Advertisements

ಭಿಕ್ಷೆ ಬೇಡೋಗು ಎಂದು ಕನ್ನಡದ ಟಾಪ್ ನಟಿಯನ್ನು ಆಚೆ ದಬ್ಬಿದ ಆಕೆಯ ತಂದೆ.. ಆ ಟಾಪ್ ನಟಿ ಯಾರು ಗೊತ್ತಾ?

Cinema

ನಮ್ಮ ಮುಂದೆ ನಗುತ್ತಾ ನಟನೆಯ ಮೂಲಕ ನಮ್ಮನ್ನು ರಂಜಿಸುವ ನಟಿಯರ ಹಿಂದೆ ಊಹಿಸಲು ಆಗದ ಕಣ್ಣೀರಿನ ಕಥೆಗಳು ಇರುತ್ತವೆ ಅನ್ನೋದು ಸತ್ಯ.. ಅಂತಹ ಕರಾಳ ದಿನಗಳನ್ನು ಕಳೆದ ನಟಿ ಯಾರು ಗೊತ್ತಾ.. ಮುಂಬೈ ನ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಹುಡುಗಿ ಕುಶ್ಬು. ತಂದೆ ಆರ್ಥಿಕ ಸ್ಥಿತಿವಂತರಾಗಿರಲಿಲ್ಲಾ. ಹೀಗೆ ಒಂದು ದಿನ ಕುಶ್ಬು ಮತ್ತು ಅವರ ತಂದೆಯ ಮಧ್ಯೆ ಚಿಕ್ಕ ಜ’ಗ’ಳವಾಯಿತು.. ಇದರಿಂದ ಕೋ’ಪಿತನಾದ ಕುಶ್ಬು ಅವರ ತಂದೆ 1986 ಸೆಪ್ಟೆಂಬರ್ 12 ರಂದು ಕುಶ್ಬು ಅವರನ್ನು ಕೆಟ್ಟ ಪದಗಳಿಂದ ಬೈದು ಭಿ’ಕ್ಷೆ ಬೇಡಿ ಬದುಕು ಎಂದು ಹೇಳಿ ಮನೆಯಿಂದ ಆಚೆ ದ’ಬ್ಬಿದರು. ಕೇವಲ 16 ವರ್ಷದ ವಯಸ್ಸಿನ ಕುಶ್ಬು ತನ್ನ ತಾಯಿ ಮತ್ತು ಸಹೋದರನ ಜೊತೆ ಮನೆಯಿಂದ ಆಚೆ ಬಂದರು..

Advertisements

ಜೀವನದಲ್ಲಿ ಯಾವತ್ತೂ ತಂದೆಯ ಮುಖ ನೋಡುವುದಿಲ್ಲ ಎಂದು ಶಪಥ ಮಾಡಿ ಅಲ್ಲಿಂದ ಹೊರಡಿದರು. ಆದರೆ ಎಲ್ಲಿಗೆ ಹೋಗಬೇಕು ಗೊತ್ತಿಲ್ಲಾ. ತಾಯಿ ಸಹೋದರನ ಜೊತೆ ಸೇರಿ ಆ’ತ್ಮಹ’ತ್ಯೆ ಮಾಡಿಕೊಳ್ಳೋಣ ಎನ್ನುವ ನಿರ್ಧಾರ ಮಾಡಿದರು ಕುಶ್ಬು.. ಆದರೆ ಜೀವನದಲ್ಲಿ ಸಾಧನೆ ಮಾಡಿ ತೋರಿಸಬೇಕು ಎಂಬ ಆಲೋಚನೆ ಆ’ತ್ಮಹ’ತ್ಯೆಯಿಂದ ಆಕೆಯನ್ನು ಪಾರು ಮಾಡಿತು. ಅವಕಾಶಗಳಿಗಾಗಿ ಅಲಿದಾಡಿದ ಕುಶ್ಬುರವರನ್ನು ಕೊನೆಗೂ ದೇವರು ಕೈ ಹಿಡಿದರು.. 1986 ರಲ್ಲಿ ತೆಲುಗಿನಲ್ಲಿ ಮೊದಲ ಅವಕಾಶ ಸಿಕ್ಕಿತು.

[widget id=”custom_html-3″]

[widget id=”custom_html-3″]

ಆನಂತರ ಕನ್ನಡದಲ್ಲಿ ದೊಡ್ದ ಬ್ರೇ’ಕ್ ಕುಶ್ಬುರವರ ಕೈವಶವಾಯಿತು. ಈಗೆ ಹಂತ ಹಂತವಾಗಿ ಟಾಪ್ ನಟಿಯಾಗಿ ಬೆಳೆದರು ಕುಶ್ಬು.. ಎಷ್ಟರ ಮಟ್ಟಿಗೆ ಅಂದರೆ ಅಭಿಮಾನಿಗಳು ಆಕೆಯ ದೇವಸ್ಥಾನ ಕಟ್ಟುವಷ್ಟು. ಆ’ತ್ಮಹ’ತ್ಯೆ ಅನ್ನೋದು ಏಡಿತನದ ಮತ್ತೊಂದು ರೂಪ.. ನಮ್ಮನ್ನು ಅವಮಾನಿಸಿದವರಿಗೆ ನಾವು ಏನು ಎಂದು ತೋರಿಸಬೇಕು. ಈ ಅಪರೂಪದ ಜನ್ಮವನ್ನು ಅನುಭವಿಸಬೇಕು.. ಯಾಕೆಂದರೆ ಮತ್ತೆ ನಾವು ಹುಟ್ಟುತ್ತೇವೆ ಅನ್ನುವ ಯಾವುದೇ ನಂಬಿಕೆಯಿಲ್ಲಾ.. ಹಾಗಾಗಿಯೇ ಇರಬೇಕು, ಇದ್ದು ಜಯಿಸಬೇಕು.