Advertisements

ತಮ್ಮ ತೀಟೆ ತೀರಿಸಿಕೊಂಡು ಮಗುವನ್ನು ಹುಟ್ಟಿಸಿದ ತಾಯಿ.. ಆ ಮಗುವನ್ನ ಎಲ್ಲಿ ಬಿಟ್ಟು ಹೋಗಿದ್ದಾಳೆ ಗೊತ್ತೇ! ಥು ಇವರ ಜನ್ಮಕ್ಕಿಷ್ಟು..

News

ತಾಯಿ ಅಂದ್ರೆ ತಾಯ್ತನ ಅಂದ್ರೆ ಎಷ್ಟು ಮಹತ್ವದ್ದು ತಾಯಿ ನಿಭಾಯಿಸುವ ಜವಬ್ದಾರಿ ಎಂತದ್ದು ಎಂಬುವುದರ ಬಗ್ಗೆಲ್ಲ ಎಲ್ಲರಿಗೂ ಗೊತ್ತಿದೆ. ಆದ್ರೆ ಕೆಲವೊಂದಿಷ್ಟು ಮಂದಿಯಿಂದ ಈ ತಾಯ್ತನ ಅನ್ನುವಂತದ್ದು ಹಾಳಾಗ್ತಿದೆ. ಅಂದ್ರೆ ಬಹುಷಃ ತಪ್ಪಾಗಲ್ಲ. ಇದಕ್ಕೆ ಇಂಬು ಕೊಡುವಂತೆ ಇವತ್ತು ಒಂದು ಸ್ಟೋರಿ ಹೇಳ್ತೀವಿ. ನವಜಾತ ಕಂದಮ್ಮವೊಂದು ದೇವಸ್ಥಾನದ ಮುಂದೆ ಅನಾಥವಾಗಿ ಬಿ’ದ್ದಿ’ತ್ತು. ಅದ್ರಲ್ಲೂ ಹೆಣ್ಣು ಮಗುವೆನ್ನುವುದು ಎಲ್ಲರ ಕಣ್ಣು ಕುಕ್ಕುತ್ತಿತ್ತು. ಹೌದು ಆ ಕಂದ ಅಳುತ್ತಿದ್ದದ್ದನು ಕಂಡರೆ ಎಂತವರು ಎದೆಯಲ್ಲಿ ಸಹ ಕರುಳು ಕಿ’ವು’ಚುವಂತಿತ್ತು. ಪುಟ್ಟ ಕಂದ ಅದೇನೂ ತಪ್ಪು ಮಾಡಿತ್ತೋ? ಪಾ’ಪಿ ತಂದೆ ತಾಯಿಗಳ ಹೊಟ್ಟೆಯಲ್ಲಿ ಜನ್ಮವಿಟ್ಟಿದೆ ಅನಿಸುತ್ತೆ. ಆದ್ರೆ ಸರಿಯಾಗ ಸಮಯಕ್ಕೆ ಬಂದು ಆ ವ್ಯಕ್ತಿ ಕಾಪಾಡದೇ ಹೋಗಿದ್ರೆ ಮಗುವಿನ ಸ್ಥಿತಿ ಏನಾಗ್ತಿತ್ತೋ ಆ ದೇವ್ರೇ ಬಲ್ಲ.

[widget id=”custom_html-3″]

Advertisements

ಹೌದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಚಿಕ್ಕಬಳ್ಳಾಪುರ ರಸ್ತೆಯ ಕೆರೆಯ ಮೇಲಿರುವ ದುರ್ಗಮ್ಮ ಗುಡಿ ಬಳಿ ಈ ಘಟನೆ ನಡೆದಿದ್ದು, ಚಿಕ್ಕ ಕಂದ ಅದು. ಗುಡಿ ಬಳಿ ರಾತ್ರಿಯಷ್ಟೇ ಹುಟ್ಟಿದ ನವಜಾತ ಹೆಣ್ಣು ಶಿಶುವನ್ನು ದೇವರ ಮುಂದೆ ಒಪ್ಪಿಸುವಂತೆ ಬಟ್ಟೆ ಸುತ್ತಿ ಬುಟ್ಟಿಯಲ್ಲಿ ಇಟ್ಟಿದ್ದರು. ಹೀಗೆ ದಾರಿಯಲ್ಲಿ ಹೋಗ್ತಿದ್ದ ಪುಣ್ಯಾತ್ಮ ಮಗುವಿನ ಆ’ಕ್ರಂ’ದನ ಕೇಳಿ ದೇವಸ್ಥಾನ ಬಳಿ ಬಂದ್ರು. ದುರ್ಗಮ್ಮ ದೇವಿ ಮುಂದೆ ಇದ್ದ ಆ ಹೆಣ್ಣು ಮಗುವನ್ನು ನೋಡಿ ಆ ಪುಣ್ಯಾತ್ಮನಿಗೆ ಏನನ್ನಿಸುತ್ತೋ ಏನೋ ತಕ್ಷಣ ಮಗುವನ್ನು ಎತ್ತಿಕೊಳ್ತಾರೆ. ಮಗುವನ್ನು ಎತ್ತಿಕೊಂಡು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸ್ತಾರೆ. ಸದ್ಯ ಈ ಸಂಬಂಧ ಪೊಲೀಸ್ ಠಾಣೆಗೆ ಮಾಹಿತಿಯನ್ನು ಸಹ ನೀಡಿದ್ದಾರೆ. ಕೃಷ್ಣಮೂರ್ತಿ ಎನ್ನುವವರು ಮಗುವಿನ ರಕ್ಷಣೆ ಮಾಡಿದ್ದಾರೆ.

[widget id=”custom_html-3″]

ನಂತರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಒಂದು ಊಹೆ ಪ್ರಕಾರ ಒಂದೋ ಮಗು ಹೆಣ್ಣು ಎಂಬ ಕಾರಣಕ್ಕೆ ದೇವರ ಗುಡಿ ಮುಂದಿಟ್ಟಿದ್ದಾರೆ. ಇಲ್ಲ ಯಾವುದೋ ಅನೈತಿಕ ಸಂಬಂಧಕ್ಕೆ ಮಗು ಹುಟ್ಟಿರೋ ಕಾರಣದಿಂದ ಮಗುವನ್ನು ತೆಗೆದುಕೊಂಡು ಹೋಗಿ ದೇವರ ಮುಂದಿಟ್ಟು ತಾವು ಪರಾರಿಯಾಗಿದ್ದಾರೆ. ಏನೇ ಇರಲಿ ತಮ್ಮ ತೀಟೆ ತೀರಿಸಿಕೊಳ್ಳೋದಕ್ಕೆ ಮಗು ಹುಟ್ಟಿಸುವವರು ಒಂದು ಜೀವದ, ಜೀವನದ ಬಗ್ಗೆ ಯಾಕೆ ಯೋಚನೆ ಮಾಡಲ್ಲ, ಅದಕ್ಕಿಂತಲೂ ಹೆಚ್ಚಾಗಿ ಮಗು ಹೆಣ್ಣು ಎಂಬ ಕಾರಣಕ್ಕೆ ಆ ಮಗುವನ್ನು ಬಿಟ್ಟು ಹೋಗಿದ್ರೆ ಅವ್ರಿಗೆ ಏನು ಹೇಳಬೇಕು? ಇದು ಆಧುನಿಕ ಯುಗ. ಈ ಯುಗದಲ್ಲಿ ಹೆಣ್ಣು-ಗಂಡು ಎಂಬ ಭೇಧವೇ ಇಲ್ಲ, ಎಲ್ಲರು ಸಮಾನರು, ಎಲ್ಲರು ಸಮಾನತೆಯಿದೆ ಎಂಬ ಪರಿಜ್ಞಾನ ಇಲ್ಲದವರಿಗೆ ಏನು ಹೇಳೋದಕ್ಕೆ ಸಾಧ್ಯ?

[widget id=”custom_html-3″]