Advertisements

ಕೋರ್ಟ್ ಆವರಣದಲ್ಲೇ ವಕೀಲ ಜಗದೀಶ್ ಮಗನಿಗೆ ಥಳಿಸಿದ ಕಿಡಿಗೇಡಿಗಳು! ಇದ್ರ ಬಗ್ಗೆ ಸ್ಪಷ್ಟನೆ..

News

ಸದಾ ಒಂದಿಲ್ಲೊಂದು ಕಾರಣದಿಂದ ಸುದ್ದಿಯಲ್ಲಿರುವವರು ಲಾಯರ್ ಜಗದೀಶ್ ಅವರು. ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದವರು ರಾಜಕೀಯ ನಾಯಕರ ಬಗ್ಗೆ, ಭ್ರಷ್ಟರ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಸದಾ ಕಿಡಿಕಾರಿರುವ ಲಾಯರ್ ಜಗ್ದೀಶ್ ಮಗನ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಯಾರು ಈ ದಾಳಿ ಮಾಡಿದ್ದು ಯಾಕೆ ದಾಳಿ ಮಾಡಿದ್ದು ನೋಡೋಣ ಈ ಲೇಖನದ ಮೂಲಕ. ಬೆಂಗಳೂರಿನ ಕೋಟೆ ಆವರಣದಲ್ಲಿ ಕೆಲದಿನಗಳ ಹಿಂದೆ ಜಗದೀಶ್ ಮಗನ ಮೇಲೆ ಕಿ’ಡಿಗೇಡಿಗಳು ಮಾ’ರ’ಣಾಂತಿಕವಾಗಿ ಹ’ಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

[widget id=”custom_html-3″]

ಇದೀಗ ಅವರ ಮಗನಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಜಗದೀಶ್ ಅವರು ದಾಳಿಕೋರರ ವಿರುದ್ಧ ತೀ’ವ್ರ’ವಾಗಿ ಕಿ’ಡಿ ಕಾರಿದ್ದಾರೆ. ದಾಳಿಯ ಪ್ರಭಾವದಿಂದ ಮಗನ ಕೆನ್ನೆ, ಕಣ್ಣು, ಹಣೆ ಭಾಗದಲ್ಲಿ ಅತಿವ ಊತವಾಗಿದ್ದು ಒಳ ಗಾ’ಯ’ಗಳು ಆಗಿವೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಇದೀಗ ಚಿ’ಕಿ’ತ್ಸೆ ಪಡೆಯುತ್ತಿದ್ದ ಮಗನನ್ನು ಕಂಡ ಜಗದೀಶ್ ತಮ್ಮ ಆಕ್ರೋಶವನ್ನು ತೀ’ವ್ರ’ವಾಗಿ ಹೊರಹಾಕುತ್ತಿದ್ದಾರೆ. ಲಾಯರ್ ಜಗದೀಶ್ ಅವರ ನಡೆ ಮತ್ತು ಅವರು ಭ್ರಷ್ಟರ ವಿರುದ್ಧ ಹೋರಾಡುತ್ತಿರುವುದು ಕೆಲ ರಾಜಕೀಯ ನಾಯಕರಿಗೆ ಹಾಗೂ ಪ್ರಭಾವಿ ವ್ಯಕ್ತಿಗಳಿಗೆ ತೊಂ’ದ’ರೆಯಾಗಿದ್ದಂತು ನಿಜ. ಇದೇ ಕಾರಣದಿಂದ ಲಾಯರ್ ನಾರಾಯಣ್ ಅವರು ಈ ದಾ’ಳಿ’ಯನ್ನು ಮಾಡಿಸಿದ್ದಾರೆ ಎಂದು ಲಾಯರ್ ಜಗದೀಶ್ ಅವರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಅವರ ವಿರುದ್ಧ ಫೇಸ್ಬುಕ್ ಲೈವ್ ಬಂದು ಅ’ವ್ಯಾ’ಚ್ಯ ಪದಗಳನ್ನು ಬಳಸಿ ಏಕವಚನದಲ್ಲಿಯೇ ಸಿಕ್ಕಾಪಟ್ಟೆ ಬೈದಿದ್ದಾರೆ.

[widget id=”custom_html-3″]

ಪೊಲೀಸ್ ಡ್ರೆಸ್ ನಲ್ಲಿರುವ ಭ್ರ’ಷ್ಟ ಪೋಲಿಸ್ ಅಧಿಕಾರಿಗಳಳೆ , ಕರಿ ಕೋರ್ಟ್ ಧರಿಸಿದ ಅನ್ಯಾಯ ಎಸಗುತ್ತಿರುವ ಗೂಂ’ಡಾ’ಗಳೆ ನೀವು. ನಿಮ್ಮ ಯೋಗ್ಯತೆ ಇಷ್ಟೇನಾ? ಮಕ್ಕಳ ಮೇಲೆ ದಾ’ಳಿ ಮಾಡುವಂತಹ ನೀವೆಂತ ಗಂಡಸರು? ಹೀಗೆ ಹಲವಾರು ಪದಗಳನ್ನು ಬಳಸಿ ಹಲವು ಅಧುಕಾರಿಗಳನ್ನು ಮತ್ತು ಕಮಲ್ ಪಂತರನ್ನು ತೀವ್ರವಾಗಿ ಬೈದಿದ್ದಾರೆ. ಇದಕ್ಕೆ ಕೆಲ ಸಹದ್ಯೋಗಿಗಳು ಸಾಥ್ ನೀಡಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ಸದ್ದು ಮಾಡುತ್ತಿವೆ.

[widget id=”custom_html-3″]