Advertisements

4 ವರ್ಷಗಳಿಂದ ಪ್ರತಿದಿನ ಬಸ್ಸನ್ನು ನಿಲ್ಲಿಸಿ ಈ ಹಸು ಮಾಡುತ್ತಿರುವ ಕೆಲಸ ನೋಡಿದ್ರೆ ಬೆಚ್ಚಿ ಬೀಳ್ತಿರಾ..

Kannada Mahiti

ನಮಸ್ತೆ ಸ್ನೇಹಿತರೆ, ನಾವು ಪ್ರಾಣಿಗಳಲ್ಲಿ ಪ್ರೀತಿ ವಿಶ್ವಾಸ ತೋರುವ ಹಲವು ಉದಾಹರಣೆಗಳನ್ನು ನೋಡಿರುತ್ತೇವೆ.. ಆದರೆ ಪ್ರಾಣಿಗಳು ಸಹ ಸೇಡು ತೀರಿಸಿಕೊಳ್ಳುವ ಉದಾಹರಣೆಗಳನ್ನ ನೋಡಿರುವುದಿಲ್ಲ. ಇಲ್ಲೊಂದು ಹಸು ಸೇಡು ತೀರಿಸಿಕೊಳ್ಳಲು ನಾಲ್ಕು ವರ್ಷಗಳಿಂದ ಏನು ಮಾಡುತ್ತಿದೆ ಅಂತ ತಿಳಿದರೆ ನಿಜಕ್ಕೂ ನೀವು ಕೂಡ ಆಶ್ಚರ್ಯ ಪಡ್ತೀರಾ.. ಈ ಘಟನೆ ನಡೆದಿರುವುದು ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಪ್ರತಿದಿನವೂ ಈ ಹಸು ಒಂದು ಬಸ್ ಅನ್ನು ತಡೆಗಟ್ಟುತ್ತದೆ.. ಅದಕ್ಕೆ ಕಾರಣ ನಾಲ್ಕು ವರ್ಷದ ಹಿಂದೆ ರಸ್ತೆ ದಾಟುವಾಗ ಈ ಹಸುವಿನ ಕರುವನ್ನು ಬಸ್ ಗುದ್ದಿ ಅಲ್ಲೇ ಪ್ರಾ’ಣ ಬಿಟ್ಟಿತು.

Advertisements

ಅಂದಿನಿಂದ ಇಂದಿನವರೆಗೂ ಕೂಡ ಪ್ರತಿದಿನವೂ ಈ ಹಸು ರಸ್ತೆಯನ್ನು ದಾಟಲು ಬಿಡುವುದಿಲ್ಲ, ಬಸ್ ಗೆ ಅಡ್ಡವಾಗಿ ನಿಲ್ಲುತ್ತದೆ.. ಇದನ್ನು ತಿಳಿದ ಕೆ.ಎಸ್.ಆರ್.ಟಿಸಿ ಅಧಿಕಾರಿಗಳು ಬಸ್ ಬಣ್ಣವನ್ನು ಸಹ ಎರಡು ವರ್ಷದ ಹಿಂದೆಯೇ ಬದಲಾಯಿಸಿದ್ದಾರೆ. ಅಷ್ಟಾದರು ಕೆವಲ ಅದೊಂದು ಬಸ್ ಬರುವ ಸಮಯವನ್ನು ನೋಡಿಕೊಂಡು ಬಸ್ ಅನ್ನು ತಡೆಗಟ್ಟಿ ಮುಂದೆ ಹೋಗಲು ಬಿಡುವುದಿಲ್ಲ ಈ ಹಸು.. ಇಷ್ಟು ವರ್ಷವಾದರೂ ಸಹ ತನ್ನ ತಾಯ್ತನದ ವಾಸ್ತವ್ಯವನ್ನು ಮಾತ್ರ ಬಿಟ್ಟಿಲ್ಲ ಈ ಹಸು.

ಅದಕ್ಕೆ ಹೇಳುವುದು ಪ್ರೀತಿ ಅನ್ನೋದು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಸಹ ಇರುತ್ತದೆ ಅನ್ನೋದಕ್ಕೆ ಈ ಹಸುವಿನ ಘಟನೆಯೇ ಸಾಕ್ಷಿ.. ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತನ್ನ ಮಗುವಿಗಾಗಿ ತಾಯಿ ಏನು ಬೇಕಾದರೂ ಮಾಡುತ್ತಾಳೆ.. ಮಗುವಿಗೆ ಚಿಕ್ಕ ಗಾ’ಯ ಆದರೂ ಸಹ ತಾಯಿ ಸಹಿಸೋದಿಲ್ಲ. ಅಂತದ್ರಲ್ಲಿ ತನ್ನ ಕರುವನ್ನ ಕಳೆದುಕೊಂಡ ಈ ಹಸುವಿನ ಪರಿಸ್ಥಿತಿ ಏನಾಗಿರಬಹುದು. ಅದಕ್ಕೆ ಹೇಳುವುದು ಇರುವಷ್ಟು ದಿನ ಪ್ರತಿಯೊಬ್ಬರು ಕೂಡ ತಮ್ಮ ತಂದೆ ತಾಯಿಯನ್ನು ಕುಷಿಯಿಂದ ನೋಡಿಕೊಳ್ಳಿ ಅಂತ.