Advertisements

ನೀವು ಪ್ರತಿದಿನ ಕುಕ್ಕರ್ ನಲ್ಲಿ ಅಡುಗೆ ಮಾಡ್ತಿರಾ? ಆಗಾದ್ರೆ ಇದನೊಮ್ಮೆ ತಿಳಿದುಕೊಳ್ಳಿ..

Kannada Mahiti

ಪ್ರಿಯ ವೀಕ್ಷಕರೆ ಇತ್ತೀಚಿಗೆ ಸಮಯ ಉಳಿತಾಯ‌ ಮಾಡಲು ಅಥವಾ ಪ್ರತಿಷ್ಠೆಯ ಕಾರಣಕ್ಕೂ ಗೊತ್ತಿಲ್ಲ‌ ಪ್ರತಿ ಮನೆಯಲ್ಲೂ ಇಂದಿನ ತಾಂತ್ರಿಕ ಉಪಕರಣಗಳು ಮನೆ ಆವರಿಸಿಕೊಂಡಿದ್ದು ನಾವೆಲ್ಲ ನಮ್ಮ‌ಹಳೆಯ ಪದ್ದತಿಗಳನ್ನು‌ ಮರೆತು ಬೀಡುತ್ತಿದ್ದೇವೆ. ರುಬ್ಬುವ ಕಲ್ಲಿನ ಜಾಗಕ್ಕೆ ಮಿಕ್ಸರ್, ಪ್ರೀಜ್ ಹೀಗೆ ಹಲವು ಉಪಕರಣಗಳಿಗೆ ನಾವು ಅವಲಂಬಿಸಿ ಬಿಟ್ಟಿದ್ದೇವೆ. ಅಂತವುದರಲ್ಲಿ ಕುಕ್ಕರ್ ಕೂಡ ಒಂದು. ಬೇಗ ಅಡುಗೆ ಮಾಡಬಹುದು, ಸಮಯದ ಉಳಿತಾಯ ಎಂಬುವುದಕ್ಕೆ ಈ‌ ಕುಕ್ಕರ್ ಹಲವು ಗೃಹಿಣಿಯರಿಗೆ ನೆಚ್ಚಿನದಾಗಿದೆ.

[widget id=”custom_html-3″]

Advertisements

ಪದೆ ಪದೆ ಕುಕ್ಕರ್ ನಲ್ಲಿ‌ ಮಾಡಿರುವ ಅಡುಗೆಯನ್ನು ತಿನ್ನುವುದರಿಂದ ದೇಹದ‌ ಮೇಲೆ‌ ಪರಿಣಾಮಗಳು ಉಂಟಾಗುತ್ತವೆ.‌ ಕುಕ್ಕರ ನಲ್ಲಿ ತಯಾರಿಸಿದ ಅಡುಗೆಯನ್ನು‌ ಸೇವಿಸುವುದರಿಂದ ಲೆಕ್ಟಿನ್ ಎಂಬ ಪ್ರೋಟೀನ್ ಅಂಶ ತನ್ನ ಗುಣಮಟ್ಟ ಕಳೆದುಕೊಂಡು ಆಹಾರದ‌ ಗುಣಮಟ್ಟವನ್ನು ಕೂಡ‌ ಕಡಿಮೆ ಮಾಡುತ್ತದೆ.ಕುಕ್ಕರ್ ಅಲ್ಲಿ ಮಾಡಿದ ಅನ್ನ ತುಂಬಾ ಪೌಷ್ಠಿಕ ವಾಗಿ ಇರುತ್ತದೆ ಕುಕ್ಕರ್ ಅಲ್ಲಿ ಅನ್ನ ಮಾಡುವುದರಿಂದ ಗಂಜಿ ಹಾಗೆ ಇದ್ದು , ಎಲ್ಲ ಪೌಷ್ಟಿಕಾಂಶಗಳು ದೊರಕುತ್ತದೆ ಎಂದು ಬಾವಿಸಿದರು ಕೆಲವೊಮ್ಮೆ ಕುಕ್ಕರ್ ಅಲ್ಲಿ ಮಾಡಿದ ಅನ್ನ ನಮ್ಮ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಸಂಶೋಧನೆಯೊಂದರ ಪ್ರಕಾರ ಕುಕ್ಕರ್ ನಲ್ಲಿ ಮಾಡಿದ ಅನ್ನದಲ್ಲಿ ಆಕಿಲಂ ಎನ್ನುವ ಕೆಮಿಕಲ್ ಉತ್ಪತ್ತಿ ಯಾಗುತ್ತದೆ ಇದು ನಮ್ಮ ದೇಹಕ್ಕೆ ಹಾನಿ ಯುಂಟು ಮಾಡುತ್ತದೆ ಎಂದು ತಿಳಿದು ಬಂದಿದೆ.

[widget id=”custom_html-3″]

ಇನ್ನು ಕುಕ್ಕರ್ ಅನ್ನ ತಿನ್ನುದರಿಂದ ಅನೇಕ ಕಾಯಿಲೆಗಳು ಬರುತ್ತದೆ. ಕುಕ್ಕರ್ ಅನ್ನವನ್ನು ಪ್ರತಿನಿತ್ಯ ತಿನ್ನುದರಿಂದ ತೂಕ ಹೆಚ್ಚಾಗುವುದು ಮಾತ್ರವಲ್ಲದೆ‌ ಬಿಪಿ, ಎಸಿಡಿಟಿ,ಗ್ಯಾಸ್ , ಕೈ ಕಾಲು ಹಿಡಿಯುವುದು ಹಲವು ತೊಂದರೆಗಳು ಕಾಣಿಸುತ್ತವೆ. ನಾವು ಆರೋಗ್ಯವಾಗಿ ಇರಬೇಕು ಎಂದರೆ ಗಂಜಿಯನ್ನು ಬಾಗಿಸಿದ ಅನ್ನವನ್ನು ಸೇವಿಸಬೇಕು ಪ್ರಾಚೀನ ಕಾಲದಿಂದಲೂ ಅನ್ನವನ್ನು ಗಂಜಿ ಬಾಗಿಸಿ ಮಾಡಬೇಕು ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಅತಿ ಹೆಚ್ಚಾದ ಕುಕ್ಕರ್ ನಲ್ಲಿ ತಯಾರಿಸಿದ ಆಹಾರ‌‌ ನಮ್ಮ‌ ದೇಹದ ಮೇಲೆ‌ ಹಲಗು ಪರಿಣಾಮಗಳನ್ನು‌ ಬೀರುತ್ತದೆ. ಇವುಗಳನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ‌ಬಳಸಿ ಸಾಂಪ್ರದಾಯಿಕ‌ ಅಡುಗೆ ಪದ್ಧತಿಯನ್ನು ಬಳಸುವುದುರಿಂದ ರುಚಿ ಮತ್ತಿ ಆರೋಗ್ಯ ಎರಡು ‌ಉತ್ತಮವಾಗಿರುತ್ತವೆ..

[widget id=”custom_html-3″]