Advertisements

ಈಗಾಗ್ಲೇ ಮದುವೆ ಆಗಿರುವ ಖ್ಯಾತ ನಟನನ್ನು ಪ್ರೀತಿಸಿ ಮದುವೆ ಆಗ್ತಿರುವ ಗೂಗ್ಲಿ ನಟಿ ಕೃತಿ ಕರಬಂಧ.. ಆ ನಟ ಯಾರು ಗೊತ್ತ?

Cinema

ನಮಸ್ತೇ ಸ್ನೇಹಿತರೆ, ಈಗಿನ ನಟಿಯರಿಗೆ ಅದೇನ್ ಆಗಿದಿಯೋ ಏನೋ ಅದಾಗಲೇ ಒಬ್ಬ ಹುಡುಗಿಯನ್ನು ಮದುವೆಯಾಗಿ ವಿಚ್ಚೇದನ ಕೊಟ್ಟಿರುವ ಹುಡುಗನನ್ನೇ ಮದುವೆ ಆಗ್ತಾರೆ ಕೆಲವು ನಟಿಯರು.. ಈಗಾಗಲೇ ಕನ್ನಡದ ಹೆಸರಾಂತ ನಟಿ ಪ್ರಿಯಾಮಣಿ, ಬಾಲಿವುಡ್ ಶಿಲ್ಪಾ ಶೆಟ್ಟಿ ಸೇರಿದಂತೆ ಇನ್ನೂ ಹಲವು ನಟಿಯರು ಕೋಟ್ಯಾಧಿಪತಿ ಉದ್ಯಮಿಗಳಿಗೆ ಎರಡನೆ ಮದುವೆಯಾಗಿರುವುದು ಸಾಕಷ್ಟು ಜನಕ್ಕೆ ಗೊತ್ತಿರುವ ವಿಚಾರ.. ಇನ್ನೂ ಈಗ ಇದೇ ವಿಷಯದಲ್ಲಿ ಸುದ್ದಿಯಾಗಿದ್ದಾರೆ ನಟಿ ಕೃತಿ ಕರಬಂಧ ಅವರು‌.. ನಟಿ ಕೃತಿ ಕರಬಂಧ ಅವರು ಗೂಗ್ಲಿ ಸಿನಿಮಾದಲ್ಲಿ ಯಶ್ ಗೆ ಜೋಡಿಯಾಗಿ ನಟಿಸಿ ಎಲ್ಲರ ಮನ ಗೆದ್ದಿದ್ದ ಇವರು ಇದೀಗ ಒಬ್ಬ ಖ್ಯಾತ ನಟನ ಜೊತೆ ಮದುವೆ ಆಗ್ತಿದ್ದಾರೆ.

[widget id=”custom_html-3″]

Advertisements

ಇನ್ನೂ ಕೃತಿ ಕರಬಂಧ ಅವರು ಖ್ಯಾತ ನಟನ ಜೊತೆ ಎರಡನೇ ಮದುವೆ ಆಗ್ತಿರುವ ಕಾರಣಕ್ಕೆ ಅಭಿಮಾನಿಗಳು ಇನ್ಯಾರು ಬೇರೆ ಹುಡುಗ್ರೆ ಸಿಗಲಿಲ್ವಾ.. ನಿವೇಲ್ಲಾ ದುಡ್ಡು ನೋಡಿ ಮದುವೆ ಆಗೋರು ಎಂದು ಹೇಳ್ತಿದ್ದಾರೆ.. ಗೂಗ್ಲಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿಕೊಟ್ಟ ಕೃತಿ ಅವರು ಶಿವರಾಜ್ ಕುಮಾರ್, ಚಿರುಸರ್ಜಾ, ಪ್ರೇಮ್ ಜೊತೆ ನಟನೆಯಲ್ಲಿ ಹೆಜ್ಜೆ ಹಾಕಿದ್ದರು.. ಸ್ಯಾಂಡಲ್ವುಡ್ ಮಾತ್ರವಲ್ಲದೇ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲು ಕೂಡ ಕೃತಿ ಕರಬಂಧ ಗುರುತಿಸಿಕೊಂಡಿದ್ದಾರೆ.. ಇನ್ನೂ ಕೃತಿ ಅವರಿಗೆ ವಯಸ್ಸು 30 ದಾಟಿದ್ದು ಇದೀಗ ಮದುವೆ ಆಗಲು ನಿರ್ಧಾರ ಮಾಡಿದ್ದಾರೆ.

[widget id=”custom_html-3″]

ಅದಾಗಲೇ ಒಬ್ಬ ಹುಡುಗಿಯನ್ನು ಮದುವೆ ಆಗಿ ಆ ಹುಡುಗಿಗೆ ವಿಚ್ಚೇದನ ಕೊಟ್ಟಿರುವ ಖ್ಯಾತ ನಟನ ಜೊತೆ ಎರಡನೇ ಮದುವೆಗೆ ಒಪ್ಪಿಕೊಂಡಿದ್ದು ಸದ್ಯದಲ್ಲೇ ಮದುವೆ ಆಗಲಿದ್ದಾರೆ.. ಕೃತಿ ಅವರು ಮದುವೆ ಆಗುತ್ತಿರುವ ನಟನ ಹೆಸರು ಪುಲ್ಕಿತ್ ಸಾಮ್ರಾಟ್. ಕೃತಿ ಅವರು ಪುಲ್ಕಿತ್ ಸಾಮ್ರಾಟ್ ನಟನ ಜೊತೆ ಈ ಹಿಂದೆ ಸಿನಿಮಾ ಒಂದರಲ್ಲಿ ನಟಿಸಿದ್ದರು.. ಸಿನಿಮಾದಲ್ಲಿ ಜೋಡಿಯಾದ ಇವರು ರಿಯಲ್ ಲೈಪ್ ನಲ್ಲಿ ಸ್ನೆಹಿತರಾಗಿ ಅದು ಕೊನೆಗೆ ಪ್ರೀತಿಗೆ ತಿರುಗಿ ಈಗ ಮದುವೆ ಆಗಲು ಹೊರಟಿದ್ದಾರೆ.. ಕೆಲವು ಅಭಿಮಾನಿಗಳು ಈ ನಟಿಗೆ ಬೇರೆ ಯಾರು ಹುಡುಗ ಸಿಗಲಿಲ್ವಾ ಅಂದರೆ ಇನ್ನು ಕೆಲವು ಅಭಿಮಾನಿಗಳು ಈ ಜೋಡಿಗಳಿಗೆ ಶುಭ ಹಾರೈಸಿದ್ದಾರೆ.