ನಮಸ್ತೇ ಸ್ನೇಹಿತರೆ, ನಮ್ಮ ಜೀವನದಲ್ಲಿ ನಾವಂದು ಕೊಂಡಂತೆ ಏನು ಕೂಡ ನಡಿಯೋದಿಲ್ಲಾ.. ಯಾಕೆಂದರೆ ಆ ದೇವರು ನಮ್ಮ ಜೀವನವನ್ನ ಬೇರೆ ರೀತಿಯೇ ಡ್ರಾಯಿಂಗ್ ಮಾಡಿ ಬಿಟ್ಟಿರುತ್ತಾನೆ. ಎಲ್ಲವೂ ಸರಿಯಾಗ್ತಿದೆ ಒಳ್ಳೆ ದಿನ ಬಂದಿದೆ ಅಂದುಕೊಳ್ಳುವಷ್ಟರಲ್ಲಿ ಏನಾದರು ಇಂದು ದು’ರ್ಘ’ಟನೆ ನಡೆದೇ ಹೋಗಿರುತ್ತದೆ.. ಅದೇ ರೀತಿ ಆಗಿದೆ ಈ ಒಂದು ಘ’ಟ’ನೆ. ಈ ಹುಡುಗನ ಹೆಸರು ಕ್ರಿಶ್ ಸಂಜಯ್ ನಿನ್ನೇಯಷ್ಟೇ 18 ವರ್ಷ ತುಂಬಿದ್ದು ಬರ್ತಡೇ ಆಚರಿಸಿಕೊಳ್ಳುವ ಸಂಭ್ರಮದಲ್ಲಿ ಇರ್ತಾನೆ.
[widget id=”custom_html-3″]

ಬರ್ತಡೆಯನ್ನ ತನ್ನ ಬಾಲ್ಯದ ಸ್ನೇಹಿತ ಕಲ್ಪೇಶಬಾಯಿ ಜೊತೆ ಆಚರಿಸಿಕೊಳ್ಳಬೇಕೆಂಬ ಆಸೆಯಿಂದ ಹೊರಗಡೆ ಪಾರ್ಟಿ ಮಾಡಲು ಹೋಗ್ತಾರೆ. ಹೊರಗಡೆ ಹೊರಟ ಇವರು ತುಂಬಾನೆ ಹ್ಯಾಪಿಯಾಗಿರ್ತಾರೆ.. ಆದರೆ ಈ ಇಬ್ಬರ ಸಂತೋಷ ಕೇವಲ ಕೆಲವು ಸಮಯಕ್ಕೆ ಮಾತ್ರ ಸೀಮಿತವಾಗಿರ್ತದೆ.. ಯಾಕೆಂದರೆ ಬರ್ತಡೆ ಆಚರಿಸಿಕೊಂಡು ಬರುತ್ತಿದ್ದ ಈ ಹುಡುಗರ ಬೈಕ್ ಗೆ ಹಿಂದೆಯಿಂದ ಬಂದ ಕಾರು ಜೋರಾಗಿ ಡಿಕ್ಕಿ ಹೊಡೆದ ಕಾರಣ ಇಬ್ಬರು ಅಲ್ಲೇ ಬಿ’ದ್ದೋ’ಗ್ತಾರೆ.
[widget id=”custom_html-3″]

ಇವರಿಬ್ಬರನ್ನ ಆಸ್ಪತ್ರೆಗೆ ಹಾಕಿಕೊಂಡು ಹೋದ್ರು ಸಹ ಡಾಕ್ಟರ್ ಗಳು ಇವರು ಬದುಕೋದಿಲ್ಲಾ ಎಂದು ಹೇಳಿಬಿಡ್ತಾರೆ.. ಕಾರಣ ಇವರಿಬ್ಬರ ಬ್ರೈನ್ ಡೆ’ಡ್ ಆಗಿತ್ತು. ಇನ್ನೂ ಇಂತಹ ಸಮಯದಲ್ಲಿ ಹುಡುಗರ ತಂದೆ ತಾಯಿ ತಮ್ಮ ಮಕ್ಕಳ ಅಂ’ಗಾಂ’ಗವನ್ನು ದಾ’ನ ಮಾಡುವುದಾಗಿ ಹೇಳ್ತಾರೆ.. 11 ಅಂ’ಗಾಂ’ಗಳನ್ನು ದಾನ ಮಾಡುವ ಮೂಲಕ ಇನ್ನೊಂದು ಜೀ’ವ’ಕ್ಕೆ ಜೀ’ವ ಕೊಟ್ಟಿದ್ದಾರೆ.. ಜೀವ ಕಳೆದುಕೊಂಡ ಕೊನೆ ಕ್ಷಣದಲ್ಲಿ ಈ ಹುಡುಗರ ಕುಟುಂಬದವರು ಮಾಡಿದ ಕೆಲಸಕ್ಕೆ ಇಡೀ ಆಸ್ಪತ್ರೆಯ ಸಿಬ್ಬಂದಿಗಳು ಇವರ ಮುಂದೆ ನಿಂತು ಸೆಲ್ಯೂಟ್ ಮಾಡಿದ್ದಾರೆ.