Advertisements

ತಾಯಿ ಮತ್ತು ಮಗ ನೆರವನ್ನು ಮಾಡಲು ಹಣವನ್ನ ಎಲ್ಲಿಂದ ತಂದಿದ್ದಾರೆ ಗೊತ್ತಾ? ತಿಳಿದರೆ ನೀವು ಕೂಡ ಶಾಕ್ ಆಗ್ತೀರಾ..

Cinema

ನಮಸ್ತೆ ಸ್ನೇಹಿತರೆ, ನಟಿ ಲೀಲಾವತಿ ಹಾಗು ಅವರ ಮಗ ವಿನೋದ್ ರಾಜ್ ಅವರು ಕೂಡ ಸಾಮಾನ್ಯ ಜನತೆಗೆ ಹಾಗು ದಿನಕೂಲಿ ಕಾರ್ಮಿಕರಿಗೆ ನೆರವಾಗ್ತಿದ್ದಾರೆ.. ಆದರೆ ಈ ನೆರವನ್ನ ನೀಡಲು ಹಣವನ್ನ ಎಲ್ಲಿಂದ ತಂದರು ಅಂತ ಕೇಳಿದರೆ ನೀವು ಕೂಡ ಗಾಬರಿಯಾಗ್ತೀರಾ. ಇದೆಲ್ಲದರ ಮಧ್ಯೆ ಇದೀಗ ಚಿತ್ರರಂಗದ ಜೂನಿಯರ್ ಕಲಾವಿದರಿಗೆ ನೆರವು ನೀಡಲು ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಹಾಗು ಅವರ ಮಗ ವಿನೋದ್ ರಾಜ್ ಅವರು ಮುಂದಾಗಿದ್ದಾರೆ.. ಇನ್ನೂ ಇಂತಹ ನೆರವು ನೀಡಲು ಹಣಕಾಸಿನ ತಳಹದಿ ಇರಬೇಕು.

Advertisements

ಈ ತಾಯಿ ಮತ್ತು ಮಗ ನೆರವನ್ನು ಮಾಡಲು ಹಣವನ್ನ ಎಲ್ಲಿಂದ ತಂದಿದ್ದಾರೆ ಅಂತ ತಿಳಿದರೆ ನೀವು ಕೂಡ ಶಾಕ್ ಆಗ್ತೀರಾ.. ನಟಿ ಲೀಲಾವತಿ ಅವರು ತಮ್ಮ ಆಸ್ತಿಯನ್ನ ಮಾರಿ ತಮ್ಮ ಬಳಿ ಇಟ್ಟುಕೊಂಡಿದ್ದ ಹಣದಲ್ಲಿ ಜೂನಿಯ ಕಲಾವಿದರಿಗೆ ಆಹಾರಗಳನ್ನು ನೀಡಲು ಮುಂದಾಗಿದ್ದಾರೆ. ಇದು ವಿಚಿತ್ರ ಅನಿಸಿದರು ಕೂಡ ಸತ್ಯವಾದದ್ದು.. ನಟಿ ಲೀಲಾವತಿ ಹಾಗು ಅವರ ಮಗ ತಮ್ಮ ಸ್ವಂತ ಆಸ್ತಿಯನ್ನು ಮಾರಿ ಅದರಿಂದ ಬಂದ ಹಣದಿಂದ ಜೂನಿಯರ್ ಕಲಾವಿದರಿಗೆ ಆಹಾರದ ಕಿಟ್ ಗಳನ್ನ ನೀಡುತ್ತಿದ್ದಾರೆ.

ನಿಜವಾಗ್ಲೂ ಇವರ ನೆರವು ಮೆಚ್ಚುವಂತದ್ದು ಇನ್ನೂ ಇವರ ನೆರವಿಗೆ ಸಂಬಂಧಿಸಿದಂತೆ ಸಾಕಷ್ಟು ಜನ ಮೆಚ್ಚುಗೆ ‌ನೀಡಿದ್ದು ಇವರನ್ನ ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಿದ್ದಾರೆ.. ಇವರಿಗೆ ಸಾಕಷ್ಟು ಜಮರ ಬೆಂಬಲ ಕೂಡ ಒದಗಿ ಬರುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ಹಿರಿಯ ನಟಿ ಲೀಲಾವತಿ ಹಾಗು ಅವರ ಮಗ ವಿನೋದ್ ರಾಜ್ ಅವರ ಈ ಸಹಾಯವನ್ನ ಎಂದೆಂದಿಗೂ ಕೂಡ ಮರೆಯಲಾಗದು.