Advertisements

ಕನ್ನಡ ಚಿತ್ರರಂಗದ ಹೆಮ್ಮೆಯ ನಟ ಅವಿನಾಶ್ ಅವರ ಮದುವೆಯ ಸುಂದರ ಕ್ಷಣಗಳು ಹೇಗಿತ್ತು ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟಿ ಮಾಳವೀಕಾ ನಟ ಅವಿನಾಶ್ ಅವರು ಕಳೆದ ಫೆಬ್ರವರಿ 28 ರಂದು ತಮ್ಮ 20ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಮಾಳವೀಕಾ ಹಾಗು ಅವಿನಾಶ್ ಪ್ರೀತಿಸಿ ಮದುವೆಯಾಗಿರುವುದು ಎಲ್ಲರಿಗೂ ತಿಳಿದೆ ಇದೆ. ಪೆಬ್ರವರಿ 28, 2001 ರಲ್ಲಿ ಈ ದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು.. ಮಾಳವೀಕಾ ಹಾಗು ಅವಿನಾಶ್ ಅವರು ತಮ್ಮ 20 ವರ್ಷದ ಸುದೀರ್ಘ ದಾಂಪತ್ಯ ಸವಿಯನ್ನು ಸವಿದಿದ್ದಾರೆ. ಮಾಳವೀಕಾ ಹಾಗು ಅವಿನಾಶ್ ಅವರು ಕನ್ನಡ ಚಿತ್ರರಂಗದಲ್ಲಿ ಈಗಲೂ ತುಂಬಾ ಬ್ಯುಸಿಯಾಗಿದ್ದಾರೆ..

Advertisements

ಇನ್ನೂ ಮಾಳವೀಕಾ ಅವಿನಾಶ್ ಅವರು ಕಳೆದ ಪೆಬ್ರವರಿ 28 ರಂದು ತಮ್ಮ 20ನೇ ವಿವಾಹ ವಾರ್ಷಿಕೋತ್ಸವವನ್ನು ತುಂಬಾ ಸಂಭ್ರಮ ಹಾಗು ಸಡಗರದಿಂದ ಆಚರಿಸಿಕೊಂಡರು. ಮಾಳವೀಕಾ ಅವಿನಾಶ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅವರ ಕೆಲವು ಮದುವೆ ಪೊಟೊಗಳನ್ನು ಹಂಚಿಕೊಂಡಿದ್ದರು.. ಇದೇ ದಿವಸದ 20 ವರ್ಷದ ಹಿಂದಿನ ಪೊಟೊಗಳು. ಸುಖ ದುಃಖ, ಹೇಳು ಬೀಳುಗಳನ್ನು ಜೀವನದಲ್ಲಿ ಒಟ್ಟಿಗೆ ದಾಟಿಕೊಂಡು ಬಂದಿದ್ದೀವಿ..

ಹಲವಾರು ಕಷ್ಟದ ಪರಿಸ್ಥಿತಿಗಳನ್ನು ಹಾಗು ಸುಖದ ಕ್ಷಣಗಳನ್ನು ಇಬ್ಬರು ಒಟ್ಟಿಗೆ ಹಂಚಿಕೊಂಡಿದ್ದೀವಿ ಎಂದು. ಅಭಿಮಾನಿಗಳೊಂದಿಗೆ ತಮ್ಮ ಜೀವನದ ಹಳೆಯ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಸಿನಿಮಾ ರಂಗದ ಗಣ್ಯರು ಅಭಿಮಾನಿಗಳು ಹಾಗೂ ಮಾಳವೀಕಾ ಮತ್ತು ಅವಿನಾಶ್ ಅವರ ಸ್ನೇಹಿತರೆಲ್ಲರು ಈ ದಂಪತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ..