Advertisements

ಮಾಲಾಶ್ರೀ ಅವರು ಕೊನೆಯದಾಗಿ ಗಂಡನಿಗೆ ಹೇಳಿದ್ದೇನು ಗೊತ್ತಾ? ಕಣ್ಣೀರು ತರಿಸುತ್ತದೆ..

Cinema

ನಮಸ್ತೆ ಸ್ನೇಹಿತರೆ, ಕೋಟಿ ನಿರ್ಮಾಪಕ ಎಂದೇ ಹೆಸರು ಪಡೆದಿದ್ದ ಸ್ಯಾಂಡಲ್ವುಡ್ ನಿರ್ಮಾಪಕ ರಾಮು ಅವರು ನೆನ್ನೆ ಕ’ರೋ’ನ ಮಹಾಮಾರಿಗೆ ಸಿಲುಕಿ ಮೃ’ತಪಟ್ಟಿರುವುದು ನಿಜಕ್ಕೂ ಕನ್ನಡ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ.. ತುಂಬಾ ಸೌಮ್ಯ ಸ್ವಭಾವರಾಗಿದ್ದ ರಾಮು ಕನಸಿನ ರಾಣಿ ಮಾಲಾಶ್ರೀಯವರನ್ನು ಮದುವೆಯಾಗಿ ಇಬ್ಬರ ಮಕ್ಕಳ ಜೊತೆ ಸುಖ ಜೀವನ ನಡೆಸುತ್ತಿದ್ದರು. ಇನ್ನೂ ರಾಮು ಅವರ ಪತ್ನಿ ಮಾಲಾಶ್ರಿಯವರು ಇತ್ತೀಚಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.. ಇದೇ ಸಮಯದಲ್ಲಿ ಪತಿ ರಾಮು ಅವರ ಪೋಟೋ ಹಂಚಿಕೊಂಡು ಅಂದಿನ ದಿನ ಭಾವನಾತ್ಮಕ ಸಾಲುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು.

Advertisements

ವಿವಾಹ ವಾರ್ಷಿಕೋತ್ಸ ಆಚರಿಸಿಕೊಂಡ ಕೇವಲ ಎರಡೇ ತಿಂಗಳಿಗೆ ಮಾಲಾಶ್ರೀಯವರ ಪತಿ ರಾಮು ಅವರು ಇಹಲೋಕವನ್ನು ತ್ಯಜಿಸುದ್ದು ಮಾತ್ರ ದುರ್ದೈವ.. ಇನ್ನೂ ಮಾಲಶ್ರೀಯವರು ತಮ್ಮ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ದಿನ ಬರೆದುಕೊಂಡ ಭಾವನಾತ್ಮಕ ಸಾಲುಗಳು ಈ ರೀತಿಯಾಗಿವೆ. ನಮ್ಮ ಜೀವನದ ಈ ವಿಶೇಷ ದಿನದಂದು ನಾನು ನಿಮಗೆ ಹೇಳಲು, ತಿಳಿಸಲು ಇಷ್ಟಪಡುವುದು ಒಂದೇ ಅದು ನೀವೆ ನನ್ನ ಸರ್ವಸ್ವ ನಾನು ಪ್ರತಿಕ್ಷಣ ಬಯಸುವುದು ನಿಮ್ಮನ್ನು ಮಾತ್ರ..

ನನ್ನ ಜೊತೆ ಸದಾ ಇರುವುದಕ್ಕೆ ನಾನು ಧನ್ಯವಾದಗಳನ್ನು ತಿಳಿಸುವೆ. ನಾನು ನಿಮ್ಮನ್ನು ಅತಿ ಹೆಚ್ಚು ಪ್ರೀತಿಸುತ್ತಿರುವೆ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದುಕೊಂಡು ಮಾಲಾಶ್ರೀ ಪೋಸ್ಟ್ ಮಾಡಿದ್ದರು.. ಈಗೆ ಮಾಲಾಶ್ರೀಯವರು ಪತಿ ಬಳಿ ಕೇಳಿಕೊಂಡ ಕೊನೆಯ ಮಾತು ಕೂಡ ಇದೇ ಆಗಿತ್ತು. ಕೇವಲ 21 ವರ್ಷಕ್ಕೆ ನಿರ್ಮಾಪಕರಾದ ರಾಮು ಅವರು ಕನ್ನಡ ಚಿತ್ರರಂಗದಲ್ಲಿ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದರು.. ಆದರೆ ಕೇವಕ 52 ವರ್ಷಕ್ಕೆ ರಾಮು ಅವರು ಈ ಮ’ಹಾಮಾ’ರಿಗೆ ಬ’ಲಿಯಾಗಿದ್ದು ಮಾತ್ರ ದೊಡ್ಡ ದು’ರಂತ.