Advertisements

ಕನ್ನಡದ ಖ್ಯಾತ ನಟರ ಜೊತೆ ನಟಿಸಿದ ಈ ದೊಡ್ಡ ನಟಿ ಈಗ ನಾವು ಪ್ರತಿದಿನ ತಿನ್ನುವ ಚಾಕಲೇಟ್ ಕಂಪನಿಯ ಓನರ್.. ಇವರು ಯಾರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕಾಲ ಮನುಷ್ಯನ ಜೀವನ ಗುರಿಯನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸುತ್ತದೆ, ನೂರಾರು ಚಿತ್ರಗಳಲ್ಲಿ ನಟಿಸಿದ ಈ ನಟಿ ಈಗ ದೊಡ್ಡ ಚಾಕಲೇಟ್ ಕಂಪನಿಯನ್ನು ನಡೆಸುತ್ತಿದ್ದಾರೆ, ಅಷ್ಟೇ ಅಲ್ಲದೇ ಅದೆಷ್ಟೋ ಮಹಿಳೆಯರಿಗೆ ಉದ್ಯೋಗ ಅವಕಾಶ ಕಲ್ಪಿಸಿದ್ದಾರೆ.. ಆಗಾದ್ರೆ ಆ ನಟಿ ಯಾರು ಗೊತ್ತಾ? ನಟಿ ಶಾರದಾ, ದಕ್ಷಿಣ ಭಾರತದಲ್ಲಿ ಈ ನಟಿಯನ್ನು ನೋಡದ ವ್ಯಕ್ತಿ ಇರೋದಿಲ್ಲ ಅಷ್ಟು ದೊಡ್ಡ ನಟಿ ಇವರು. ರಾಜ್ ಕುಮಾರ್, ವಿಷ್ಣುವರ್ಧನ್ ಹಾಗು ಅನಂತ್ ನಾಗ್ ಜೊತೆ ಸೇರಿ ಹಲವಾರು ಚಿತ್ರಗಳಲ್ಲಿ ನಟಿಸಿದ ಈ ನಟಿ ತಮ್ಮ ಅಮೋಘ ನಟನೆಯ ಮೂಲಕ, ಅದ್ಬುತ ಕಂಠದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ..

Advertisements

ಟಾಪ್ ನಟಿಯಾಗಿದ್ದಾಗ ಮೂರು ಮಕ್ಕಳಿರುವ ಹಾಸ್ಯ ನಟ ಚೆಲಮ್ ರನ್ನು ಪ್ರೀತಿಸಿ ಮದುವೆಯಾದರು ಶಾರದಾ ಅವರು. ಆದರೆ ಕೆಲವು ವರ್ಷಗಳ ನಂತರ ಕುಡಿದು ಶೂ’ಟಿಂ’ಗ್ ಗೆ ಬರುತ್ತಿದ್ದ ಗಂಡ ಚೆಲಮ್ ಈ ನಟಿಯನ್ನು ಹೊಡೆಯುತ್ತಿದ್ದ.. ಹಾಗಾಗಿ ನ’ರಕ ತಾಳಲಾರದೇ ವಿ’ಚ್ಚೇ’ದನ ಪಡೆದರು ಎಂದು ಹೇಳಲಾಗುತ್ತಿದೆ. ಈ ನಟಿ ಎರಡನೇ ಮದುವೆ ಆದರೂ ಸಹ ಕೊನೆಗೆ ವಿ’ಚ್ಚೇ’ದನದೊಂದಿಗೆ ಕೊನೆಯಾಯಿತು.. ವಿವಾಹದ ಬಗ್ಗೆ ವೈರಾಗ್ಯ ಬೆಳಸಿಕೊಂಡ ಶಾರದಾ ಅವರು ತಮ್ಮ ತಮ್ಮನ ಮನೆಯಲ್ಲಿದ್ದು ಆತನ ಮಕ್ಕಳನ್ನು ತನ್ನ ಮಕ್ಕಳಂತೆ ಸಾಕುತ್ತಿದ್ದಾರೆ..

ಅದೇ ಸಮಯದಲ್ಲಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಲೊಟಸ್ ಅನ್ನೋ ಚಾಕ್ಲೇಟ್ ಕಂಪನಿಯನ್ನು ಆರಂಭಿಸಿದ ಶಾರದಾ ಅವರು ನೂರಾರು ಹಳ್ಳಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ.. ಈಗ ಪ್ರಸಿದ್ಧ ಚಾಕೊಲೇಟ್ ಕಂಪನಿಗಳಲ್ಲಿ ಲೊಟಸ್ ಚಾಕಲೇಟ್ ಕೂಡ ಒಂದು. ಭಾರತವಲ್ಲದೇ ವಿದೇಶಗಳಿಗೂ ಎಕ್ಸ್ಪೋ’ರ್ಟ್ ಆಗುವ ಈ ಚಾಕಲೇಟ್ ವಿದೇಶಗಳಲ್ಲಿ ಬಾರಿ ಬೇಡಿಕೆಯನ್ಜು ಹೊಂದಿದೆ.

ಈ ಕಂಪನಿಯಲ್ಲಿ ಎರಡು ಸಾವಿರ ಕಾರ್ಮಿಕರಿದ್ದು ನೂರಾರು ಕೋಟಿ ವ್ಯವಹಾರವನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.. ನಟನೆಯಲ್ಲಿ ಮಿಂಚಿದ ಶಾರದಾ ಅವರು ವ್ಯಾಪಾರದಲ್ಲೂ ಮಿಂಚುತ್ತಿದ್ದಾರೆ.. ಅವಕಾಶಗಳು ಕಡಿಮೆ ಆದಮೇಲೆ ಯಾರಾದರೂ ಅವಕಾಶ ಕೊಡ್ತಾರೆ ಎನೋ ಎಂದು ಕಾದು ಕೂರುವ ಬದಲು ತಮಗೆ ಇಷ್ಟವಾದ ಚಾಕ್ಲೇಟ್ ಕಂಪನಿ ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ ನಟ ಶಾರದಾ ಅವರ ಬಗ್ಗೆ ನೀವೇನು ಹೇಳಲು ಇಷ್ಟಪಡುತ್ತೀರಾ..