Advertisements

ಐದು ವರ್ಷದ ಹೆಣ್ಣು ಮಗು ಮತ್ತೊಂದು ಮಗುವಿಗೆ ಜನ್ಮ ನೀಡಿದ ಸತ್ಯ ಘ’ಟ’ನೆ.. ವೈದ್ಯ ಲೋಕವೇ ಶಾ’ಕ್.

Kannada Mahiti

ಪ್ರೀತ ವಿಕ್ಷಕರೆ ಪ್ರತಿ‌ ಹೆಣ್ಣು ತಾಯಿಯಾಗೂದು ಪ್ರಕೃತಿ‌ ನಿಯಮ ಅಷ್ಟೆ ಸಾಮಾನ್ಯ ವಿಷಯ.. ನಾವು ಇದಿನ ಹೇಳ್ತಿರೊ ತಾಯಿ ಬಗ್ಗೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಜೊತೆ ತುಸು ಕೌತುಕಾನು ಆಗುತ್ತೆ. 1939 ರಲ್ಲಿ ಪೆರವು ದೇಶದಲ್ಲಿ‌ ನಡೆದ ಘ’ಟ’ನೆಯಿದು. ಒಬ್ಬ ತಾಯಿ ಗಂಡು ಮಗುವಿಗೆ ಜನ್ಮ ನೀಡ್ತಾಳೆ. ಆಗ ಆ ತಾಯಿಯ ವಯಸ್ಸು 5 ವರ್ಷ 7 ತಿಂಗಳಾಗಿದ್ದು ಇಡಿ ವೈದ್ಯ ಲೋಕವೆ ಅ’ಚ್ಚ’ರಿ ಪಟ್ಟಿದ್ದು ಮತ್ತು ಇಕೆ ಜಗತ್ತಿನ ಅತಿ‌ ಕಿರಿ ವಯಸ್ಸಿನ ತಾಯಿ ಎಂದು ಸುದ್ದಿಯಾದಳು. ಯಾರು ಇಕೆ, ಎನಿದು ಈ‌ ಕಥೆ ಅಂತಿರಾ ಇಲ್ಲಿದೆ ನೋಡಿ ಫುಲ್ ಸ್ಟೋರಿ. ಕೇವಲ 5ನೇ ವರ್ಷಕ್ಕೆ ತಾಯಿಯಾದ ಇಕೆ ಲಿನಾ ಮಿಡಿನಾ.ಇದನ್ನು ಪ್ರಕಾಶನ್ ಪ್ರಿಬರ್ಟಿ ಎಂದು ಹೆಸರಿಸಿತ್ತು ಈ‌ ವೈದ್ಯಲೋಕ. ಇಕೆ ಹುಟ್ಟಿದು 1934 ರ ಪೆರವು ದೇಶದ ಟಿಕ್ರಾಪುನಗರ. ತಂದೆ ಬೆಳ್ಳಿ ಸಾಮಾನುಗಳ ವ್ಯಾಪಾರಿಯಾಗಿದ್ದ ಟಿಬ್ರೆಲೊ‌ ಮೆಡಿನಾ ಹಾಗೂ ತಾಯಿ ವಿಕ್ಟೊರಿಯಾ ಒಂಬತ್ತು ‌ಮಕ್ಕಳಲ್ಲಿ ಲೀನಾ ಒಬ್ಬಳು. ಎಕಾಎಕಿ‌ ಮಗಳ ಹೊಟ್ಟೆ ಹೊತಿಕೊಂಡಿರಿವುದನ್ನ‌ ಕಂಡ ಪಾಲಕರು ಗಾಬರಿಯಿಂದ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯ ಗೆರಾಲ್ಡೊ ಅವರು ಸ್ಕ್ಯಾ’ನ್ ‌ಮಾಡಿದಾಗಲೆ ಗೊತ್ತಾಗಿದ್ದು..

Advertisements

[widget id=”custom_html-3″]

ಈ ಪುಟ್ಟ ಬಾಲಕಿ 7 ತಿಂಗಳ ಗ’ರ್ಭ’ವತಿ ಎಂದು. ಹೆಚ್ಚಿನ ಚಿಕಿತ್ಸೆಗಾಗಿ ಪೆರವು ರಾಜಧಾನಿ ಲೆಮ್ಮಾಗೆ ಕಳಿಸಲಾಯಿತು. 1931 ನೆ ವರ್ಷದಲ್ಲಿ ಜುಲೈ 16 ರಂದು ದಿಸ್ ಯಾನ್ ಎಂಟಿ ಪತ್ರಿಕೆ‌ ಸೇರಿ‌ ಹಲವು ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸಿದವು. ದೇಶದ ಲಾಕ್ ಕ್ರೊನಿಕಾ ಪತ್ರಿಕೆ ಸ್ಟುಡಿಯೋ ‌ಬಾಲಕಿ‌ ಚಿ’ಕಿ’ತ್ಸೆಗೆ 5000ಡಾಲರ್ ನೀಡುವುದಾಗಿ ಹಾಗೂ ಅದರ ಬದಲಿ ಬಾಲಕಿಯ ಚಿಕಿತ್ಸೆಯ ವಿಡಿಯೋ ಮಾಡುವ ಕುರಿತು ಬೇಡಿಕೆ‌ ಇಟ್ಟಿದ್ದು ಅದನ್ನ‌ ಆಸ್ಪತ್ರೆ‌ ನಿರಾಕರಿಸಿತು. ಈ ಕುರಿತು ಜವಾಬ್ದಾರಿ ಹೊತ್ತಿದ್ದ ವೈದ್ಯ ಗೆರಾಲ್ಡೊ ಈ ವಿಷಯದ ಕುರಿತು ಡಾಕುಮೆಂಟ್ರಿ ಮಾಡಿದ್ದು ಹಲವು ಪೋಟೊಗಳನ್ನು ಕೂಡ ಸೆರೆಹಿಡಿದ್ದು ಇಂದಿಗೂ ಅಂತರ್ಜಾಲದಲ್ಲಿ ಲಭ್ಯವಿದೆ. 1939 ರಲ್ಲಿ ಗಂಡು‌ ಮಗುವಿಗೆ ಜ’ನ್ಮ ನೀಡಿದ್ದು ವಯಸ್ಸು 5 ವರ್ಷ 7 ತಿಂಗಳು. 2 ಕೆಜಿ 5 ಗ್ರಾಮ ತೂಕ ಹೊಂದಿದ್ದು ಸಿಜರಿನ್ ಮೂಲಕ ಈ ಆಪರೆಷನ್ ಸ’ಕ್ಸೆ’ಸ್ ಅಗಿತ್ತು. ಅ’ಪ್ರಾ’ಪ್ತ‌ ವಯಸ್ಸಿಗೆ ಮೈ ನೆರೆಯುವುದು ಅಥವಾ ಪ್ರ’ಕಾ’ಸೆಸ್ ಪ್ರೆ’ಬ’ಲ್ಟಿಗೆ ಇಕೆ‌ ಮೊದಲ‌ ದಾಖಲೆ.

[widget id=”custom_html-3″]

4 ವರ್ಷಕ್ಕೆ ಋತುಮತಿಯಾಗಿದ್ದು 8 ನೇ ತಿಂಗಳಿಗೆ ಇಸ್ಟ್ರೊಜನ್ ಹಾರ್ಮೋನ್ ಉತ್ಪತ್ತಿ ಹಾಗೂ ತನ್ನ 3 ನೇ ಇಳಿ ವಯಸ್ಸಿನಲ್ಲೆಯೆ ಈ ಬಾಲಕಿ ಋತುಮತಿಯಾಗಿದ್ದು ವೈದ್ಯರ ಚಿಕಿತ್ಸೆಯಿಂದ ಪತ್ತೆಯಾಗಿತ್ತು. ಇನ್ನು ಇಕೆ ಗ’ರ್ಭ’ಕ್ಕೆ ಯಾರು ಕಾರಣ ಎಂದು ಪತ್ತೆ ಸಿಗದಾಗ, ಹಲವು ಅನುಮಾನಗಳಲ್ಲಿ ತಂದೆಯನ್ನು ಅ’ಪ’ರಾಧಿ ಎಂದು ಪರಿಗಣಿಸಿದ ಮೇಲೆ ಡಿಎನ್ಎ ವರದಿ ಮೂಲಕ ಆತ ನಿ’ರಪ’ರಾದಿ ಎಂದು ಸಾಬಿತಾಗಿತ್ತು. ಆ ಮಗು 10 ವರ್ಷದ ಕಳೆದ ಮೆಲೆ ತಾನು ಅಕ್ಕ ಅಂದುಕೊಂಡಿದ್ದವಳು ಆತನ ತಾಯಿ ಎಂಬ ಸತ್ಯ ತಿಳಿಯಿತು. 1972 ರಲ್ಲಿ ಲಿನಾ ಮದುವೆಯಾಗ್ತಾಳೆ ಹಾಗೂ ಲಿಮಾದ ಆಸ್ಪತ್ರೆಯೊಂದರಲ್ಲಿ ಸೆಕ್ರೆಟರಿಯಾಗಿ ಕೆಲಸ ನಿರ್ವಹಿಸುತ್ತಾಳೆ‌. 1979 ರಲ್ಲಿ ಆಕೆಯ ಮಗ ಬೋನ್ ಡಿ’ಸಿ’ಸ್ ಮೃ’ತ’ಪಡುತ್ತಾನೆ. ಮುಂದೆ ಆಕೆ ಮತ್ತೂಂದು ಮಗುವಿಗೆ ಜನ್ಮ ನೀಡ್ತಾಳೆ. ಹೀಗೆ ಈಕೆಯ ಕುರಿತು ಅನೇಕ ವರದಿಗಳು , ಸಂಶೋದನೆಗಳು ನಡೆಯುತ್ತವೆ. ಈ ವಿಷಯ ಅಚ್ಚರಿಯಾದ್ರು ನಂಬಲೆ ಬೇಕು..