Advertisements

ನಟಿ ಆಗಲು ಬಂದು ಕೇವಲ ಆರು ಸಾವಿರ ರೂಪಾಯಿಗೆ ಈ ನಟಿ ಏನಾದಳು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ.. ಈ ಸಿನಿಮಾ ರಂಗವೇ ಹೀಗೆ ಆದಷ್ಟು ಬೇಗನೆ ತನ್ನತ್ತ ಸೆಳೆಯುತ್ತಾ ಅಷ್ಟೇ ಬೇಗನೆ ಸಾ’ವಿ’ನ ದವಡೆಗೆ ಸಹ ನೂಕುತ್ತೇ.. ಕೆಲವೊಮ್ಮೆ ಕೈ ಹಿಡಿದು ಮೇಲೆತ್ತುತ್ತದೆ. ಇನ್ನು ಕೆಲವೊಮ್ಮೆ ಕೈಬಿಟ್ಟು ನಿರಾಶರಾಗುವ ಮಾಡುತ್ತೆ ಅವರು ಅದೆಷ್ಟು ಸಾವಿರಾರು ಕಲಾವಿದರು ಬದುಕು ಕಳೆದು ಕೊಂಡಿದ್ದು ನೋಡಿದ್ದೀರಿ. ನಟಿಯಾಗಲು ಆಸೆಪಟ್ಟು ಹಳ್ಳಿಗಳಿಂದ ಹರಿದುಬರುವ ಬಡ ಕಲಾವಿದರು ಮುಂಬೈ ಬೆಂಗಳೂರು ಅಂತಹ ಸಿನಿ ಲೋಕದಲ್ಲಿ ಹೋಗಿದ್ದಾರೆ. ಮಿಂಚಿ ಸಿನಿ ಲೋಕದಲ್ಲಿ ಮರೆಯಬೇಕು ಎನ್ನುವಷ್ಟರಲ್ಲಿ ಅದ್ಯಾವ ಯಾವ ಕಾರಣಗಳಿಂದಲೂ ಕಮರಿ ಬೂ’ದಿ’ಯಾಗುತ್ತಾರೆ. ಕೊನೆಗೆ ಮ’ಸ’ಣಕ್ಕೆ ಹೆ’ಣ’ವಾಗದೆ, ಮನೆಗೆ ಮಕ್ಕಳಾಗದೆ, ಬೀದಿಯಲ್ಲಿ ಹೆಣವಾಗಿ, ಅಂ’ತ್ಯಸಂ’ಸ್ಕಾ’ರ ವಾಗದೇ ಪಿ’ಶಾ’ಚಿ ಆಗಿ ಅಲಿಯುತ್ತಿದ್ದಾರೆ. ಈಗ ನಾವು ಹೇಳಹೊರಟಿರುವ ಇವಳ ಕಥೆ ಕೇಳಿದ್ದೆ ಸ್ವಲ್ಪ ಪ್ರತಿಭೆಗಳು ಎಚ್ಚೆತ್ತುಕೊಳ್ಳಬಹುದು ಏನು.. ಇವಳು ಹರಿದ್ವಾರದಿಂದ ಕೇವಲ 21 ವಯಸ್ಸಿಗೆ ಮನೆಬಿಟ್ಟು ಕೆಲಸ ಅರಸಿ ಮುಂಬೈಗೆ ಬಂದಳು. ಬಹುಬೇಗನೆ ಇವಳಿಗೆ ಒಳ್ಳೆಯ ಕಂಪನಿಯಲ್ಲಿ ಕೈತುಂಬ ಹಣ ಸಿಗುವ ಕೆಲಸ ಸಿಗುತ್ತೆ.

[widget id=”custom_html-3″]

Advertisements

ಜೊತೆಗೆ ತನ್ನ ಮಾಡ್ಲಿಂಗ್ ಮಾಡುವ ಕನಸನ್ನು ಸಹ ಶೀಘ್ರದಲ್ಲಿಯೇ ನನ್ನ ಸಾಧಿಸಿಕೊಳ್ಳುತ್ತಾಳೆ. ಅಷ್ಟೇ ಅಲ್ಲ ಬಾಲಿವುಡ್ನಲ್ಲಿ ದೊಡ್ಡ ಸ್ಟಾರ್ ನಟ ನಟಿಯರೊಂದಿಗೆ ನಟಿಸುವ ಅವಕಾಶವನ್ನು ಸಹ ಗಿಟ್ಟಿಸಿಕೊಳ್ಳುವ ಪ್ರತಿಭೆ ಇವದಾಗಿರುತ್ತೆ. ಇದಕ್ಕೆ ವೇದಿಕೆ ಸಿಕ್ಕಿದ್ದು ಬಾಲಿವುಡ್ನ ‘ರಾಣಾವತ್’ ಸಿನಿಮಾ. ಹೌದು ಈ ಸಿನಿಮಾದಲ್ಲಿ ಪುಟ್ಟ ಪಾತ್ರ ಒಂದರಲ್ಲಿ ಕಾಣಿಸಿಕೊಂಡ ನಟಿ ಬಹುಬೇಗನೆ ಪ್ರಸಿದ್ಧವಾದಳು. ಈ ನಟಿಗೆ ಅವಕಾಶಗಳ ಜೊತೆಗೆ ದುಡ್ಡು ಸಹ ಹರಿದು ಬರಲು ಪ್ರಾರಂಭಿಸಿತು. ದುಡ್ಡನ್ನು ಹೇಗೆ ಬಳಸಬೇಕು ಎನ್ನುವ ಪರಿ ಇರಲಿಲ್ಲವಾಗಿ ಹಣ ಖರ್ಚು ಮಾಡುತ್ತಾ, ಮೋಜು, ಮಸ್ತಿಯಲ್ಲಿ ಕಳೆದು ಹಾಳುಮಾಡಿಕೊಳ್ಳುತ್ತಾ ಸಾಗುತ್ತಾಳೆ. ಇರಲು ಒಂದು ಸುಸಜ್ಜಿತ ಅಪಾರ್ಟ್ಮೆಂಟ್ ಇದ್ದರೂ ಕರ್ಚು ಮಾಡಲು ಸಾಕಷ್ಟು ಹಣ ಬೇಕಿತ್ತು. ಕಾಲ ಕ್ರಮೇಣ ಇವಳು ದುಡಿದ ಹಣ ಮೋಜು, ಮಸ್ತಿ ಪಾರ್ಟಿಯಲ್ಲಿ ಸೀಮಿತವಾಗದೆ, ರಾತ್ರಿ ಪಾರ್ಟಿಗೆ ಸಾಗಿತ್ತು. ಅಷ್ಟೇ ಅಲ್ಲ ರಾತ್ರಿ ಪಾರ್ಟಿಯ ಜೊತೆಗೆ ದು’ಶ್ಚ’ಟಗಳು ಸಹ ಸೇರಿಕೊಂಡವು.

[widget id=”custom_html-3″]

ಅತಿ ಸುಂದರ ಮೈ’ಮಾ’ಟ ಸೌಂದರ್ಯವತಿಯಾದ ಇವಳು ಸಿನಿಮಾ ನಂತರ ಕೆಲ ಸಣ್ಣಪುಟ್ಟ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಳು. ಜೊತೆಗೆ ಮಾ’ದ’ಕ ವ್ಯಸನಿಯಾಗಿದ್ದ ಈ ನಟಿ ತನ್ನ ವೃತ್ತಿಯಿಂದ ಬಂದ ಎಲ್ಲ ಹಣವನ್ನು ಆಗಲೇ ಖರ್ಚು ಮಾಡಿದ್ದಳು. ತಾನು ನೆಲೆಸಿದ್ದ ಸುಸಜ್ಜಿತ ಐಷಾರಾಮಿ ಕಟ್ಟಡದ ಬಾಡಿಗೆಯನ್ನು ಸಹ ನಿಭಾಯಿಸಬೇಕು. ಆದ್ರೆ ಅವಳು ದುಡಿದ ಭಾಗಶಃ ಹಣವನ್ನು ತನ್ನ ಸುಖಕ್ಕಾಗಿ ಚಟಕ್ಕಾಗಿ ಖರ್ಚು ಮಾಡುತ್ತಿದ್ದಳು. ಈ ಮೋಜು ಮಸ್ತಿಗಳು ಹೊರಗಿದ್ದೆ ಕೆಲವೊಮ್ಮೆ ಅಪಾರ್ಟ್ಮೆಂಟ್ಗೆ ಕಾಲಿಟ್ಟವು. ಇದರಿಂದ ಅಕ್ಕಪಕ್ಕದ ಜನರಿಂದ ಇವಳು ಸಂಪೂರ್ಣವಾಗಿ ದೂರವೇ ಉಳಿದಳು.
ಈ ಸಮಯದಲ್ಲಿ ವಿಜಯ್ ಎನ್ನುವ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದ ಇವಳು ಆತನೊಂದಿಗೆ ಪ್ರೇಮ ವಿವಾಹ ಕೂಡ ಆದಳು. ಆದ್ರೆ, ದುರದೃಷ್ಟ ಅವಳ ಬೆನ್ನಿಗೆ ಬಿದ್ದಿದ್ದು ಬಹುಬೇಗನೆ ವೈವಾಹಿಕ ಜೀವನದಿಂದ ಬೇಸತ್ತ ಅವಳು ಪತಿ ವಿಜಯನಿಂದ ವಿಚ್ಛೇದನ ಪಡೆಯುತ್ತಾಳೆ.

[widget id=”custom_html-3″]

ತದನಂತರ ನಿ’ಧಾ’ನವಾಗಿ ಮ’ನೋ’ರೋಗಿಯಾಗಿ ಬಳಲುತ್ತಿದ್ದ ನಟಿ ಡ್ರ’ಗ್ಸ್ ಸೇವನೆಯ ದಾ’ಸಿ’ಯಾಗುತ್ತಾಳೆ. ಎಷ್ಟರಮಟ್ಟಿಗೆ ಎಂದರೆ ಊಟ ನೀರು ಬಿಟ್ಟರು ಡ್ರ’ಗ್ಸ್ ಸೇವನೆ ಬಿಡುತ್ತಿರಲಿಲ್ಲ. ದುಡಿದ ಸುಮಾರು ಭಾಗ ಡ್ರ’ಗ್ಸ್ ಸೇವನೆಗೆ ಮೀಸಲಿಡುತ್ತಾಳೆ. ಡ್ರ’ಗ್ಸ್ ಒಂದು ವೇಳೆ ಸಿಗದೆ ಇದ್ದಾಗ ಹುಚ್ಚಿಯಂತೆ ಆಡುತ್ತಾಳೆ. ಇವಳ ಹುಚ್ಚಾಟ ಕಂಡ ಅಕ್ಕಪಕ್ಕದ ಜನ ಬೇಸತ್ತು ಪೊಲೀಸರ ಮೂಲಕ ಇವಳನ್ನು ಅಪಾರ್ಟ್ಮೆಂಟ್ ನಿಂದ ಹೊರ ಹಾಕುತ್ತಾರೆ. ಇದಾದ ನಂತರ ಬೇರೆ ಅಪಾರ್ಟ್ಮೆಂಟ್ ಒಂದನ್ನು ಬಾಡಿಗೆ ಪಡೆದ ನಟಿ ಅಲ್ಲಿಯೂ ತನ್ನ ಹಳೆ ಚ’ಟ’ಗಳನ್ನು ಮುಂದುವರಿಸುತ್ತಾಳೆ. ಕಾಲಕ್ರಮೇಣ ಡ್ರ’ಗ್ಸ್ ಸಂಪೂರ್ಣವಾಗಿ ದಾಸಿಯಾಗಿ ಆಗುತ್ತಾಳೆ. ಒಂದು ದಿನ ಡ್ರ’ಗ್ಸ್ ನ್ನು ಸಾಲವಾಗಿ ಪಡೆದ ನಟಿ ಅದೇ ಸಾಲ ಮರುಪಾವತಿಸಲಾಗಿದೆ, ಹೆ’ಣ’ವಾಗಿ ಹೋ’ದ’ಳು.

[widget id=”custom_html-3″]

ಈ ತರಹ ಹೆ’ಣ’ವಾದ ನಟಿ ಬೇರೆ ಯಾರು ಅಲ್ಲ ಬಾಲಿವುಡ್ ನ ಫೇಮಸ್ ನಟಿ ಮಾಡ್ಲಿಂಗ್ ಕೃತಿಕಾ. ಹೀಗೆ ಬಾಲಿವುಡ್ ನಟಿಯಾಗಲು ಬಂದ ಕೃತಿಕಾ ಮುಂಬೈಯಲ್ಲಿ ಅನಾಥ ಶ’ವ’ವಾಗಿ ಅಂ’ತ್ಯ’ವಾಗುತ್ತಾಳೆ. ತನ್ನ ಸಿನಿಪಯಣ ವನ್ನು ದು’ರಂ’ತದಲ್ಲಿ ಅಂ’ತ್ಯ ಗಳಿಸಿಕೊಂಡ ನಟಿಯರ ಪಟ್ಟಿಯಲ್ಲಿ ಇದೀಗ ಕೃತಿಕಾ ಕೂಡ ಒಬ್ಬಳಾಗಿದ್ದಾಳೆ. ಹಣ ಮೋಜು, ಮಸ್ತಿ ಎಂದು ಹೀಗೆ ತನ್ನ ಅಮೂಲ್ಯ ಜೀವನವನ್ನು ಕಳೆದುಕೊಂಡು, ಕೊನೆಗೆ ಅನಾಥ ಶ’ವ’ವಾಗಿಬಿಡುತ್ತಾಳೆ. ಈ ಕೃತಿಕಾ ಳ ಸ್ಟೋರಿ ಇಂದಿನ ಐಶಾರಾಮಿ ಜೀವನ ನಡೆಸುತ್ತಾ ಮೋಜು, ಮಸ್ತಿಯಲ್ಲಿ ತಮ್ಮ ಜೀವನದ ಅಮೂಲ್ಯ ಸಮಯವನ್ನು ಕಳೆಯುತ್ತಿರುವ ಯುವ ಪೀಳಿಗೆಗೆ ದಾರಿ ದೀಪ, ಹಾಗೂ ಎಚ್ಚರಿಕೆಯ ಗಂಟೆ ಎಂತಲೇ ಹೇಳಬಹುದು..

[widget id=”custom_html-3″]