Advertisements

ತವರು ಮನೆಯವರು ಗಂಡನ ಮನೆಗೆ ಹೋಗುವಂತೆ ಹೇಳಿದ್ದಕ್ಕೆ ಮಗಳು ಮಾಡಿದ ಕೆಲಸ ಏನು ಗೊತ್ತಾ? ಬೆಚ್ಚಿಬಿದ್ದ ಮನೆಯವರು..

News

ಮನನೊಂದು, ಮಾನಸಿಕ ಖಿನ್ನತೆಗೊಳಗಾಗಿ, ಕುಟುಂಬ ನಿರ್ವಹಣೆಗಾಗಿ ದಿಕ್ಕು ತೋಚದೆ ಆತ್ಮಹತ್ಯೆ ಮಾಡಿಕೊಂಡ ಘ’ಟ’ನೆಗಳು ಮಾಧ್ಯಮಗಳಲ್ಲಿ‌ ಸಾಲು ಸಾಲು ವರದಿಯಾಗಿದ್ದು ಒಂದೆಡೆಯಾದರೆ ಮನಸ್ಸಿಲ್ಲದೆ, ವರದಕ್ಷಿಣೆ ,‌ಗಂಡನ ಮನೆಯಲ್ಲಿ ಕಿ’ರು’ಕುಳ ತಾಳದೆ ಅದೆಷ್ಟೊ ಹೆಣ್ಣು ಮಕ್ಕಳು ಆ’ತ್ಮಹ’ತ್ಯೆಗೆ ಶರಣಾಗಿದ್ದನ್ನು ಕೇಳೆ ಇರ್ತಿವಿ.. ಮದುವೆಯಾಗಿ ಕೆಲವೇ ತಿಂಗಳಿಗೆ ಅ’ತ್ಮಹ’ತ್ಯೆಗೆ ಶರಣಾಗಿದ್ದು ಯಾಕೆ, ಗಂಡನ ಮನೆಯಲ್ಲಿ ನಡೆದಿದ್ದಾದ್ರ ಏನು ಅಂತೀರಾ ಕಥೆ ಇಲ್ಲಿದೆ ನೋಡಿ. ಗುಮ್ಮಟನಗರಿ ಎಂದೆ ಪ್ರಖ್ಯಾತಿ ಹೊಂದಿದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಅರಸನಾಳ ಗ್ರಾಮದಲ್ಲಿ ನವವಿವಾಹಿತ ಯುವತಿಯೊಬ್ಬಳು ಬಾವಿಗೆ ಹಾರಿ ಪ್ರಾ’ಣಬಿ’ಟ್ಟ ಘ’ಟ’ನೆ ನಡೆದಿದ್ದು ಮನೆಯವರು ಕಂಗಾಲಾಗಿ ಹೋಗಿದ್ದಾರೆ. ಇತ್ತಿಚೀಗೆ 6 ತಿಂಗಳ ಹಿಂದೆ ಮದುವೆಯಾಗಿದ್ದ 20 ವರ್ಷದ ಲಕ್ಷ್ಮೀ ಬೆಳ್ಳಿಕಟ್ಟೆ ಯುವತಿ ಆ’ತ್ಮಹ’ತ್ಯೆ ಮಾಡಿಕೊಂಡ ನತದೃಷ್ಟೆ.

[widget id=”custom_html-3″]

Advertisements

ಬಾಗಲಕೋಟೆ ಜಿಲ್ಲೆಯ ರಾಂಪೂರ ಗ್ರಾಮದ ಶೇಖಪ್ಪ ಕಾಖಂಡಕಿ ಎಂಬಾತನೊಂದಿಗೆ ಕೆಲವೆ ತಿಂಗಳ ಹಿಂದೆ ಹಸಿಮಣೆ ಎರಿದ ಲಕ್ಷ್ಮೀ ಗಂಡನ ಮನೆಯಲ್ಲಿ ಚನ್ನಾಗಿ ಇದ್ದವಳು. ಮೂರು ತಿಂಗಳು ಕಾಲ‌ ಮಗಳ ವೈವಾಹಿಕ ಜೀವನ‌ ಕಂಡು ಇತ್ತ ಪಾಲಕರು ನೆಮ್ಮದಿಯ ನಿಟ್ಟುಸಿರು ಬೀಡುವಾಗಲೆ ಇದ್ದಕ್ಕಿದಂತೆ ಮಗಳು ತವರುಮನೆಗೆ ದೌಡಾಯಿಸಿದ್ದನ್ನು ಕಂಡು ತಂದೆ ತಾಯಿ ಗಾ’ಬ’ರಿಯಾಗಿದ್ದರು. ಮನೆಗೆ ಬಂದ ಲಕ್ಷ್ಮೀಯನ್ನು ವಿಚಾರಿಸಿದಾಗ ಗಂಡನ ಮನೆಯಲ್ಲಿ ನಿ’ತ್ಯ ಕಿ’ರು’ಕುಳ ಸಹಿಸಲಾರದೆ ಬಂದಿರುವುದಾಗಿ ಉತ್ತರ‌ ನೀಡಿದ್ದಳು ‌ಲಕ್ಷ್ಮೀ.

[widget id=”custom_html-3″]

[widget id=”custom_html-3″]

ತವರುಮನೆಯವರು ಸಮಾಧಾನ ಪಡಿಸಿ ಮತ್ತೆ ಗಂಡನ ಮನೆಗೆ ಹೋಗುವಂತೆ ಹೇಳಿದ್ದಕ್ಕೆ ಮನನೊಂದು ಬಾವಿಗೆ ಹಾರಿ ಪ್ರಾಣಬಿಟ್ಟಿದ್ದಾಳೆ‌.. ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಶ’ವ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದು ಮ’ರ’ಣೋತ್ತರ ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿದೆ. ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರ’ಕ’ರಣ ದಾಖಲಾಗಿದ್ದು ಸಿಪಿಐ ಆನಂದ ವಾಘ್ಮೋಡೆ ಹಾಗೂ ಪಿಎಸ್ ಐ ರೇಣುಕಾ ಸ್ಥಳಕ್ಕೆ‌ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ..