Advertisements

ಸೋಪ್ ಮಾರುತ್ತಾ ಜೀವನ ಸಾಗಿಸುವ ಪರಿಸ್ಥಿತಿಯಲ್ಲಿ ನಟಿ ಲಕ್ಷ್ಮಿ ಅವರ ಮಗಳು.! ಅಯ್ಯೋ ಪಾಪ ಏನಾಗಿದೆ ಗೊತ್ತಾ?

Cinema

ನಮಸ್ಕಾರ ವೀಕ್ಷಕರೆ ಸ್ಯಾಂಡಲ್ ವುಡ್ ಚಿತ್ರರಂಗದ ಎಂಬತ್ತರ ದಶಕದ ಇಡೀ ಕನ್ನಡ ಚಿತ್ರರಂಗವನ್ನೆ ಆಳಿದ ಬಹುಭಾಷಾ ನಟಿ ಲಕ್ಷ್ಮಿ ಅವರು ಒಬ್ಬ ಟಾಪ್ ನಟಿಯಾಗಿದ್ದರು ಲಕ್ಷ್ಮಿ ಅವರಿಗೆ ಐಶ್ವರ್ಯ ಎಂಬ ಮಗಳಿದ್ದಾರೆ ಲಕ್ಷ್ಮಿ ಅವರು 1969 ರಲ್ಲಿ ಭಾಸ್ಕರ್ ಅನ್ನೋರನ್ನ ಮದುವೆಯಾದರು ಈ ದಂಪತಿಗಳ ಮಗಳೇ ಐಶ್ವರ್ಯ ಸಿನಿಮಾರಂಗದಲ್ಲಿ ಏಳುಬೀಳುಗಳು ಸದಾ ಎಲ್ಲಾ ಸ್ಟಾರ್ ನಟ-ನಟಿಯರ ಜೀವನದಲ್ಲಿ ಇದ್ದೇ ಇರುತ್ತೆ ಅವರು ಎಷ್ಟೇ ದೊಡ್ಡ ಸ್ಟಾರ್ ಆದರು ಕೂಡ ಕೆಲವೊಂದು ಸಮಯದಲ್ಲಿ ಸೋಲನ್ನು ಕಾಣುತ್ತಾರೆ ಹಾಗೂ ಸದಾ ಸೋಲುವವರು ಒಂದಲ್ಲ ಒಂದು ದಿನ ಸಕ್ಸಸ್ ಅನ್ನು ಗಳಿಸುತ್ತಾರೆ! ತಾವು ಮಾಡುವ ಸಿನಿಮಾಗಳು ಸತತ ಸೋಲು ಕಂಡು ಅವರ ಅಭಿಮಾನಿಗಳ ಬಳಗ ಕಡಿಮೆಯಾಗುತ್ತದೆ ಅವಕಾಶಗಳು ಇಲ್ಲದೆ ಎಷ್ಟೋ ಕಲಾವಿದರು ಬೇರೆ ಉದ್ಯೋಗಕ್ಕೆ ಸೇರಿಕೊಂಡು ಕೆಲಸ ಮಾಡಿದ ಉದಾರಹಣೆ ಬಹಳಷ್ಟಿದೆ ಇದೇ ಸಾಲಿಗೆ ಹೊಸದಾಗಿ ಹಿರಿಯ ನಟಿ ಲಕ್ಷ್ಮಿ ಅವರ ಮಗಳು ಐಶ್ವರ್ಯ ಭಾಸ್ಕರ್ ಅವರು ಸೇರಿದ್ದಾರೆ ಇವರಿಗೆ ಅವಕಾಶಗಳು ಬರುತ್ತಿರಲಿಲ್ಲ..

Advertisements


ಆದ್ದರಿಂದ ಇವರ ಜೀವನವನ್ನು ನಡೆಸಲು ಬಹಳ ಕಷ್ಟವಾಗಿದೆ ಇದಕ್ಕಾಗಿ ಅನಿವಾರ್ಯವಾಗಿ ಸೋಪು ಮಾರುವ ಕೆಲಸಕ್ಕೆ ಹಿಡಿದಿದ್ದಾರೆ ಐಶ್ವರ್ಯ ಅವರು ಕೂಡ ಸಿನಿಮಾರಂಗದಲ್ಲಿ ಇದ್ದವರು ಇವರು ಒಟ್ಟು ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಆದರೆ ಈಗ ಇವರಿಗೆ ಅವಕಾಶಗಳು ಅಷ್ಟಾಗಿ ಬರುತ್ತಿಲ್ಲ ಇದರ ಬಗ್ಗೆ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.. ಗಲಾಗ್ ತಮಿಳ್ ಗೆ ನೀಡಿದ ಸಂದರ್ಶನದಲ್ಲಿ ನನಗೆ ನನಗೆ ಮೊದಲಿನ ಹಾಗೆ ಆಫರ್ ಗಳು ಬರುತ್ತಿಲ್ಲ ಹೀಗಾಗಿ ಒಂದು ಯುಟ್ಯೂಬ್ ಚಾನೆಲ್ ಅಲ್ಲಿ ಸೋಪು ಮಾರಿ ಜೀವನ ನಡೆಸುತ್ತಿದ್ದೇನೆ ಶೂಟಿಂಗ್ ಇದ್ದಾಗ ಶೂಟಿಂಗ್ ಗೆ ಹೋಗುತ್ತೇನೆ ಅವಕಾಶಗಳು ಬರುತ್ತಿಲ್ಲ

ಹಾಗಾಗಿ ಸೇಲ್ಸ್ ಗರ್ಲ್ ಆಗಿದ್ದೇನೆ ಒಂದೊಮ್ಮೆ ಟಾಯ್ಲೆಟ್ ಕ್ಲೀನ್ ಮಾಡುವ ಪರಿಸ್ಥಿತಿ ಬಂದರು ಮಾಡುತ್ತೇನೆ ಇದರಲ್ಲಿ ತಪ್ಪೇನಿದೆ ನಮ್ಮ ಮನೆಗೆ ಬಂದರೆ ಫರ್ನಿಚರ್ ಹಾಗು ಟಿವಿ ಕಾಣಲ್ಲ ಒಂದತ್ತೋ ಮಾತ್ರ ಊಟ ಮಾಡುತ್ತೇನೆ ನನ್ನ ಲೈಫ್ ಬದಲಾಗಬೇಕು ಅಂದರೆ ಒಂದು ದೊಡ್ಡ ಸೀರಿಯಲ್ ಆಫರ್ ಬರಬೇಕು ಅಂತ ಹೇಳಿದ್ದಾರೆ 1994 ರಲ್ಲಿ ಅಹಮ್ಮದ್ ಎಂಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದರು ಇವರ ವಿವಾಹ ಕೇವಲ ಮೂರು ವರ್ಷಗಳಲ್ಲಿ ಅಂತ್ಯವಾಯಿತು ಇವರು ಕನ್ನಡದ ಹೊಸ ಕಾವ್ಯ ಸೀರಿಯಲ್ ನಲ್ಲಿಯೂ ಬಣ್ಣಹಚ್ಚಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ