Advertisements

ಈ ಹಳ್ಳಿಗೆ ರಾತ್ರಿ ಹೋದವರು ವಾಪಸ್ಸು ಬರುವುದಿಲ್ಲ!

Kannada Mahiti

ಈ ಗ್ರಾಮ 8ನೇ ಶತಮಾನದಲ್ಲಿ ಎಲ್ಲರಿಗೂ ಮಾದರಿಯಾಗಿತ್ತು. ಆದರೆ ಇಂದು ಜೀವಿಗಳೇ ಇಲ್ಲದೇ ಬಿಕೋ ಎನ್ನುತ್ತಿದೆ. ಇಲ್ಲಿ ರಾತ್ರಿ ವೇಳೆ ಗ್ರಾಮಕ್ಕೆ ಹೋದವರು ಇಲ್ಲಿಯವರೆಗೂ ಮರಳಿ ಬಂದಿಲ್ಲವಂತೆ. ಯಾವುದು ಆ ಗ್ರಾಮ? ಎಲ್ಲಿದೆ? ಏನಿದರ ರಹಸ್ಯ? 2002 ಜುಲೈ 4 ರಂದು ನಾಲ್ಕು ಜನ ಉತ್ಸಾಹಿ ಯುವಕರು ಈ ಗ್ರಾಮಕ್ಕೆ ಸಂಜೆ 5 ಗಂಟೆಯ ವೇಳೆಗೆ ಹೋದರು. ಈ ಗ್ರಾಮವನ್ನು 7 ಗಂಟೆಗೆ ತಲುಪಿದ್ದರು. ಆದರೆ ಅವರು ಇಲ್ಲಿಯವರೆಗೂ ಮರಳಿ ಬಂದಿಲ್ಲ. ಏನಾದರೂ ಎಂಬುದರ ಬಗ್ಗೆ ಸುಳಿವು ಇಲ್ಲ. ಅವರ ಶೋಧ ಕಾರ್ಯ ಈಗಲೂ ಮುಂದುವರಿದಿದೆ. ಗ್ರಾಮಕ್ಕೆ ಭೇಟಿ ನೀಡಿದ್ದರು ಎನ್ನುವುದಕ್ಕೆ ಅಲ್ಲಿ ಒಂದೇ ಒಂದು ಸಾಕ್ಷಿ ಕೂಡ ಇಲ್ಲ. ಅಲ್ಲಿ ಹೋದವರು ಏನಾದರೂ ಎಂಬುದು ಇದುವರೆಗೂ ಪ್ರಶ್ನೆಯಾಗಿ ಉಳಿದಿದೆ. ಅಷ್ಟಗ್ರಾಮ ಯಾವುದು ಗೊತ್ತಾ.. ಇದು ಕುಲದಾರ ಗ್ರಾಮ. ಇದು 18ನೇ ಶತಮಾನದವರೆಗೆ ಜನರಿಂದ ತುಂಬಿ ತುಳುಕುತ್ತಿತ್ತು. ತದನಂತರ ಜೀವಿಗಳಿಲ್ಲದ ಸ್ಮಶಾನ ದಂತಾಗಿದೆ. ಮುನ್ನೂರು ವರ್ಷಗಳ ಹಿಂದೆ ‘ಪಾಲಿಯಿಂದ ವಲಸೆ ಬಂದ ಜೈಶನಮರ್ ಬ್ರಾಹ್ಮಣರು ನೆಲೆಸಿದ್ದು, ಅತ್ತಿ ಸಮೃದ್ಧವಾದ ಗ್ರಾಮವಾಗಿತ್ತು.

Advertisements

ಅಲ್ಲಿನ ರಾಜ ಬ್ರಾಹ್ಮಣರ ಮೇಲೆ ದುಪ್ಪಟ್ಟು ತೆರಿಗೆ ಹೇರಿ ಹಿಂಸೆ ಮಾಡುತ್ತಿದ್ದ ಅಷ್ಟೇ ಅಲ್ಲ ಅವರ ಸೇನಾಧಿಪತಿ ಮತ್ತು ಮಹಾ ಮಂತ್ರಿಯಾದ ‘ಚಾಲಿಸಿನ್ ಸಿಂಗ್ ‘ ಒಬ್ಬ ಹೆಣ್ಣುಬಕನಾಗಿದ್ದ. ಗ್ರಾಮದ ಸುಂದರ ಯುವತಿಯರು ಇವನ ಕಣ್ಣಿಗೆ ಬಿದ್ದರೆ ಅವರ ಕಥೆ ಮುಗಿದಂತೆ. ಅವರಿಗಾಗಿಯೇ ಬರದಿದ್ದರೆ ಅವರ ಕುಟುಂಬವನ್ನು ನಾ’ಶ ಮಾಡಿ ಯುವತಿಯನ್ನು ಹಾಳು ಮಾಡುತ್ತಿದ್ದ ಕ್ರೂರಿಯಾಗಿದ್ದ. ಇಂತಹ ಸಂದರ್ಭದಲ್ಲಿ ಆ ಗ್ರಾಮದ ಮುಖ್ಯಸ್ಥನ ಮಗಳ ಮೇಲೆ ಈ ಕ್ರೂರ ಕಣ್ಣು ಬೀಳುತ್ತದೆ. ಆಗ ಇವಳನ್ನು ನನ್ನ ಜೊತೆ ವಿವಾಹಮಾಡಿ, ಇಲ್ಲವಾದಲ್ಲಿ ಗ್ರಾಮವನ್ನೇ ನಾಶಮಾಡುವುದಾಗಿ ಹೆದರಿಸುತ್ತಾನೆ. ಈ ವಿಷಯವನ್ನು ಬ್ರಾಹ್ಮಣರು ರಾಜನಿಗೆ ತಿಳಿಸಿದರು. ಆದರೆ ಮಹಾ ಮಂತ್ರಿಯನ್ನು ರಾಜ ಎದುರುಹಾಕಿಕೊಳ್ಳಲು ಸಿದ್ಧವಿರಲಿಲ್ಲ. ಹೀಗಾಗಿ ಗ್ರಾಮಸ್ಥರು ಗ್ರಾಮ ತೋರಿಯುವ ನಿರ್ಧಾರಕ್ಕೆ ಬಂದರು. ಅಲ್ಲಿ ಸುಮಾರು 85 ಕುಟುಂಬಸ್ಥರು ವಾಸವಾಗಿದ್ದರು. ಹೀಗೆ ಗ್ರಾಮತೊರೆದ ಬ್ರಹ್ಮನರು ಹೋರಾಡುವಾಗ ಈ ಗ್ರಾಮದಲ್ಲಿ ಯಾರು ಜೀವನ ಮಾಡದಂತೆ ಶಾ’ಪ ಹಾಕಿ ರಾತ್ರೋರಾತ್ರಿ ಗ್ರಾಮವನ್ನು ಖಾಲಿ ಮಾಡುತ್ತಾರೆ.
ಇವರು ಸುರಂಗ ಮಾರ್ಗದ ಮೂಲಕ ಗ್ರಾಮವನ್ನು ಪಡೆಯುತ್ತಿರುವ ಸಂದರ್ಭದಲ್ಲಿ ಭೂ’ಕಂ’ಪವಾಗಿ ಎಲ್ಲಾ 85 ಕುಟುಂಬಸ್ಥರು, ಮಕ್ಕಳು..

ಮಹಿಳೆಯರು ಸಾ’ವ’ನ್ನಪ್ಪುತ್ತಾರೆ. ಅಂದಿನಿಂದ ಇಲ್ಲಿಯವರೆಗೂ ಮ’ರ’ಣಹೊಂದಿದ ಬ್ರಾಹ್ಮಣರು ಆ’ತ್ಮ’ಗಳಾಗಿ ಈ ಗ್ರಾಮದಲ್ಲಿ ಸಂಚರಿಸುತ್ತಿದ್ದಾರೆ. ಪಕ್ಕದ ಗ್ರಾಮಸ್ಥರು ಇವರ ನರಳಾಟ್, ಚಿರಾಟ, ನೋವಿನಿಂದ ಅಳುವ ಧ್ವನಿಗಳನ್ನು ಕೇಳಿಸಿಕೊಂಡಿದ್ದಾರಂತೆ. ವಿಜ್ಞಾನಿಗಳು ಮತ್ತು ಸಂಶೋಧಕರ ತಂಡ ಭೇಟಿ ನೀಡಿದ್ದು, ಇಲ್ಲಿ ನಡೆದ ನೈಸರ್ಗಿಕ ವಿ’ಕೋ’ಪದಿಂದ ಗ್ರಾಮ ನಾಶ’ವಾಗಿದೆ ಎಂದಿದ್ದಾರೆ. ಸ್ಥಳೀಯರು ಇದು ಬ್ರಾಹ್ಮಣರ ಶಾ’ಪ’ದಿಂದ ಮತ್ತು ಇಲ್ಲಿಯ ಆಡಳಿತಾಧಿಕಾರಿ ಕಿರುಕುಳದಿಂದ ನಾಶವಾಯಿತು ಎನ್ನುತ್ತಿದ್ದಾರೆ. ಆದರೆ ಇಲ್ಲಿ ಆ’ತ್ಮ’ಗಳು ಇಲ್ಲಿರುವುದು ಸಂಶೋಧಕರ ತಂಡ ನಿಜ ಎಂದು ಹೇಳಿದೆ. ಜರ್ಮನ್ ಸಂಶೋಧಕರ ತಂಡಕ್ಕೂ ಇದು ಅನುಭವ ವಾಗಿದೆ. ಮಕ್ಕಳು, ಮಹಿಳೆಯರು, ಓಡಾಡುವುದು, ಚೀರುವುದು ಅವರ ಮಾಪಕದಿಂದ ತಿಳಿದಿದೆ. ಹಾಗೆ ಅವರನ್ನು ಹಿಂಬಾಲಿಸುವುದು, ಅವರ ಭುಜದ ಮೇಲೆ ಕೈ ಹಾಕಿದ್ದನ್ನು ಅವರು ಕಣ್ಣಾರೆ ನೋಡಿದ್ದಾಗಿ ತಿಳಿಸಿದ್ದಾರೆ.

ಇದೆಲ್ಲವನ್ನು ತಿಳಿದಿದ್ದರೂ ಉತ್ಸಾಹಿ ಯುವಕರು ಈ ಗ್ರಾಮಕ್ಕೆ ಭೇಟಿ ನೀಡಿದ್ದರು. ಇದೀಗ ಈ ಯುವಕರು ಸಾ’ವ’ನ್ನಪ್ಪಿರುವ ಕುರಿತು ಯಾವುದೇ ಮಾಹಿತಿಗಳಿಲ್ಲ. ಅಲ್ಲಿ ಇವರ ಅವಶೇಷಗಳು ಇಲ್ಲ. ಅಂದಹಾಗೆ ಈ ಕುಲ್ತಾರ್ ಗ್ರಾಮ ಇರುವುದು ಎಲ್ಲಿ ಅಂದ್ರೆ, ರಾಜಸ್ಥಾನ್ ರಾಜ್ಯದ ಜೈಸನಮರ್ ಜಿಲ್ಲೆಯಲ್ಲಿದೆ. ಈ ಗ್ರಾಮದ ಪ್ರವೇಶವನ್ನು 5 ಗಂಟೆವರೆಗೆ ಮಾತ್ರ ನೀಡಲಾಗಿದ್ಫು, ಸಂಜೆ ಪ್ರವೇಶವನ್ನು ನಿರ್ಭಬಂಧಿಸಲಾಗಿದೆ. ಈ ಗ್ರಾಮ ಜಿಲ್ಲೆಯಿಂದ 34ಕಿ. ಮೀ.ದೂರದಲ್ಲಿದೆ. ಹಾಗೆ ಪಾಕಿಸ್ತಾನದಿಂದ ಇದು ಕೇವಲ 30 ಕಿಲೋಮೀಟರ್ ದೂರದಲ್ಲಿದೆ. ನೀವು ಈ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ, ಸಂಜೆ 5 ಗಂಟೆ ಯೊಳಗೆ ಭೇಟಿ ನೀಡಿ. ಯಾಕಂದ್ರೆ ಜೀವ ಒಂದೇ, ಜೀವನವು ಒಂದೇ.