Advertisements

400 ಜನ 40 ವರ್ಷಗಳಿಂದ ನಿಗೂಢವಾಗಿ ಬದುಕುತ್ತಿರುವ ಈ ಜಾಗ ಯಾವುದು ಗೊತ್ತಾ?

Kannada Mahiti

ವಿಶ್ವದ ದೊಡ್ಡಣ್ಣ ಅಮೇರಿಕಾ ಪ್ರೇಕ್ಷಣೀಯ ಸ್ಥಳದಿಂದ ಸಾಕಷ್ಟು ಸೌಲಭ್ಯದಿಂದ ಲಕ್ಸೂರಿ ಲೈಫ್ ಸ್ಟೈಲ್ನಿಂದ ಜಗತ್ ಪ್ರಸಿದ್ದಿ ಪಡೆದುಕೊಂಡಿದೆ. ಹೀಗಾಗಿಯೇ ಅಮೆರಿಕಾವನ್ನು ವಿಶ್ವದ ದೊಡ್ಡಣ್ಣ ಅಂತ ಕರೆಯುತ್ತಾರೆ. ಅಮೆರಿಕಾದ ಲಾಸ್ ‌ಬೇಗಾಸ್ ಯಾರಿಗೆ ಗೊತ್ತಿಲ್ಲ ಹೇಳಿ.. ಆ ಲಾಸ್‌ಬೇಗಾಸ್‌ನ ಕೆಳಗಿರುವ ಟನಲ್‌ನಲ್ಲಿ ಜನರು ಜೀವಿಸ್ತಾಯಿದ್ದಾರೆ ಅಂದ್ರೆ ನಂಬಲೇಬೇಕು
ಎಸ್ ಅಮೇರಿಕಾದಲ್ಲಿ ನದಿ ನೀರುಗಳ ಪ್ರವಾಹ ಬಂದು ನಗರ ಸೇರಬಾರದೆಂಬ ಕಾರಣಕ್ಕೆ ಅಲ್ಲಲ್ಲಿ ಟನಲ್‌ಗಳನ್ನು ನಿರ್ಮಿಸಿರ‍್ತಾರೆ. ಈ ಟನಲ್‌ಗಳು ಕಿಲೋಮೀಟರ್‌ಗಟ್ಟಲೇ ದೂರ ಇರುತ್ತದೆ. ಇವುಗಳ ಮುಖಾಂತರ ನೀರು ಹರಿದು ನಗರದೊಳಗೆ ನೀರು ಪ್ರವೇಶಿಸುವುದನ್ನು ತಡೆಯುತ್ತದೆ.

[widget id=”custom_html-3″]

Advertisements

ಹೀಗಾಗಿ ಇದೇ ರೀತಿಯ ಟನಲ್ ಒಂದನ್ನು ಜಗತ್ ಪ್ರಸಿದ್ಧ ಕೆಸಿನೋಗಳ ತವರೂರು ಅಂತಾಲೇ ಪ್ರಖ್ಯಾತಿ ಪಡೆದಿಕೊಂಡಿರುವ ಲಾಸ್‌ಬೇಗಾಸ್ ನಗರದಲ್ಲಿಯೂ ತೆರೆದಿದ್ದಾರೆ. ಆದರೆ ಈ ಟನಲ್ ಒಳಗಡೆ ನಿ’ರ್ಗತಿಕರು, ಬಡವರು ಅಪ್ಪ ಅಮ್ಮನನ್ನು ಕಳೆದುಕೊಂಡವರು ಅನಾಥರು ವಾಸವಾಗಿದ್ದಾರೆ. ಬೆಳಕು ಹರಿಯದ ಈ ಜಾಗದಲ್ಲಿ ವರ್ಷಗಟ್ಟಲೇ ನಾಗರಿಕ. ಸಮಾಜದಿಂದಲೇ ದೂರವಿರುವ ಸುಮಾರು ಇನ್ನೂರರಿಂದ ಮೂನ್ನೂರು ಜನರ ಸಮುದಾಯವಿದೆ. ಅಷ್ಟಕ್ಕು ಈ ಟನಲ್ ಒಳಗಡೆ ಜನರು ಹೇಗೆ ಬದುಕುತ್ತಿದ್ದಾರೆ ಗೊತ್ತಾ.. ಹಗಲಿನಲ್ಲಿ ಅತ್ತಿತ್ತ ಹೋಗದೇ ಟನಲ್ ಒಳಗಡೆಯೇ ಜೀವಿಸಿ ರಾತ್ರಿ ವೇಳೆ ನಗರ ಸುತ್ತುವ ಕೆಲಸ ಮಾಡ್ತಿದ್ರಂತೆ..

[widget id=”custom_html-3″]

ಎಸ್ ಲಾಸ್‌ ಬೇಗಾಸ್‌ನಲ್ಲಿ ಜೂ’ಜಾ’ಡಲು ಬರುವ ಜನ ಬಿಟ್ಟು ಹೋಗುವ ವಸ್ತುಗಳು ಹಣಗಳನ್ನು ಬಳಸಿಕೊಂಡು ಆಹಾರ ಪದಾರ್ಥಗಳನ್ನು ಉಪಯೋಗಿಸಿಕೊಂಡು ಈ ಟನಲ್ ಒಳಗಡೆ ಅದೆಷ್ಟೋ ತಿಂಗಳವರೆಗೆ ಜನರು ಜೀವಿಸಿದ್ದಾರಂತೆ.
ಇನ್ನು ಲಾಸ್ ‌ಬೇಗಾಸ್ ನಗರದಲ್ಲಿರುವ ಬೀಚ್ ಬೇಸಿಗೆಯ ಸಮಯದಲ್ಲಿ ಅತ್ಯಂತ ಬಿಸಿಲ ಬೇಗೆಯಿಂದ ಸು’ಡು’ತ್ತಿರುತ್ತದೆ. ಇದರಿಂದ ಜನ ಟನಲ್ ಒಳಗಡೆ ಉ’ಸಿ’ರುಗಟ್ಟಿ ಸ’ತ್ತ ಉದಾಹರಣೆಯೂ ಇದೆ. ಜೊತೆಗೆ ನೀರಿನ ಮಟ್ಟ ಮೀರಿ ಬಂದು ಪ್ರವಾಹವಾದಾಗ ಟನಲ್ ಒಳಗಡೆ ಮಲಗಿದ್ಧ ಜನರನ್ನು ಹೊತ್ತೊಯ್ದು ಯ’ಮಧೂ’ತನಾಗಿದ್ದ ಉದಾಹರಣೆ ಸಹ ಇದೆ. ಜೊತೆಗೆ ಈ ಟನಲ್‌ಗೆ ಅಲ್ಲಿಯ ಕೆಲ ಮ’ದ್ಯ’ಪ್ರಿಯರು, ಮಾ’ದ’ಕ ದ್ರ’ವ್ಯ ವ್ಯ’ಸ’ನಿಗಳು ಸಹ ಎಂಟ್ರಿ ಕೊಡ್ತಿದ್ದರಂತೆ ಇದನ್ನು ತಮ್ಮ ಅ’ಡ್ಡಾ ಮಾಡಿಕೊಂಡು ಇಲ್ಲೇ ಬೀಡು ಬಿಡ್ತಿದ್ದರಂತೆ.

[widget id=”custom_html-3″]

ಆ ವೇಳೆ ಅನಲ್ ಒಳಗಡೆ ಖಾಯಂ ಇರುವ ಜನರಿಗೆ ಹೊ’ಡೆ’ಯೋದು, ಬ’ಡಿ’ಯೋದು ಮಾಡಿ ಹಿಂ’ಸಿ’ಸುತ್ತಿದ್ದರಂತೆ. ಬದುಕಿಗಾಗಿ ಮತ್ತೆ ಅಲ್ಲಿಯ ಜನ ಟನಲ್ ಒಳಗಡೆಯೇ ಕಿಲೋಮೀಟರ್‌ಗಟ್ಟಲೇ ಓಡುತ್ತಿದ್ದರಂತೆ. ಇನ್ನು ಈ ಟನಲ್ ಒಳಗಡೆ ಬೆಳಕು ಬರುತ್ತಿರಲಿಲ್ಲ, ಟನಲ್‌ನ ಒಂದು ಭಾಗದಲ್ಲಿ ಸೂರ್ಯನ ಬೆಳಕು ಬರುವ ರೀತಿ ಮಾಡಿ ಜನ ಹಗಲು ಹೊತ್ತಲ್ಲಿ ಜೀವಿಸ್ತಿದ್ದರೇ ರಾತ್ರಿ ವೇಳೆ ಮೊಂಬತ್ತಿಯಲ್ಲಿ ಬದುಕುತ್ತಿದ್ದರು. ಜೊತೆಗೆ ಇಲ್ಲಿ ಯಾರಿಗಾದರೂ ಹುಷಾರಿಲ್ಲದಿದ್ದರೇ ಆಸ್ಪತ್ರೆಗೆ ಸಹ ಕರೆದುಕೊಂಡು ಹೋಗುತ್ತಿರಲಿಲ್ಲ. ಮೊಬೈಲ್ ಇನ್ನಿತರ ಅಗತ್ಯ ಸೇವೆಗಳಂತು ಕೇಳೋದೇ ಬೇಡ ಎಂಬಂತಹ ಪರಿಸ್ಥಿತಿಯಿತ್ತು.

[widget id=”custom_html-3″]

ಏನಾದ್ರೂ ಸಮ’ಸ್ಯೆಯಾದ್ರೆ ಪೊಲೀಸರಿಗೆ ಸಹ ಇಲ್ಲಿಯ ಜನ ಹೇಳುತ್ತಿರಲಿಲ್ಲವಂತೆ, ಅಕಸ್ಮಾತ್ ಪೊಲೀಸರಿಗೆ ಹೇಳಿದ್ರೆ ಎಲ್ಲಿ ಈ ಟನಲ್ ಇಂದ ಎತ್ತಂಗಡಿ ಮಾಡಿಸ್ತಾರೋ ಆಮೇಲೆ ಏಲ್ಲಿ ಹೋಗಿ ಬದುಕುವುದು ಎಂಬಿತ್ಯಾದಿ ಪ್ರಶ್ನೆಗಳಿಂದ ಜನ ಹಿಂಜರಿಯುತ್ತಿದ್ರಂತೆ. ಇತ್ತೀಚಿಗೆ ಈ ಎಲ್ಲ ವಿಚಾರಗಳನ್ನು ಅಮೇರಿಕಾದ ಕೆಲ ಸುದ್ದಿ ಮಾದ್ಯಮಗಳು ವರದಿ ಮಾಡಿದ ಬಳಿಕವೇ ವಿಶ್ವದ ದೊಡ್ಡಣ್ಣನ ಜಾಗದಲ್ಲಿಯೇ ಜನ ಈ ರೀತಿ ಪರದಾಡುತ್ತಿದ್ದಾರೆ, ಅಭಿವೃದ್ಧಿ ಹೊಂದಿದ ದೇಶದಲ್ಲಿಯೇ ಅಭಿವೃದ್ಧಿ ಹೊಂದದ ನಾಗರೀಕ ಸಮಾಜದಿಂದ ದೂರ ಉಳಿದಿರುವ ಸಮುದಾಯಗಳಿವೆ ಎಂಬುವುದು ಬೆಳಕಿಗೆ ಬಂದಿರುವುದು.. ಈ ಬಗ್ಗೆ ನಿವೇನು ಹೇಳ್ತೀರಾ..