Advertisements

ಸುಮಲತಾ ಅವರನ್ನ ಅಡ್ಡ ಮಲಗಿಸಿ ಎಂದ ಕುಮಾರಸ್ವಾಮಿಗೆ ದರ್ಶನ್ ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ.. ಕಳೆದ ಮೂರು ದಿನಗಳಿಂದ ಎಲ್ಲಿ ನೋಡಿದ್ರು ಕುಮಾರಸ್ವಾಮಿ ಮತ್ತು ಸುಮಲತಾ ಅವರ ವಾಕ್ ಸ’ಮರದ ಸುದ್ದಿಯೇ ಹರಿದಾಡ್ತಿದೆ. ಕುಮಾರಸ್ವಾಮಿ ಅವರು ಸುಮಲತಾ ಅವರನ್ಮ ಅಡ್ಡಡ್ಡಾ ಮಲಗಿಸಿ ಅಂಥ ಹೇಳಿದ್ದಾ ಹೇಳಿಕೆ ಬಾರಿ ಸಂಚಲನವನ್ನ ಸೃಷ್ಟಿ ಮಾಡಿದೆ.. ಇದೇ ವಿಚಾರದ ಬಗ್ಗೆ ಸಾಕಷ್ಟು ರಾಜಕಾರಣಿಗಳು ಈಗಾಗ್ಲೆ ಮಾತನಾಡಿದ್ದು ಕೆಲವರು ಕುಮಾರಸ್ವಾಮಿ ಅವರ ಪರವಾಗಿ ಮಾತನಾಡಿದರೆ.. ಇನ್ನೂ ಕೆಲವರು ಸುಮಲತಾ ಅವರ ಪರವಾಗಿ ಮಾತನಾಡಿದ್ದಾರೆ. ಇದೀಗ ಇದೇ ವಿಚಾರವಾಗಿ ದರ್ಶನ್ ಅವರು ಕೂಡ ಮಾತನಾಡಿದ್ದು ಏನ್ ಹೇಳಿದ್ದಾರೆ ನೋಡೊಣ ಬನ್ನಿ..

[widget id=”custom_html-3″]

Advertisements

ಕಳೆದ ಬಾರಿಯ ಚುನಾವಣೆಯಲ್ಲಿ ದರ್ಶನ್ ಮತ್ತು ಯಶ್ ಅವರು ಸುಮಲತಾ ಅವರ ಪರವಾಗಿ ನಿಂತು ಚುನಾವಣೆಯಲ್ಲಿ ಗೆಲ್ಲಿಸಿ ಕೊಟ್ಟಿದ್ದರು. ಆ ವೇಳೆಯಲ್ಲೂ ಕೂಡ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಸುಮಲತಾ ಅವರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದರು.. ಇದೀಗ ಮತ್ತೊಮ್ಮೆ ಸುಮಲತಾ ಮತ್ತು ಕುಮಾರಸ್ವಾಮಿ ಅವರ ವಾಕ್ ಸ’ಮರ ತಾರಕಕ್ಕೆ ಏರಿದ್ದು ದರ್ಶನ್ ಅವರು ಈ ರೀತಿ ಮಾತನಾಡಿದ್ದಾರೆ.

[widget id=”custom_html-3″]

ಒಬ್ಬ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಬೇರೊಬ್ಬರ ಬಗ್ಗೆ ಮಾತನಾಡುವಾಗ ಸ್ವಲ್ಪ ಹಿಡಿತ ಇರ್ಬೆಕು.. ಅದರಲ್ಲೂ ಒಬ್ಬ ಹೆಣ್ಣಿನ ಬಗ್ಗೆ ಮಾತನಾಡುವ ಮುನ್ನ ನೂರು ಬಾರಿ ಯೋಚಿಸಬೇಕು. ಯಾರು ತಪ್ಪು ಮಾಡ್ತಾರೋ ಅವರು ಖಂಡಿತ ಶಿಕ್ಷೆ ಅನುಭವಿಸ್ತಾರೆ ಅಂಥಾ ಬೇಸರ ವ್ಯಕ್ತ ಪಡಿಸಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ಜಟಾಪಟಿ ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.. ಸ್ನೇಹಿತರೆ ಕುಮಾರಸ್ವಾಮಿ ಅವರು ಸುಮಲತಾ ಅವರಿಗೆ ಹೇಳಿದ ಈ ಮಾತು ಎಷ್ಟು ಸರಿ.. ಇದರ ಬಗ್ಗೆ ನಿವೇನ್ ಹೇಳ್ತಿರಾ.