Advertisements

5 ಎಕರೆ ಜಮೀನಿನಲ್ಲಿ ಸಮಗ್ರ ಕೃಷಿಯಲ್ಲಿ ವರ್ಷಕ್ಕೆ 50 ಲಕ್ಷ ಸಂಪಾದನೆ ಮಾಡುತ್ತಿರುವ ರೈತ.. ನೋಡಿ!

News

ಇತ್ತೀಚಿಗೆ ಬೆಳಗ್ಗೆ ತಕ್ಕ ಬೆಲೆ ಸಿಗದೇ ಮಾಡಿದ ಸಾಲ ತೀರಿಸಲಾಗದೆ ಆ’ತ್ಮಹ’ತ್ಯೆ ಮಾಡಿಕೊಳ್ಳುತ್ತಿರುವ ರೈತರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ರೈತರಿಗೆ ಬುದ್ಧಿ ಹೇಳುವ ಮತ್ತು ಮಾದರಿಯಾದ ಅಂತ ರೈತ ಸುರೇಂದ್ರ. ಇವರು ಕೇವಲ ಐದು ಎಕರೆಯಲ್ಲಿ 50 ಲಕ್ಷ ರೂಪಾಯಿ ಮೌಲ್ಯದ ಬೆಳೆ ತೆಗೆದು ಲಾಭದಾಯಕ ಕೃಷಿ ಮಾಡಿದ್ದಾರೆ ಅದು ಹೇಗೆ ಅಂತ ಹೇಳ್ತೀವಿ ಇಷ್ಟೋರಿ ಕೊನೆಯವರೆಗೂ ಓದಿ. ಸುರೇಂದ್ರ ಅವ್ರು ಅಧಿಕ ಇಳುವರಿ ಇರುವ ಹಾಗೂ ಅಧಿಕ ಬಂಡವಾಳ ಹೂಡುವ ಮೂಲಕ ಮಿಶ್ರ ಬೆಳೆಯನ್ನು ಬೆಳೆದಿದ್ದಾರೆ. ಇದು ಬಳೆಯ ಏರುಪೇರನ್ನು ಸಹ ಸಹಿಸಿಕೊಂಡು ತಂಡ ಬಡವನಿಗೆ ಲಕ್ಷ ರೂಪಾಯಿ ಲಾಭ ನೀಡಿದೆ. ಹೌದು ನಮ್ಮದು ಕೃಷಿ ಪ್ರಧಾನ ದೇಶ ಆದ್ದರಿಂದ ರೈತರ ಇಲ್ಲಿ ಹೆಚ್ಚು ಎಲ್ಲ ರೈತರು ಒಂದೇ ಬೆಳೆ ಹೊರಹೋಗದೆ ಲಾಭ ಪಡೆಯಬೇಕು. ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೆ.

[widget id=”custom_html-3″]

Advertisements

ಸುರೇಂದ್ರ ತಂಡ ಐದಾರು ಎಕರೆ ಕೃಷಿ ಭೂಮಿಯಲ್ಲಿ ಒಟ್ಟು 16 ವಿಧದ ಹಣ್ಣುಗಳನ್ನು 16 ತರದ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಇದರ ಜೊತೆಗೆ ಮೀನು ಸಾಕಾಣಿಕೆ ಧಾಟಿ ಕೋಳಿ ಹಸುಗಳನ್ನು ಸಹ ಸಾಕಿದ್ದಾರೆ. ಎಲ್ಲ ಮೂಲಗಳಿಂದ ವರ್ಷಕ್ಕೆ 40ರಿಂದ 50 ಲಕ್ಷ ರೂಪಾಯಿ ಆದಾಯವನ್ನು ಪಡೆಯುತ್ತಿದ್ದಾರೆ. ಹೌದು.. ಸೀಬೆ ಹಣ್ಣಿನ ಗಿಡದಡಿ ಮಾತಾಡ ಕೊತ್ತಂಬರಿ ಬೀಟ್ರೂಟ್ ಈರುಳ್ಳಿ ಮತ್ತು ಫ್ಯಾಷನ್ ಪುಟಗಳನ್ನು ಬೆಳೆದಿದ್ದಾರೆ. ಪ್ಯಾಷನ್ ಫ್ರೂಟ್ ಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ. ಅದು ಅಲ್ಲದೆ ವರ್ಷದ ಎಲ್ಲ ಸೀಸನ್ ನಲ್ಲಿ ಬರುವ ಸಿಬಿ ಹಣ್ಣುಗಳನ್ನು ಬೆಳೆದ ಸುರೇಂದ್ರ ರೂಗಳಿಂದ ಅಧಿಕ ಲಾಭ ಪಡೆಯುತ್ತಿದ್ದಾರೆ. ತರಕಾರಿಗಳಾದ ಬೆಂಡೆ ಕಾಯಿ, ಟೊಮೆಟೊ, ಕ್ಯಾಪ್ಸಿಕಂ ಹಾಗೆ ನೇರಳೆಹಣ್ಣುಗಳನ್ನು ಸಹ ಬೆಳೆಯುತ್ತಿದ್ದಾರೆ. ಸೀಸನ್ ಗೆ ತಕ್ಕ ಬೆಳೆ ಹಾಕುತ್ತಾರೆ. ಜೊತೆಗೆ ಹಸುವಿನ ಹಾಲು ಉತ್ಪನ್ನಗಳನ್ನು ಮಾರುತ್ತಾರೆ.

[widget id=”custom_html-3″]

ಸಗಣಿಯನ್ನು ಕೃಷಿಗೆ ಉಪಯೋಗಿಸುತ್ತಾರೆ ಹಾಗೆ ಕೋಳಿ ಮತ್ತು ಮೊಟ್ಟೆಗಳನ್ನು ಬರುತ್ತಾರೆ ಅದರ ಹಕ್ಕಿಯನ್ನು ಕೃಷಿ ಗೊಬ್ಬರವಾಗಿ ಉಪಯೋಗಿಸುತ್ತಾರೆ. ಹೀಗೆ ಒಂದೇ ಬೆಳೆಯ ಹೊರಹೋಗದೆ ಇರುವ ಜಮೀನಿನಲ್ಲಿ ಬೆಳೆಯನ್ನು ನಂಬದೆ ಮಿಶ್ರಬೆಳೆ ತೆಗೆಯುತ್ತಿದ್ದಾರೆ ಸುರೇಂದ್ರ ಅವರು. ಜೊತೆಗೆ ಕೋಳಿ ಸಾಕಾಣಿಕೆ ಹಸು ಸಾಕಾಣಿಕೆ ಮಾಡುತ್ತಿರುವುದರಿಂದ ಕೃಷಿಗೆ ಬೇಕಾದ ಗೊಬ್ಬರ ತಯಾರಿಸಿ ಅದನ್ನು ಬಳಸುವ ಮೂಲಕ ನೀವ್ವಳ ಲಾಭವನ್ನು ಪಡೆಯುತ್ತಿದ್ದಾರೆ. ಹೀಗೆ ಕೃಷಿ ಮಾಡುವ ಮೂಲಕ ಹಿಂದುಳಿದ ರೈತರಿಗೆ ಇವರು ಮಾದರಿಯಾಗಿದ್ದಾರೆ.

[widget id=”custom_html-3″]