ನಮಸ್ತೇ ಸ್ನೇಹಿತರೆ, ಮನುಷ್ಯ ಅಂದಮೇಲೆ ಸ್ನೇಹ ಸಂಬಂಧವನ್ಮ ಪೋಷಿಸಬೇಕಾಗುತ್ತೆ.. ಸ್ನೇಹ ಸಂಬಂಧವನ್ನ ಬೆಳೆಸಬೇಕಾಗುತ್ತೆ. ಅಂತಹ ಕೆಲಸಗಳು ಬೇರೆ ಬೇರೆ ಕ್ಷೇತ್ರಗಳಲ್ಲಿ ನೋಡುತ್ತಿರುತ್ತೇವೆ.. ಆದರೆ ಸಿನಿಮಾ ರಂಗದಲ್ಲಿ ಕಡಿಮೆ ಇರುವ ಮಾತನ್ನು ನಾವು ಹೇಳ್ತಾಯಿದ್ದೇವೆ.. ಆದರೆ ಆ ಊಹೆಯನ್ನ ಆ ಮಾತನ್ನ ಸುಳ್ಳುಗಿಸಿದ್ದಾರೆ ನಟಿ ಶೃತಿ ಅಂಡ್ ಗ್ಯಾಂಗ್. ನಟಿ ಲೀಲಾವತಿ ಹಿರಿಯ ನಟಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸಧ್ಯ ವಿಶ್ರಾಂತಿ ಜೀವನದಲ್ಲಿದ್ದಾರೆ.. ಯಾರ ಸಹವಾಸವು ಬೇಡ, ಯಾರ ಗೋಜು ಬೇಡ ಅಂಥ ತೋಟದ ಮನೆಯಲ್ಲಿ ಮಗನ ಜೊತೆಗೆ ತೋಡದ ನಡುವೆ ನೆಮ್ಮದಿಯಾಗಿ ಇದ್ದಾರೆ. ಆದರೆ ಹಾಗಾಗ ಅರೋಗ್ಯ ತಪ್ಪಿತಾ ಇರ್ತಾರೆ.. ಇತ್ತೀಚೆಗಷ್ಟೇ ಜಾರಿ ಬಿ’ದ್ದಿ’ದ್ರು ಈಗಾಗಿ ಬೆನ್ನಿನ ಮೂ’ಳೆಗೆ ಪೆ’ಟ್ಟಾ’ಗಿತ್ತು..

ಈಗಾಗಿ ವೈದ್ಯರು ಸೂಚನೆಯನ್ನ ಕೊಟ್ಟಿದ್ರು. ಒಂದು ತಿಂಗಳು ಸಂಪೂರ್ಣವಾಗಿ ನೀವು ರೆಸ್ಟ್ ಮಾಡಬೇಕಾಗುತ್ತೆ ಅಂತೇಳಿ. ಆಗ ಸಹಜವಾಗಿ ಅಭಿಮಾನಿಗಳು ಆ’ತಂ’ಕಕ್ಕೆ ಹೋಳಗಾಗಿದ್ರು.. ಆದರೆ ವೈದ್ಯರು ಸ್ಪಷ್ಟನೆ ಕೊಟ್ಟಿದ್ರು ಯಾವುದೇ ರೀತಿಯಲ್ಲು ಕೂಡ ಆತಂ’ಕ’ಕ್ಕೆ ಹೊಳಗಾಗುವಂತ ಅವಶ್ಯಕತೆ ಇಲ್ಲಾ ಅಂಥ. ಇನ್ನೂ ಆಗ್ಲೂ ಕೂಡ ಅಷ್ಟೇ ಹಿರಿಯ ನಟಿ ಸುಧಾರಾಣಿ ಇವರೆಲ್ಲರೂ ಕೂಡ ಮನೆಗೆ ಹೋಗಿ ಆ’ರೋ’ಗ್ಯವನ್ನ ವಿಚಾರಿಸಿಕೊಂಡು ಬಂದಿದ್ರು. ಅವರ ಜೊತೆಗೆ ಒಂದಿಷ್ಟು ಅ’ವಿ’ಸ್ಮರಣೀಯ ಕ್ಷಣಗಳನ್ನ ಕಳೆದು ಬಂದಿದ್ರು.. ಅವರಿಗೆ ಬೇಸರ ಆಗಬಾರದು ಅಂಥ ಹಾಗಾಗ ಅವರ ಮನೆಗೆ ಬೇಟಿ ಕೊಡುವಂತಹ ಕೆಲಸವನ್ನ ಈ ತಂಡ ಮಾಡ್ತಿದ್ರು..

ಈಗ ಮತ್ತೊಮ್ಮೆ ನಟಿ ಶೃತಿ, ಹೇಮಾ ಚೌದರಿ, ಅದೇ ರೀತಿ ಹಿರಿಯ ನಟಿ ಆಗಿರುವಂಥ ಭಾರತಿ. ಇವರೆಲ್ಲರು ಕೂಡ ಲೀಲಾವತಿ ಮನೆಗೆ ಹೋಗಿದ್ದಾರೆ.. ಶೃತಿ ಅವರೇ ಕೈಯಾರೆ ದೊಣ್ಣೆ ಬಿರಿಯಾನಿಯನ್ನ ಮಾಡಿಕೊಂಡು ಹೋಗಿದ್ರು. ಅಲ್ಲಿ ಎಲ್ಲರಿಗೂ ಕೂಡ ಬಡಿಸಿ ಖುಷಿಖುಷಿಯಾಗಿ ಎಲ್ಲರೂ ಲೀಲಾವತಿ ಅಮ್ಮನ ಅವರ ಜೊತೆ ಅವಿಸ್ಮರಣೀಯ ಕ್ಷಣಗಳನ್ನ ಕಳೆದಿದ್ದಾರೆ.. ಈ ಎಲ್ಲಾ ಕ್ಷಣಗಳನ್ನು ನೋಡ್ತಾಯಿದ್ದರೆ ಎಂಥವರಿಗೂ ಕೂಡ ಅರೇ ಕ್ಷಣ ಖುಷಿಯಾಗುತ್ತೆ..

ಒಬ್ಬರನ್ನ ಸಿನಿಮಾರಂಗದಿಂದ ಮೂಲೆ ಗುಂಪು ಮಾಡ್ತು ಅಂದ್ರೆ ಎಲ್ಲರೂ ಕೂಡ ಮೂಲೆ ಗುಂಪು ಮಾಡೋದಕ್ಕೆ ಹೋಗ್ಬಾರ್ದು. ಒಂದಷ್ಟು ಜನ ಆದ್ರು ಅವರ ಪರವಾಗಿ ನಿಂತುಕೊಳ್ಳಬೇಕಾಗುತ್ತೆ.. ಅವರಿಗೆ ಆಸರೆಯಾಗಿ ನಿಲ್ಲಬೇಕಾಗುತ್ತೆ.. ಶೃತಿ ತಂಡ ಹಾಗಾಗ ಇಂಥ ಕೆಲಸವನ್ನ ಮಾಡ್ತಾನೆ ಇರುತ್ತೆ. ಮನೆಗೆ ಹೋಗ್ತಾರೆ ಖುಷಿ ಖುಷಿಯಾಗಿ ಕಾಲವನ್ನ ಕಳೆಯುತ್ತಾರೆ.. ಅವರಿಗೂ ಕೂಡ ಒಂದಷ್ಟು ಖುಷಿಯಾಗಿಸುವಂತಹ ಮಾತುಗಳನ್ನು ಮಾತಾಡಿ ಬರ್ತಾರೆ. .