Advertisements

ಉಮಾಶ್ರೀಯವರ ನೆಚ್ಚಿನ ಮನೆ ಇದೇ ನೋಡಿ.. ಈ ಮನೆಗೆ ರಾತ್ರೋರಾತ್ರಿ ನುಗ್ಗಿದ ಇಬ್ಬರು ವ್ಯಕ್ತಿಗಳು ಮಾಡಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ನಟಿ ಉಮಾ ಶ್ರೀ ಕೂಡ ಒಬ್ಬರು.. ಅವರ ವಿಭಿನ್ನ ಶೈಲಿ ನಟನೆ ಮಾತು ಎಂತಹವರನ್ನು ಪರದೆಯ ಮುಂದೆ ಕೂರಿಸುವಂತದ್ದು. ಕೆಲವೊಂದು ಸಿನಿಮಾಗಳು ಬರೀ ಉಮಾಶ್ರೀಯವರಿಂದ ಸಕ್ಸಸ್ ಕಂಡಿವೆ ಅನ್ನೋದು ಅಷ್ಟೇ ಸತ್ಯ.. ಚಿತ್ರ ಹೀರೋಯಿನ್ ಗೆಲ್ತಾ ಅಥವಾ ಅದರಲ್ಲಿ ಪಾತ್ರ ಮಾಡಿರುವ ಉಮಾಶ್ರೀ ಅವರಿಂದ ಗೆಲ್ತಾ ಅನ್ನೊ ಗೊಂದಲಕ್ಕೆ ಸಿನಿಮಾ ವಿಮರ್ಶಕರು ಒಳಗಾಗುತ್ತಿದ್ದರು. ಅಂದರೆ ತಿಳಯುತ್ತೆ ಉಮಾಶ್ರೀಯವರ ನಟನ ಕೌಶಲ್ಯ ಹೇಗಿತ್ತು ಅನ್ನೋದು.. ಹಾಗಾದರೆ ಅವರ ಪ್ರೀತಿಯ ಮನೆ ಹೇಗಿದೆ. ಕೆಲವು ತಿಂಗಳ ಅಲ್ಲಿ ಏನು ನಡೆದಿತ್ತು ಗೊತ್ತಾ?

Advertisements

ಇದೇ ನೋಡಿ ನಟಿ ಉಮಾಶ್ರೀಯವರ ಪ್ರೀತಿಯ ಮನೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ವಿದ್ಯಾನಗರದಲ್ಲಿರುವ ಈ ಮನೆ ಅಂದರೆ ಉಮಾಶ್ರೀಯವರಿಗೆ ಅಚ್ಚುಮೆಚ್ಚು.. ಈಗ ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ನಟಿ ಉಮಾಶ್ರೀಯವರು ಸುಂದರ ಪರಿಸರದ ಮಧ್ಯೆ ಇರುವ ಈ ಮನೆಯಕ್ಕಿ ವಾಸಿಸುತ್ತಿದ್ದಾರೆ. ಆದರೆ ಕೆಲವು ತಿಂಗಳ ಹಿಂದೆ ಉಮಾಶ್ರೀಯವರು ಬೆಂಗಳೂರಿನ ಆರ್ ಆರ್ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ..

ಅವರು ಮನೆಯಲ್ಲಿ ಇಲ್ಲದಿರೋದನ್ನ ಅರಿತು ಹೊಂಚು ಹಾಕಿದ ಕ’ಳ್ಳರು ರಾತ್ರಿ ಹೊತ್ತಿನಲ್ಲಿ ಮನೆಗೆ ನುಗ್ಗಿ ಲಾಕರ್ ಹೊಡೆದು ಮನೆಯಲ್ಲಿದ್ದ ಹಣವನ್ನು ದೋಚಿದ್ದರು.. ನಂತರ ಕಾರ್ಯಾಚರಣೆ ನಡೆಸಿ ಇಬ್ಬರು ಕ’ಳ್ಳರನ್ನ ಹಿಡಿದ ಪೋಲಿಸರು ನಟಿ ಉಮಾಶ್ರೀ ಮನೆಯಲ್ಲಿ ಕ’ಳ್ಳತನ ಮಾಡಿದ್ದ 1 ಲಕ್ಷದ 94 ಸಾವಿರ ರೂಪಾಯಿಗಳನ್ನ ಕಳ್ಳರಿಂದ ವಶಪಡಿಸಿಕೊಂಡಿದ್ದಾರೆ. ಈಗ ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ನಟಿ ಉಮಾಶ್ರೀ ಅವರು ನಟನೆ ಮಾಡೋದು ಸ್ವಲ್ಪ ಕಡಿಮೆ ಮಾಡಿದ್ದಾದರು.. ಅವರು ಮಾಡಿರುವ ವಿಭಿನ್ನ ಪಾತ್ರಗಳು ಜನರ ಮನದಲ್ಲಿ ಅಚ್ಚಳಿಯದೇ ಉಳಿರುವುದುಂತು ಸತ್ಯ.