Advertisements

ಈ ಹುಡುಗನನ್ನು ದೊಡ್ಡ ನಟನಾಗಿ ಮಾಡ್ತೀನಿ ಅಂತೇಳಿ ಈ ಖ್ಯಾತ ನಿರ್ಮಾಪಕಿ ಮಾಡಿದ್ದೇನು ಗೊತ್ತಾ? ಎಂಥ ಕಾಲ ಬಂತಪ್ಪ..

Cinema

ನಮಸ್ಕಾರ ಪ್ರಿಯ ವೀಕ್ಷಕರೆ ಈ ಸಿನೆಮಾ ರಂಗ ಅಂದ್ರೆ ಒಂಥರಾ ಮಾಯಾಜಾಲ.. ಕೇಲವರಿಗೆ ಅವಕಾಶಗಳು ಕೈಬೀಸಿ ಕರೆದರೆ ಕೆಲವರಿಗೆ ಕೈಹಿಡಿದ ಅವಕಾಶಗಳು ಕೈಚೆಲ್ಲಿ ಬೀಡುತ್ತವೆ.‌ಇನ್ನು ಇಂದಿನ ಯುವ ಪೀಳಿಗೆಯಂತು ತಾವು ಸ್ಟಾರ್ ನಟರೊಬ್ಬರ ಹಾಗೆ ನಟಿಸಬೇಕು, ತೆರೆಯ ಮೇಲೆ ಮಿಂಚಬೇಕೆಂದು ಆಶಾ ಗೋಪುವರನ್ನು ಕಟ್ಟಿಕೊಂಡಿ ಬರುತ್ತಾರೆ. ಹೀಗೆ ಬರುವ ಸಾವಿರ ಜನರ ಮಧ್ಯ ಇಲ್ಲಿ ಸಕ್ಸಸ್ ಆಗುವುದು ಬೆರಳೆನಿಕೆಯ ಜನರಿಗೆ ಮಾತ್ರ..

[widget id=”custom_html-3″]

ಹೀಗೆ ಅವಕಾಶ ಕೇಳಿ‌ ಬಂದವರಲ್ಲಿ ಸಕ್ಸಸ್ ಆಗುವುದಕ್ಕಿಂತ‌ ಮೋಸ ಹೋದವರೆ ಹೆಚ್ಚು ಬನ್ನಿ ಹೀಗೆ ಅವಕಾಶಕ್ಕಾಗಿ ಬಂದು ಮೋಸ‌ ಹೋದ ನಟನೊಬ್ಬನ್ನ ಸ್ಟೋರಿ ನಿಮ್ಮ ಮುಂದೆ ಇಡ್ತಿವಿ.. ನಿನ್ನನ್ನು ಸ್ಟಾರ್ ಹೀರೋ ಮಾಡುತ್ತೇನೆ ಎಂಬ ಆಮಿಷವನ್ನು ನೀಡಿ ಹ್ಯಾಂಡ್ಸಂ ಹುಡುಗನನ್ನು ತನ್ನ ಬಳಿಗೆ ಕರೆಸಿಕೊಂಡ ಈ ಖ್ಯಾತ ನಿರೂಪಕಿ ಮಾಡಿದ ಮೋಸ ಈಗ ಬಹಿರಂಗವಾಗಿದೆ. ಆಗಾಗ ಪಾರ್ಟಿ ಪಬ್ಗಳಲ್ಲಿ ಭೇಟಿಯಾಗುವ ಸಿನೆಮಾ ಜನಕ್ಕೆ ಹೊಸಬರ‌ ಪರಿಚಯವಾಗುವುದು ಸಹಜ..

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಹೀಗೆ ಪಾರ್ಟಿಯೊಂದರಲ್ಲಿ ನಾನು ರಿಯಲ್ ಎಸ್ಟೇಟ್ ನಡೆಸುತ್ತಿದ್ದೇನೆ,‌ ಪ್ರೊಡ್ಯೂಸರ್ ಆಗಿ ಸಿನಿಮಾ ಇಂಡಸ್ಟ್ರಿಗೆ ನನ್ನದೇ ಆದ ಕೊಡುಗೆ ನೀಡಬೇಕೆಂಬ ಮಹದಾಸೆಯಿಂದ ಹೊಸ ಪ್ರತಿಭೆಗಳ ಹುಡುಕಾಟದಲ್ಲಿದ್ದೇನೆ ಎಂದು ತನ್ನನ್ನು ತಾನು ಪರಿಚಯಿಸಿಕೊಂಡು ಮೋಸ ಮಾಡಿದ್ದು ಶಿಲ್ಪ ಚೌಧರಿ.. ಇವರ ಈ ಬಣ್ಣದ ಮಾತಿಗೆ ಮರುಳಾದ್ದಂತಹ ಖ್ಯಾತ‌ನಟ ಮಹೇಶ್ ಬಾಬು ಅವರ ತಂಗಿ ಪ್ರಿಯದರ್ಶನಿ ಕೂಡ 2.98 ಕೋಟಿ ಹಣ ನೀಡಿ ಮೋಸ ಹೋಗಿದ್ದ ಪ್ರಕರಣ ಬೆಳಕಿಗೆ ಬರುತ್ತಿದ್ದ ಹಾಗೆ ತೆಲುಗು ಚಿತ್ರರಂಗದ ಯುವ ನಟ ಹರ್ಷ ಕಾನುಮೇಲಿ ಮೀಡಿಯಾದ ಮುಂದೆ ಬಂದು ನಾನು ಕೂಡ ಆಕೆಯ ಮೂರು ಕೋಟಿ ಹಣ ನೀಡಿದ್ದೇನೆ ಒಂದು ರೂಪಾಯಿ ಹಣ ಸಹ ವಾಪಸ್ ನೀಡಿಲ್ಲ ಎಂಬ ಹೇಳಿಕೆ‌ ಕೊಟ್ಟಿದ್ದು ನಿಜಕ್ಕೂ ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ.

[widget id=”custom_html-3″]

ಈ ರೀತಿತಾಗಿ ತಾನು‌ ಸಿನೆಮಾ ನಿರ್ಮಾಣ ಮಾಡುವುದಾಗಿ ಹೇಳಿ ನಟರನ್ನೆ ನಂಬಿಸಿ ಕೋಟ್ಯಾಂತರ ರೂಪಾಯಿಗಳನ್ನು‌ ಕಬಳಿಸಿದ್ದಾರೆ ಇವರು .ನನ್ನನ್ನು ಹೀರೋ ಮಾಡುತ್ತೇನೆಂದು ನನ್ನ ಬಳಿ ಇದ್ದಂತಹ ಹಣವನ್ನೆಲ್ಲ ತೆಗೆದುಕೊಂಡು ವಾಪಸ್ ಹಣ ಕೇಳಿದರೆ ಕೆಲ ಜನರನ್ನು ಬಿಟ್ಟು ಹೆದರಿಸುತ್ತಾಳೆ ಎಂಬ ದೂರನ್ನು ಸಹ ನೀಡಿದ್ದಾರೆ. ಈ ವಿಷಯದಲ್ಲಿ ತಿಳಿದಂತಹ ಪೊಲೀಸರು ಶಿಲ್ಪ ಚೌಧರಿ ಮತ್ತವಳ ಗಂಡನನ್ನು ಕಸ್ಟಡಿಗೆ ತೆಗೆದುಕೊಂಡು, ತನಿಖೆ ಪ್ರಾರಂಭಿಸಿದ್ದಾರೆ. ಈ ಕುರಿತು ಕಾದು ನೋಡಬೇಕೆದೆ ಅದೇನೆ ಆಗಲಿ ಅವಕಾಶಗಳನ್ನು ಹುಡುಕಿ ಬರುವವರು ಹಣ ನೀಡುವ ಮೊದಲು ಎಚ್ಚರಿಕೆ ವಹಿಸಬೇಕಾದುದು ಅವಶ್ಯಕ

[widget id=”custom_html-3″]