Advertisements

ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಪೇಮಸ್ ಆಗಿದ್ದ ಈ ಖ್ಯಾತ ನಟಿಯ ಜೀವನದಲ್ಲಿ ಯಾರು ಊಹಿಸದ, ನಡೆಯ ಬಾರದ ಘಟನೆ ನಡೆದು ಹೋಗಿತ್ತು.. ಅದು ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಬದುಕಿನಲ್ಲಿ ಒಮ್ಮೆ ಯಾರು ಊಹಿಸಿದಂತಹ ಘ’ಟನೆಗಳು ನಡೆದು ಹೋಗುತ್ತವೆ.. ನಾವು ಮಾಡುವ ಕೆಲವೊಂದು ಸಣ್ಣ ತಪ್ಪು ಹಾಗು ಎಡವಟ್ಟುಗಳಿಂದ ಜೀವನಪೂರ್ತಿ ಸಮಸ್ಯೆಗಳನ್ನು ಹೆದರಿಸುವಂತಹ ಪರಿಸ್ಥಿತಿ ಬರುತ್ತದೆ. ಅದೇ ರೀತಿ ಈ ನಟಿ ಕೂಡ ಬಾಲ್ಯದಲ್ಲಿ ತಾನು ಮಾಡಿದ ಒಂದು ಸಣ್ಣ ತಪ್ಪಿನಿಂದ ತನ್ನ ಒಂದು‌ ಕಣ್ಣನ್ನೇ ಕಳೆದುಕೊಳ್ಳುತ್ತಾರೆ.. ಆ ನಟಿ ಯಾರು ಹಾಗು ಆ ನಟಿ ತನ್ನ ಒಂದು ಕಣ್ಣನ್ನು ಕಳೆದುಕೊಳ್ಳಲು ಕಾರಣವಾದ್ರೂ ಏನು ಎಂದು ನೋಡೊಣ. ಕನ್ನಡದಲ್ಲಿ ಹಲವಾರು ಸಿನಿಮಾ ಹಾಗು ಸೀರಿಯಲ್ ಗಳಲ್ಲಿ ನಟಿಸಿರುವ ಸುಂದರ ನಟಿ ರಶ್ಮಿ ಪ್ರಭಾಕರ್ ಅವರು..

Advertisements

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎಲ್ಲರ ಮೆಚ್ಚಿನ ಲಕ್ಷೀ ಬಾರಮ್ಮ ಧಾರವಾಹಿಯಲ್ಲಿ ಚಿನ್ನು ಪಾತ್ರದಲ್ಲಿ ನಟಿಸುತ್ತಿದ್ದ ಈ ನಟಿ ಕನ್ನಡ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿದ್ದಾರೆ. ಇಂತಹ ಸುಂದರ ಹಾಗು ಪ್ರತಿಭಾವಂತ ನಟಿಯಾಗಿದ್ದ ರಶ್ಮಿ ಅವರ ಜೀವನದಲ್ಲಿ ಯಾರು ಊಹಿಸದ ನಡೆಯ ಬಾರದ ಘ’ಟನೆ ನಡೆದು ಹೋಗಿತ್ತು.. ಆ ದಿನ ಶಿವರಾತ್ರಿ ಹಬ್ಬದ ಸಂಬ್ರಮ, ಹಬ್ಬದ ಸಂಭ್ರಮವನ್ನು ಮುಗಿಸಿಕೊಂಡು ಒಂದು ಕಡೆ ಕೂತ ರಶ್ಮಿ ಸುಣ್ಣದ ಡಬ್ಬಿಯ ಜೊತೆ ಆಟವಾಡುತ್ತಿರುತ್ತಾರೆ.. ಹಾಗ ಅಕಸ್ಮಾತ್ತಾಗಿ ಆ ಡಬ್ಬಿಯಲ್ಲಿನ ಸುಣ್ಣ ಇವರ ಎರಡು ಕಣ್ಣಿಗೆ ಬೀಳುತ್ತದೆ. ಆಗ ತಕ್ಷಣವೇ ಅವರ ಕಣ್ಣುಗಳಲ್ಲಿ ನೋವು ಕಾಣಿಸಿಕೊಂಡಿತು..

ನಂತರ ತನ್ನ ಕಣ್ಣಿಗೆ ಬಿದ್ದಿದ್ದ ಸುಣ್ಣವನ್ನು ತೆಗೆದು ನೀರಿನಲ್ಲಿ ಕಣ್ಣುಗಳನ್ನು ತೊಳೆದುಕೊಳ್ಳುತ್ತಾರೆ.. ಬಲಗಣ್ಣಿಗೆ ಅಷ್ಟೇನೂ ಸಮಸ್ಯೆಯಾಗಲಿಲ್ಲ, ಆದರೆ ಎಡಗಣ್ಣಿನಿಂದ ಏನೂ ಕೂಡ ಕಾಣಿಸಲಿಲ್ಲ. ಚಿಕ್ಕ ವಯಸ್ಸಿನಲ್ಲಿಂದಲೂ ಕೂಡ ಎಲ್ಲರೂ ಮೆಚ್ಚುವಂತಹ ನಟಿಯಾಗಬೇಕು ಎಂದು ಭಾವಿಸಿದ್ದ ನಟಿ ರಶ್ಮಿ ಅವರಿಗೆ ಈ ಘ’ಟನೆಯಿಂದ ತುಂಬಾ ನೋವು ಪಡುವಂತಾಯಿತು.. ಆದರೆ ರಶ್ಮಿ ಅವರು ಮಾತ್ರ ತನಲ್ಲಿದ್ದ ಆತ್ಮ ಸ್ಥೈರ್ಯ ಕಳೆದುಕೊಳ್ಳಲಿಲ್ಲ..

ತನ್ನ ಸಂಬಂಧಿಯಾಗಿದ್ದ ನಟಿ ಸೌಂದರ್ಯ ಅವರಂತೆ ಉತ್ತಮ ನಟಿಯಾಗಬೇಕು ಎಂದು ಕನಸನ್ನು ಕಂಡಿದ್ದ ರಶ್ಮಿ ಅವರು ತಮ್ಮ ಗುರಿ ಹಾಗು ಛಲದಿಂದ ಕೊನೆಗೂ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿ ಯಶಸ್ಸನ್ನು ಗಳಿಸಿಕೊಳ್ಳುತ್ತಾರೆ. ಮೊದಲಿಗೆ ನಿರ್ದೆಶಕರು ರಶ್ಮಿ ಅವರ ಕಣ್ಣನ್ನು ನೋಡಿ ಚಿಕ್ಕದಾಗಿದೆ ಎಂದು ಅವಕಾಶವನ್ನು ಕೊಡಲು ಹಿಂದೆ ಸರಿದಿದ್ದರಂತೆ.. ನಂತರ ರಶ್ಮಿ ಅವರ ಟಾಲೆಂಟ್ ನೋಡಿ ಅವಕಾಶಗಳು ಅವರ ಹತ್ತಿರ ಹುಡುಕಿಕೊಂಡು ಬಂದವು.. ಈ ಎಲ್ಲಾ ವಿಚಾರವನ್ನು ರಶ್ಮಿ ಅವರು ಮಾಧ್ಯಮ ಒಂದರಲ್ಲಿ ಹೇಳಿಕೊಂಡಿದ್ದಾರೆ.