Advertisements

ಸೈಕಲ್ ನಲ್ಲಿ ಪ್ರಚಾರ, ಗುಡಿಸಲಿನಲ್ಲಿ ವಾಸ.. ಈ ಕೇಂದ್ರ ಮಂತ್ರಿ ಬಗ್ಗೆ ತಿಳಿದರೆ ನಿಜಕ್ಕೂ ಆಶ್ಚರ್ಯ..

Kannada Mahiti

ನಮಸ್ತೆ ಸ್ನೇಹಿತರೆ, ಲೋಕಸಭಾ ಎಲೆಕ್ಷನ್ ನಲ್ಲಿ ಗೆಲ್ಲಬೆಕಂದರೆ ಏನಿಲ್ಲ ಅಂದ್ರು 10 ಕೋಟಿ ಇಂದ ಹಿಡಿದು 200 ಕೋಟಿವರೆಗೂ ಖರ್ಚು ಮಾಡಬೇಕು. ಹಣಬಲ, ತೋಳುಬಳ ರಾಜಕೀಯ ಹಿನ್ನೆಲೆ ಇರಬೇಕು.. ಜನ ಸಾಮಾನ್ಯರು ಎಂಪಿ ಆಗೋದಂತು ಕನಸಿನ ಮಾತು. ಆದರೆ ಈ ವ್ಯಕ್ತಿ ಮಾತ್ರ ಕನಸನ್ನ ನನಸು ಮಾಡಿದ್ದಾರೆ.. ಇವರು ಯಾರು, ಹೇಗೆ ಲೋಕಸಭಾ ಎಲೆಕ್ಷನ್ ಗೆದ್ದರು, ಹೇಗೆ ಕೇಂದ್ರದ ಮಂತ್ರಿ ಆದ್ರೂ ಎಂದು ತಿಳಿಯೋಣ. ಇವರ ಹೆಸರು ಪ್ರತಾಪ್ ಸಾರಂತಿ.. ಹೋಯ್ಸ ರಾಜ್ಯದ ಸಾಮಾನ್ಯರಲ್ಲಿ ಸಾಮಾನ್ಯರು ಇವರು‌. ಇರುವ ಸ್ವಲ್ಪ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಗುಡಿಸಲು ಮನೆಯಲ್ಲಿ ವಾಸವಿದ್ದಾರೆ.

Advertisements

ಇವರಿಗೆ ಸ್ವಲ್ಪ ಮನೆ ಕೂಡ ಇಲ್ಲ.. ಮದುವೆಯನ್ನ ಮಾಡಿಕೊಳ್ಳದ ಪ್ರತಾಪ್ ಸಾರಂತಿ   ಕಳೆದ ವರ್ಷ ತಾಯಿಯನ್ನು ಕಳೆದುಕೊಂಡ ಕಾರಣ ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದಾರೆ.. ಮೋದಿಯ ಅಪ್ಪಟ ಅಭಿಮಾನಿಯಾಗಿರುವ ಪ್ರತಾಪ್ ಸಾರಂಗಿ ಅವರು ಜನಕ್ಕೆ ಏನಾದರೂ ಮಾಡಬೇಕು ಎಂದು ಮೊದಲು ಬಿಜೆಪಿ ಕಾರ್ಯಕರ್ತನಾಗಿ ಸೇರಿಕೊಂಡು. ನಂತರ ನೀಲಗಿರಿ ಕ್ಷೇತ್ರದಿಂದ ವಿಧಾನ ಸಭಾ ಚುನಾವಣೆಯಲ್ಲಿ ನಿಂತು ಎರಡು ಬಾರಿ ಎಮ್.ಎಲ್.ಎ ಆಗಿ ಆಯ್ಕೆಯಾದರು.. ಎರಡು ಬಾರಿ ಎಮ್.ಎಲ್.ಎ ಹಾಗಿದ್ರೂ ಇವರ ಆಸ್ತಿಯಲ್ಲಿ ಒಂದು ರುಪಾಯಿ ಕೂಡ ಹೆಚ್ಚಾಗಿಲ್ಲ ಅಂದರೆ ಗೊತ್ತಾಗುತ್ತೆ..

ಇವರು ಎಷ್ಟು ನಿಯತ್ತಿನ ಮನುಷ್ಯ ಎಂದು ಈಗಲೂ ತನಗಿರುವ ಸೈಕಲ್ ಹೋಡಾಡುತ್ತಾರೆ. ಇವರ ನಿಷ್ಠೆ ಮತ್ತು ಶ್ರದ್ಧೆ ನೋಡಿದ ಮೋದಿ ಲೋಕಸಭಾ ಚುನಾವಣೆಯಲ್ಲಿ ಬಲಸೂರು ಕ್ಷೇತ್ರದಿಂದ ಸೀಟ್ ಕೊಟ್ಟರು.. ನಾಮಪತ್ರ ಸಲ್ಲಿಸುವಾಗ ಇವರು ಘೋಷಿಸಿಕೊಂಡ ಆಸ್ತಿಯ ಮೊತ್ತ 169 ರುಪಾಯಿ.  ಯಾಕೆಂದರೆ ಅವರ ಬಳಿ ಇದ್ದದ್ದು ಅಷ್ಟೇ. ಎಂದಿನಂತೆ ಸೈಕಲ್ ನಲ್ಲಿ ಊರು ಊರಿಗೆ ಹೋಗಿ ಚುನಾವಣ ಪ್ರಚಾರ ಮಾಡಿದ ಪ್ರತಾಪ್ ಸಾರಂಗಿ ಲೋಕಸಭಾ ಚುನಾವಣೆಯಲ್ಲಿ ಜಯಬೇರಿ ಸಾಧಿಸಿದ್ರೂ..

ದೆಹಲಿಗೆ ಹೋಗಲು ಹೇಗೆ ರೆಡಿ ಆಗ್ತಿದ್ದಾರೆ ನೋಡಿ. ನೆಲದ ಮೇಲೆ ಕೂತು ಒಂದು ಬ್ಯಾಗಿನೊಳಗೆ ತನಗಿರುವ ಎರಡು ಮೂರು ಜೊತೆ ಬಟ್ಟೆಯನ್ನು ಇಟ್ಟುಕೊಳ್ಳುತ್ತಿದ್ದಾರೆ. ಇವರ ನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನ ಮೆಚ್ಚಿ ಇವರನ್ನ ಕೇಂದ್ರದ ಮಂತ್ರಿಯನ್ನಾಗಿ ಮಾಡಲಾಗಿದೆ.. ಇಂತಹವರು ನಮ್ಮ ಭಾರತ ದೇಶಕ್ಕೆ ಬೇಕಾಗಿದೆ. ಯೋಜನೆಗಳ ಹೆಸರಲ್ಲಿ, ಕಮೀಷನ್ ಹೆಸರಲ್ಲಿ, ಹೊಸ ಪ್ರಾಜೆಕ್ಟ್ ಹೆಸರಲ್ಲಿ ಜನರ ದುಡ್ಡು ತಿಂದು ತೇಗಿ ಅವರ ಮೊಮ್ಮಕ್ಕಳಿಗೂ ಆಗುವಷ್ಟು  ಹಣವನ್ನ ಹೊಡೆಯುವ ರಾಜಕಾರಣಿಗಳು ನಮಗೆ ಬೇಕಾಗಿಲ್ಲ ಅಲ್ಲವೇ ನೀವೆನಂತೀರಾ..