Advertisements

ಹಿರಿಯ ನಟಿ ಲಕ್ಷ್ಮಿ ರವರ ಮೊಮ್ಮಗಳು ಹೇಗಿದ್ದಾರೆ ಗೊತ್ತಾ? ಅವರು ಮದುವೆ ಆಗಿರುವ ಹುಡುಗ ಯಾರು ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ಭಾರತ ಚಿತ್ರರಂಗ ಕಂಡ ಅದ್ಭುತ ಲಕ್ಷ್ಮಿಯವರು ನಟಿಸಿರುವ ಕನ್ನಡ ಸಿನಿಮಾಗಳು ಇಂದಿಗೂ ಯಾರೂ ಮರೆಯಲು ಸಾಧ್ಯವಿಲ್ಲ ಅವರ ಅಭಿನಯವನ್ನು ನೋಡಿ ಮರುಳಾಗದೆ ಹೋಗದವರು ಯಾರು ಇಲ್ಲ ಲಕ್ಷ್ಮಿಯವರು ಆಗೊಮ್ಮೆ-ಈಗೊಮ್ಮೆ ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತಾರೆ ನಟಿ ಲಕ್ಷ್ಮಿ ಅವರ ಮೊಮ್ಮಗಳಿಗೆ ಮದುವೆ ನಿಶ್ಚಯವಾಗಿದ್ದು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರ ನಟಿ ಲಕ್ಷ್ಮಿ ಅವರ ತಂದೆ-ತಾಯಿ ಕೂಡ ಕನ್ನಡ ಚಿತ್ರರಂಗದಲ್ಲಿ ಇದ್ದವರು ಹಾಗಾಗಿ ಲಕ್ಷ್ಮಿ ನಟಿ ಅವರಿಗೆ ಚಿತ್ರರಂಗವೇನೂ ಹೊಸದಲ್ಲ 1984 ರಲ್ಲಿ ಜೀವನಾಂಶ ಎಂಬ ತಮಿಳು ಸಿನಿಮಾದಿಂದ ಚಿತ್ರರಂಗಕ್ಕೆ ಪ್ರವೇಶ ಮಾಡಿದರು ಲಕ್ಷ್ಮಿ ಅವರು ಅದೇ ವರ್ಷ ಕನ್ನಡ ಮತ್ತು ತೆಲುಗು ಚಿತ್ರರಂಗಕ್ಕೂ ಎಂಟ್ರಿಕೊಟ್ರು ಅಲ್ಲಿಂದ ಮುಂದೆ ದಕ್ಷಿಣ ಭಾರತದ ಭಾಷೆಗಳಲ್ಲಿ ಮಾತ್ರವಲ್ಲದೆ

Advertisements

ಹಿಂದಿ ಮತ್ತು ಇನ್ನಿತರ ಭಾಷೆಗಳಲ್ಲಿ ಸಹ ಮಿಂಚಿದರು ಲಕ್ಷ್ಮಿ ಅವರಿಗೆ ತಂದೆ ತಾಯಿ ಬಹಳ ಬೇಗ ಭಾಸ್ಕರ್ ಎನ್ನುವರ ಜೊತೆ ಮದುವೆ ಮಾಡಿಬಿಟ್ಟರು ಲಕ್ಷ್ಮಿ ಬಾಸ್ಕರ್ ಅವರ ಮಗಳಾಗಿ ಜನಿಸಿದವರು ಐಶ್ವರ್ಯ ನಿಜವಾದ ಹೆಸರು ಶಾಂತಿ ನಟಿ ಐಶ್ವರ್ಯ ಭಾಸ್ಕರ್ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ ಕನ್ನಡದಲ್ಲಿ ಮಿಸ್ಟರ್ ಗರಗಸ ಸೇರಿದಂತೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ ಐಶ್ವರ್ಯ ಅವರ ದಾಂಪತ್ಯ ಜೀವನವು ಕೂಡ ಹೇಳಿಕೊಳ್ಳಲಾಗದಷ್ಟು ಸಂತೋಷವಾಗಿರಲಿಲ್ಲ

ನಟಿ ಐಶ್ವರ್ಯ ಸಿಂಗಲ್ ಆಗಿದ್ದಾರೆ ನಟಿ ಐಶ್ವರ್ಯ ಅವರಿಗೆ ಒಬ್ಬ ಮಗಳಿದ್ದಾಳೆ ಅವರ ಹೆಸರು ಅನೈನ ಸೋಶಿಯಲ್ ಮೀಡಿಯಾದಲ್ಲಿ ಅಮ್ಮ ಮತ್ತು ಮಗಳು ಇಬ್ಬರೂ ಆಕ್ಟಿವ್ ಈಗ ಲಕ್ಷ್ಮಿ ಅವರ ಕುಟುಂಬದ ತಲೆಮಾರಿನ ನಾಲ್ಕನೇ ಕೂಸಿನ ಬಗ್ಗೆ ಸುದ್ದಿಯೊಂದು ಬಂದಿದೆ ಅದೇನೆಂದರೆ ಲಕ್ಷ್ಮಿ ಅವರ ಮೊಮ್ಮಗಳು ಅನೈನಾ ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಈ ಸಂತೋಷದ ವಿಷಯವನ್ನು ಐಶ್ವರ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..