Advertisements

ಬಡತನಕ್ಕೆ ಹೆದರಿದ ಮಗ ತಂದೆ ತಾಯಿಗೆ ಎಂಥ ಕೆಲಸ ಮಾಡಿದ್ದಾನೆ ಗೊತ್ತಾ? ನಾಚಿಕೆ ಆಗ್ಬೇಕು..

Kannada Mahiti

ನಮಸ್ಕಾರ ಸ್ನೇಹಿತರೆ.. ಈ ಜೀವನ ಅನ್ನೊದೆ ಒಂದು ಟಾಸ್ಕ್ ಇದ್ದ ಹಾಗೆ ಬಿದ್ದು ಎದ್ದಾಗಲೇ ಅದ್ಕೆ ಒಂದು ಬೆಲೆ.. ಅದರಲ್ಲೂ ಈ ಬಡತನ ಹೇಳಿಕೊಡುವ ಪಾಠ ಯಾವ ವಿಶ್ವ ವಿದ್ಯಾಲಯವು ಹೇಳಲ್ಲ ಅಂತ ದೊಡ್ಡವರು ಹೇಳ್ತಾರೆ.. ಬಡತನಕ್ಕೆ ಬೆನ್ನು ತೋರಿಸಿ ಓಡಿ ಹೋದ್ರೆ, ಅದು ಕೊನೆಯ ತನಕ ನಮ್ಮನ್ನು ಹುಡುಕಿಕೊಂಡೆ ಬರುತ್ತದೆ.. ಅದ್ಕೆ‌ ಎದುರಾಳಿಯ ಹಾಗೆ ಎದೆ ಕೊಟ್ಟು ನಿಂತರೆ ಮಾತ್ರ ಎಲ್ಲ ಸ’ಮ’ಸ್ಯೆಗಳಿಗೂ ಸಾಲ್ವ ಆಗ್ತಾವೆ.. ನಾನು ಹೇಳುವ ಸ್ಟೋರಿ ಕೇಳಿದ್ರೆ ಒಂದು ಕಡೆ ಬೇಜಾರು ಆಗುತ್ತೆ‌ ಮತ್ತೊಂದು ಕಡೆ ಕೋಪವು ಬರುತ್ತೆ. ಪಾ’ರ್ಶ್ವ’ವಾಯು ಪೀ’ಡಿ’ತರಾಗಿ ಪೋಷಕರು, ಹೆಜ್ಜೆ ಮುಂದೆ ಇಡಲು ಕಷ್ಟ ಪಡುವ ಪರಿಸ್ಥಿತಿ. ಕರುನಾಜನಕ ಕಥೆ ಬಗ್ಗೆ ಹೇಳುವುದು ಕೇಳಿದ್ರೆ ಎಂಥವರು ಛೇ ಅನ್ನೊದಂತು ಸತ್ಯ.. ತಾಯಿ ರುಕ್ಮಿಣಿ ಜೀವನ ನಡೆಸಲು ಮನೆಗೆಲಸಕ್ಕೆ ಹೋಗುವಂತ ಸ್ಥಿತಿ ಎದುರಾಗಿತ್ತು..

Advertisements

ಒಂದೊತ್ತಿನ ಊಟಕ್ಕೆ ಮನೆಯ ಕೆಲಸ ಅನಿರ್ವಾವಾಗಿತ್ತು. ಮನೆ ಸಾಗಿಸುವುದು ಸಹ ಕಷ್ಟ ಸಾಧ್ಯವಾದಾಗ. ಮನೆಗೆ ಆದಾರ ಸ್ತಂಭವಾಗಬೇಕಿದ್ದ ಮಗ‌ ಮಾಡಿದ್ದು ಮಾತ್ರ ನಾಚಿಕೆ ಆಗುವಂತಹ ಕೆಲಸ. ಮಗನ ಬದಲಿಗೆ ಹನಮಂತ್ ನಗರದ ನಿವಾಸಿಗಳು ಆ ವಯೋವೃದ್ದರಿಗೆ ಆಸರೆಯಾಗಿದ್ದಾರೆ. ಹೌದು ತಂದೆ ತಾಯಿ ಇಲ್ಲದೆ ನಮ್ಮ ಜೀವನ ರೂಪಗೊಳ್ಳಲು ಸಾಧ್ಯವಿಲ್ಲ.. ಅದೆ ತಂದೆ ತಾಯಿಯನ್ನು ತಬ್ಬಲಿ ಮಾಡಿದ ಹೆತ್ತ ಮಗ. ಬಡತನಕ್ಕೆ ಹೆ’ದ’ರಿ ಮನೆ ಬಿಟ್ಟು ಪರಾರಿಯಾಗಿರು ಘ’ಟ’ನೆ ಬೆಳಕಿಗೆ ಬಂದಿದೆ.
ಕೃಷ್ಣನ ಎಂಬ ವ್ಯಕ್ತಿಯ ತಂದೆ ಪರಶುರಾಮ, ತಾಯಿ ರುಕ್ಮಿಣಿ.. ಇವರು ಮೂಲತಃ ಹುಬ್ಬಳ್ಳಿ ನಿವಾಸಿಗಳು.. ಅದೆಷ್ಟೇ ಬಡತನ ಬಂದರೂ ಹೆತ್ತ ಕರಳು ಯಾವತ್ತೂ ಮಕ್ಕಳಿಗೆ ಉಪವಾಸ ಮಲಗಿಸಿದ ಉದಾಹರಣೆ ಇಲ್ಲ.. ಅದೆ ಕಷ್ಟ ಕಾಲದಲ್ಲಿ ಹೆತ್ತ ಕ’ರು’ಳಿನ ಪ್ರೀತಿಗೆ ಎಳ್ಳು ನೀರು ಬಿಟ್ಟ ಘ’ಟ’ನೆ ನಿಜಕ್ಕೂ ಅಯ್ಯೋ ಅನಿಸುವಂತಿದೆ.

ಬಡತನ, ದಾರಿದ್ರ್ಯ, ಕಷ್ಟ ಹೆಚ್ಚಾಯ್ತು ಅಂತ ಮಗ ಮನೆ ಬಿಟ್ಟು ಪರಾರಿಯಾಗಿದ್ದಾನೆ. ಹೆತ್ತವರನ್ನು ಬಿಟ್ಟು ಹೋಗಿ ಬರೋಬ್ಬರಿ ಒಂದು ವರ್ಷ ಕಳೆದ್ರು ಸಹ ಮಗ ಪತ್ತೆ ಇಲ್ಲದಂತೆ ನಾಪತ್ತೆಯಾಗಿದ್ದಾನೆ.. 27ವರ್ಷದ ಮಗ ಕೃಷ್ಣ ಪರಶುರಾಮ್ ಭಟ್ಟರ್ ಕಳೆದ ವರ್ಷ ಜನವರಿಯಲ್ಲಿ ರಾತ್ರೋರಾತ್ರಿ ಮನೆಯಿಂದ ಹೋಗಿದ್ದಾನೆ. ಇವರೆಗೂ ಕೂಡ ಕೃಷ್ಣ ಮರಳಿ ಮನೆಗೆ ಬಂದೆ ಇಲ್ಲ. ಮಗ ಉದ್ಯೋಗ ಅರಸಿ ಊರು ಬಿಟ್ಟು ಹೋಗುವುದು ಸಹಜ.. ಆದರೆ ಬಡತನದ ಹೊರೆಗೆ ಹೆತ್ತವರನ್ನು ಬಿಟ್ಟು ಹೋಗಿದ್ದು ನಿಜಕ್ಕೂ ನಾಚಿಕೆಯ ಕೆಲಸ.. ಇನ್ನು ಹೆತ್ತವರು ಬೇರೆ ವಿ’ಧಿ ಒಂದು ವರ್ಷದಿಂದ ಮಗನ ಬರುವಿಕೆಗೆ ಕಾಯುತ್ತಿದ್ದಾರೆ. ಈ ನಡುವೆ ಕೃಷ್ಣನ ತಂದೆ ಪರಶುರಾಮ, ತಾಯಿ ರುಕ್ಮಿಣಿ ಪರಿಸ್ಥಿತಿ ಚಿಂತಾಜನಕವಾಗಿದೆ.

ಸಾಕಿ ಸಲಹಬೇಕಾದ ಮಗ ಹೆತ್ತವರನ್ನೆ ಅನಾಥ ಮಾಡಿ ಹೋಗಿದ್ದಾನೆ.. ಇತ್ತ ತಂದೆ ಪರಶುರಾಮನಿಗೆ ಪಾ’ರ್ಶ್ವ’ವಾಯು ಪೀಡಿತ, ತಾಯಿ ಸಹ‌ ವಯೋವೃದ್ಧೆ.. ಬಡತನ ಎದುರಿಸಲಾಗದ‌ ಮಗ ಜೀವನದ ಸವಾಲುಗಳ ಹೇಗೆ ಎದುರಿಸುತ್ತಾನೆ? ತನ್ನ ಜವಾಬ್ದಾರಿ ಮರೆತ ಅವನಿಗೆ ಅಪ್ಪ ಅಮ್ಮ ಎಲ್ಲಿ ನೆನಪಿರಬೇಕು ಹೇಳಿ..ಇನ್ನು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿ ಮಗನ ಹುಡುಕಾಟಕ್ಕೆ ಪೋಷಕರು ಮುಂದಾಗಿದ್ದಾರೆ.. ಕೊನೆದಾಗಿ ಹೇಳುವುದಿಷ್ಟೇ ಸಮಾಜದಲ್ಲಿ ಕೆ’ಟ್ಟ. ಮಕ್ಕಳಿರ್ತಾರೆ ಹೊರತು ಕೆಟ್ಟ ತಂದೆ ತಾಯಿ ಇರಲ್ಲ..