Advertisements

ಇದೇ ತಿಂಗಳು 16 ಶಕ್ತಿಶಾಲಿ ಅಮಾವಾಸ್ಯೆ..ಈ ಅಮಾವಾಸ್ಯೆ ಮುಗಿಯುತ್ತಿದ್ದಂತಯೇ 8 ರಾಶಿಯವರಿಗೆ ಕುಬೇರ ಯೋಗ ! ನಿಮ್ಮ ರಾಶಿಯೂ ಇದೆಯಾ ನೋಡಿ..

Astrology

ನಮಸ್ತೇ ಸ್ನೇಹಿತರೇ, ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿರುವಂತೆ ನಮ್ಮ ರಾಶಿಗಳಿಗೂ ಅಮಾವಾಸ್ಯೆ ಉಣ್ಣಿಮೆಗೂ ಸಂಬಂಧವಿದೆ ಎಂದು ಹೇಳಲಾಗಿದೆ. ಹೌದು, ಇದೇ ತಿಂಗಳು ಅಕ್ಟೋಬರ್ ೧೬ ಶುಕ್ರವಾರದಂದು ಅಮವ್ಯಾಸ್ಯೆ ಇದ್ದು, ಅಂದೇ ಅಧಿಕ ಮಾಸ ಮುಕ್ತಾಯವಾಗಲಿದೆ. ಇನ್ನು ಇದು ಶಕ್ತಿಶಾಲಿ ಅಮಾವಾಸ್ಯೆಯಾಗಿದ್ದು ಇದೇ ಸಮಯದಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖ ಮಾಡಿರುವಂತೆ ಗ್ರಹಗಳ ಸಂಚಾರದಲ್ಲಿ ಬದಲಾವಣೆಯಾಗಲಿದ್ದು ಈ ಎಂಟು ರಾಶಿಗಳಲ್ಲಿ ಜನಿಸಿದವರಿಗೆ ಕುಬೇರ ಯೋಗ ಪ್ರಾಪ್ತವಾಗಲಿದೆ. ಇನ್ನು ಕುಬೇರ ಯೋಗ ಪ್ರಾಪ್ತವಾಗುವ ಆ 8 ರಾಶಿಗಳೆಂದರೆ ಮೇಷ, ಕಟಕ, ಕನ್ಯಾ, ಮಕರ, ತುಲಾ ರಾಶಿ, ಸಿಂಹ ರಾಶಿ, ಕುಂಭ ಹಾಗೂ ಮೀನ ರಾಶಿ.

ಶುಕ್ರವಾರದ ಅಮಾವಾಸ್ಯೆ ಮುಗಿದ ಬಳಿಕ ಈ ಎಂಟು ರಾಶಿಗಳ ಮೇಲೆ ಕುಬೇರ ದೇವನ ವಿಶೇಷ ಕೃಪಾ ಕಟಾಕ್ಷ, ಈ ಎಂಟು ರಾಶಿಗಳಲ್ಲಿ ಜನಿಸಿದ ವ್ಯಕ್ತಿಗಳಿಗೆ ಸಿಗಲಿದೆ. ಇನ್ನು ಇದಕ್ಕೂ ಮುಂಚೆ ಮಾಡಿದ ಯಾವುದೇ ಕೆಲಸಗಳಲ್ಲಿ ನಿಮಗ ಪ್ರತಿ ಫಲ ಸಿಗದೇ ನಿಮ್ಮಲ್ಲಿ ನಂಬಿಕೆಯೇ ಹೊರಟುಹೋಗಿತ್ತು. ಮಾನಸಿಕವಾಗಿ ಸ್ಥೈರ್ಯ ಕಡಿಮೆಯಾಗಿತ್ತು. ಆದರೆ ನೀವು ಯಾವುದೇ ಕೆಲಸದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಪಟ್ಟಿದ್ದೆ ಆದಲ್ಲಿ ಅದೃಷ್ಟವು ನಿಮ್ಮ ಬೆಂಬಲಕ್ಕೆ ನಿಲ್ಲುವುದಲ್ಲದೆ ನಿಮ್ಮ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

Advertisements

ಇನ್ನು ಶುಕ್ರವಾರದ ಅಮಾವಾಸ್ಯೆಯ ಬಳಿಕ ಗ್ರಹಗಳಲ್ಲಿ ಉಂಟಾಗುವ ಚಲನೆಯ ಬದಲಾವಣೆಯಿಂದ ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ದೊಡ್ಡ ಯಶಸ್ಸು ಸಿಗಲಿದೆ. ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳ ವೈವಾಹಿಕ ಜೀವನದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಕೂಡ ಕ್ರಮೇಣವಾಗಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿ ಎಲ್ಲವೂ ಸರಿ ಹೋಗಲಿದೆ. ಇನ್ನು ಇದೆ ಸಮಯದಲ್ಲಿ ನಿಮ್ಮ ಜೀವನದ ಸಂಗಾತಿಯ ಮನಸ್ಸು ಸರಿ ಇರದ ಕಾರಣ ಯಾವುದೇ ಕಾರಣಕ್ಕೆ ಸುಳ್ಳನ್ನ ಹೇಳಬೇಡಿ. ಇದು ನಿಮಗೆ ಉತ್ತಮ ಕೂಡ. ಒಂದು ವೇಳೆ ನಿಮ್ಮ ಸಂಗಾತಿಗೆ ಸುಳ್ಳು ಹೇಳುತ್ತಿರುವುದು ಗೊತ್ತಾದರೆ ನಿಮ್ಮ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆಗಳ ಬಗ್ಗೆ ಅಲ್ಲಗಳೆಯುವಂತಿಲ್ಲ.

ಇನ್ನು ಆರ್ಥಿಕ ವಿಚಾರ ಬಂದಾಗ ಜಾಗೂರಕತೆಯಿಂದ ಖರ್ಚು ಮಾಡುವುದು ಒಳಿತು. ನಿಮ್ಮ ಮಿತ್ರರೊಂದಿಗೆ ಉತ್ತಮ ಸಮಯವನ್ನ ಕಳೆಯುವ ಸಾಧ್ಯತೆಗಳಿವೆ. ಆರ್ಥಿಕ ಪರಿಸ್ಥಿತಿಯಿಂದ ಹೇಳಬೇಕಾದರೆ ಅಮಾವಾಸ್ಯೆ ಮುಗಿದ ಬಳಿಕದ ದಿನಗಳು ಈ ರಾಶಿಗಳಿಗೆ ಉತ್ತಮವಾಗಿರಲಿದೆ. ಇಂತಹ ಸಮಯದಲ್ಲಿ ನೀವು ಎಚ್ಚರಿಕೆಯ ನಿರ್ಧಾರಗಳನ್ನ ತೆಗೆದುಕೊಂಡಲ್ಲಿ ಅತೀ ದೊಡ್ಡ ಲಾಭವಾಗುವ ಎಲ್ಲಾ ಸಾಧ್ಯತಗಳು ಇವೆ. ನೀವು ಮಾಡುವ ಅತೀಯಾದ ಕೆಲಸವು ನಿಮಗೆ ಒತ್ತಡವನ್ನ ಸೃಷ್ಟಿ ಮಾಡಬಹುದು. ಇನ್ನು ನಿಮ್ಮ ಕೈನಲ್ಲಿ ಆಗುವುದೇ ಇಲ್ಲ ಎನ್ನುವ ಕೆಲಸಗಳನ್ನ ನಿಧಾನವಾಗಿ ಯೋಚಿಸಿ ಮಾಡುವುದರಿಂದ ತುಂಬಾಯಶಸ್ಸು ಸಿಗಲಿದ್ದು ಲಾಭದಾಯಕವಾಗಿರಲಿದೆ..

ಇನ್ನು ಈ ಎಂಟು ರಾಶಿಗಳಲ್ಲಿ ಜನಿಸಿದವರು ಮಾನಸಿಕವಾಗಿ ಬುದ್ದಿವಂತರಾಗಿರುವುದರ ಜೊತೆಗೆ ಬಲಶಾಲಿಗಳೂ ಆಗಿರುತ್ತಾರೆ. ಇವರು ಬಾಕಿ ಉಳಿದಿರುವ ಕೆಲಸಗಳೆಲ್ಲಾ ಈ ದಿನ ಪೂರ್ಣಗೊಳಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇನ್ನು ದಿನ ಪೂರ್ತಿ ಆಫೀಸ್ ನಲ್ಲಿ ಕಳೆಯುವವರು ಉಳಿದ ಸಮಯವನ್ನ ನಿಮ್ಮ ಮಕ್ಕಳು ಹಾಗೂ ಕುಟುಂಬದ ಜೊತೆಗೆ ಕಳೆದ ನೀವು ನಿರಾಳವಾಗಿರುತ್ತೀರಿ. ಇನ್ನು ಬಹುಮುಖ್ಯವಾಗಿ ಹಣಕಾಸಿನ ವಿಚಾರದಲ್ಲಿ ಯೋಚಿಸಿ ನಿರ್ಧಾರಗಳನ್ನ ತೆಗೆದುಕೊಂಡಲ್ಲಿ ನಿಮ್ಮ ಜೀವನ ಆರ್ಥಿಕವಾಗಿ ಉತ್ತಮವಾಗಿರಲಿದೆ.