Advertisements

104 ವರ್ಷ ವಯಸ್ಸಾಗಿದ್ರು ಈ ಅಜ್ಜಿ ಪರೀಕ್ಷೆ ಬರೆದು ಎಷ್ಟು ಅಂಕ ಗಳಿಸಿದ್ದಾರೆ ಗೊತ್ತಾ? ಅಬ್ಬಾ ಈ ಅಜ್ಜಿ ನಿಜಕ್ಕೂ ಗ್ರೇಟ್.

Kannada Mahiti

ಪ್ರೀಯ ವಿಕ್ಷಕರೆ ಕಲಿಯಲು ಬೇಕಾಗಿರುವುದು ಆಸಕ್ತಿ‌ ಹೊರತು ವಯಸ್ಸಲ್ಲಾ ಎಂದು ನಮ್ಮೊಳಗೊಬ್ಬರು ಸಾಧಿಸಿ ತೋರಿಸಿದ್ದಾರೆ. ಚಿಕ್ಕ ಮಕ್ಕಳು ನಾಲ್ಕನೇ ತರಗತಿ ಪಾಸಾಗುವುದನ್ನು ನಾವೆಲ್ಲ ಕಂಡಿರ್ತೀವಿ ಆದರೆ ಇಲ್ಲಿ ಪಾಸಾದವರ ವಯಸ್ಸು ಕೇಳಿದರೆ ಅ’ಚ್ಚ’ರಿ ಪಡ್ತೀರಾ.. ಯಾರಿದು, ಅವರ ವಯಸ್ಸೆಷ್ಟು, ಅವರು ನಾಲ್ಕನೇ ತರಗತಿ ಪಾಸಾದದ್ದು ಹೇಗೆ ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ.. ದೇವರನಾಡು ಎಂದೆ ಹೆಸರಾದ ಕೇರಳಾ ರಾಜ್ಯ ಸದಾ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇದ್ದೆ ಇರುತ್ತದೆ. ಕಲಿಯಲು ದೃಢ ಆತ್ಮವಿಶ್ವಾಸವಿದ್ದರೆ ಸಾಕು ಜೀವನದಲ್ಲಿ ಎನನ್ನು ಬೇಕಾದರು ಸಾಧಿಸಲು ಸಾಧ್ಯ ಎಂದು ಇಲ್ಲಿಯ ಕೊಟ್ಟಾಯಂ ನ 104 ವರ್ಷದ ಕುಟ್ಟಿಯಮ್ಮ ತೋರಿಸಿಕೊಟ್ಟಿದ್ದಾರೆ..

[widget id=”custom_html-3″]

Advertisements

[widget id=”custom_html-3″]

ಸವರ ಈ ವಯಸ್ಸಿನಲ್ಲಿ 100 ಕ್ಕೆ 89 ಅಂಕಗಳಿಸಿ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ‌. ಆಯರ್ಕುನ್ನಂ ಮೂಲದ ಈ‌ ಕುಟ್ಟಿಯಮ್ ಇಗ ನಾಲ್ಕನೆ ತರಗತಿ ಸೇರಲು ಅರ್ಹರಾಗಿದ್ದಾರೆ. ಗಣಿತ ಹಾಗೂ ಮಳಿಯಾಳಂ ಮುಖ್ಯ ವಿಷಯಗಳಲ್ಲಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಮೊದಲಿನಿಂದಲೂ ಓದುವುದೆಂದರೆ ಪಂ’ಚಪ್ರಾ’ಣ ಈ ಕುಟ್ಟಿಯಮ್ಮನಿಗೆ.‌ ಶಾಲೆಗೆ ಹೋಗದ ಕಾರಣ ಆಸಕ್ತಿಯಿಂದ ಓದಲು ಕಲಿತಿರುವ ಈ‌ ಅಜ್ಜಿಗೆ ಬರೆಯಲು‌ ಬರುತ್ತಿರಲಿಲ್ಲ. ತಿರುವಂಚೂರಿನ ಕುನ್ನೂಮ್ಪುರಂನಲ್ಲಿ ಸಾಕ್ಷರತಾ ಶಿಕ್ಷಕರಾಗಿ ಪ್ರೇರಕ್ ರಾಹಾನ‌ ಇವರ ಆಸಕ್ತಿ ಅಭಿರುಚಿಯನ್ನು ಗುರುತಿಸಿ ಪ್ರತಿದಿನ ಸಂಜೆ ಅವರ ನಿವಾಸಕ್ಕೆ ಹೋಗಿ ಪಾಠ ಹೇಳುವುದರ ಮೂಲಕ ಅವರಿಗೆ ಪರೀಕ್ಷೆಯಲ್ಲಿ ಪಾಸಾಗುವಂತೆ ಮಾಡಿದ್ದಾರೆ.

[widget id=”custom_html-3″]

[widget id=”custom_html-3″]

ಕೆಲವು ಶ್ರವಣದ ಸಮಸ್ಯೆಗಳುನ್ನು ಹೊರತು‌ ಪಡಿಸಿದರೆ ಈಗ ಕುಟ್ಟಿಯಮ್ಮ ಓದುವುದರ ಜೊತೆಗೆ‌ ಬರೆಯುವುದರಲ್ಲಿ ಎತ್ತಿದ ಕೈ. 2002 ರಲ್ಲಿ ಪತಿಯ ಮ’ರ’ಣದ ನಂತರ ಮಕ್ಕಳೊಂದಿಗೆ ವಾಸಿಸುತ್ತಿರುವ ಇವರು ಓದಿ ಪರೀಕ್ಷೆ ಪಾಸಾಗಿದ್ದಾರೆ. ಕೊಟ್ಟಾಯಂ‌ನಿಂದ ಒಟ್ಟು 509 ಜನ ಹಾಗೂ ಆಯರ್ಕುನ್ನಂನಿಂದ 7 ಜನ ಸಾಕ್ಷರತಾ ಪರೀಕ್ಷೆ ಬರೆದಿದ್ದು 104 ವರ್ಷದ ಅಜ್ಜಿ ಪಾಸಾಗಿದ್ದು ಇಳಿ ವಯಸ್ಸಿನ ಅವರ ಛಲ‌ ಹಂಬಲ ಓದುವ ಆಸಕ್ತಿ ಎಲ್ಲವು ಇಂದಿನ ಸಮಾಜಕ್ಕೆ ಕೈಗನ್ನಡಿ..