಬಿಟ್ಟು ಕೊಟ್ಟಿರುವುದಿಲ್ಲ ಆದರೆ ಮಾಸ್ ಎಲಿಮೆಂಟ್ಸ್ ಗಳ ಜೊತೆ ಒಂದೊಳ್ಳೆ ಮೆಸೇಜನ್ನು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ ಅಭಿಮಾನಿಗಳು ಕ್ರಾಂತಿ ಚಿತ್ರವನ್ನು ಥಿಯೇಟರ್ನಲ್ಲಿ ನೋಡಲು ತುಂಬಾ ತವಕದಲ್ಲಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..