Advertisements

ಲಾಕ್ ಡೌನ್ ದಿನವೂ ಕೂಡ ರಸ್ತೆಯ ಬದಿಯಲ್ಲಿ ಹೂವನ್ನು ಮಾರುತ್ತಿದ್ದ ಅಜ್ಜಿ.. ಅಲ್ಲಿಗೆ ಬಂದ ಇಬ್ಬರು ಪೋಲಿಸರು ಮಾಡಿದ್ದೇನು ಗೊತ್ತಾ? ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು.

Kannada Mahiti

ನಮಸ್ತೆ ಸ್ನೇಹಿತರೆ, ಒಂದು ವರ್ಷದ ಹಿಂದೆ ಚೀನಾದಲ್ಲಿ ಹುಟ್ಟಿದ ಕ’ರೋನ ಇಡೀ ದೇಶಗಳಿಗೆ ಹರಡಿತ್ತು.. ಆಗ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕ’ರೊನವನ್ನು ಹೋಡಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿತ್ತು.. ಹೌದು ಲಾಕ್ ಡೌನ್ ಮಾಡಿ ಎಲ್ಲರೂ ಮನೆಯಲ್ಲೇ ಇರುವಂತೆ ಸರ್ಕಾರ ಮನವಿ ಮಾಡಿಕೊಂಡಿತ್ತು. ಅದರಂತೆ ಜನರು ಕೂಡ ಸರ್ಕಾರ ಆದೇಶಕ್ಕೆ ಸ್ಪಂಧಿಸಿದ್ದರು.. ಇನ್ನು ಆಗಿನಿಂದಲೂ ಕೂಡ ಸ್ವಲ್ಪ ಮಟ್ಟಿಗೆ ಕ’ರೋನ ಸುಧಾರಣೆಗೆ ಬಂದಿತ್ತು.. ಆದರೆ ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕ’ರೋ’ನ ತಾಂಡವ ಆಡುತ್ತಿದೆ.. ಹೌದು ಸೋಂ’ಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಸಾ’ವಿ’ನ ಸಂಖ್ಯೆಯು ಹೆಚ್ಚಾಗುತ್ತಿದೆ. ಇದರಿಂದ ತಟ್ಟನೆ ಎಚ್ಚೆತ್ತ ಸರ್ಕಾರ ಮತ್ತೆ ಲಾಕ್ ಡೌನ್ ಮಾಡಿದ್ದಾರೆ..

Advertisements

ಇನ್ನೂ ಈ ಲಾಕ್ ಡೌನ್ ಮಾಡಿರುವುದು ಒಳ್ಳೆಯದೇ ಏಕೆಂದರೆ ಜನರು ಹೆಚ್ಚಾಗಿ ಓಡಾಡಿದರೆ ಕ’ರೋ’ನ ಸೋಂ’ಕಿತರ ಸಂಖ್ಯೆ ಹೆಚ್ಚಾಗುತ್ತದೆ ಅಲ್ಲವೇ.. ಆದರೆ ಸರ್ಕಾರ ಲಾಕ್ ಡೌನ್ ಮಾಡಿದ್ದಾರೆ ಹೊರತು ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ. ಈ ಲಾಕ್ ಡೌನ್ ನಲ್ಲಿ ದಿನ ಕೂಲಿ ಮಾಡುವವರು, ತರಕಾರಿ ಮಾರುವವರು, ರಸ್ತೆಗಳ ಬದಿಯಲ್ಲಿ ವ್ಯಾಪಾರ ಮಾಡುವವರು, ಸಣ್ಣ ಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುವವರ ಗತಿ ಏನಾಗುತ್ತಿದೆ.. ಒಂದು ತುತ್ತು ಊಟಕ್ಕು ಸಹ ಪರದಾಡುತ್ತಿದ್ದಾರೆ. ಆ ದಿನದಲ್ಲಿ ದುಡಿದ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದರು.. ಆದರೆ ಈಗ ಮನೆಯಲ್ಲೇ ಕೂರುವಂತಾಗಿದ್ದು ಕೈಯಲ್ಲಿ ಹಣವಿಲ್ಲದೇ ತಿನ್ನಲು ಊಟ ಇಲ್ಲದೇ ಪರದಾಡುತ್ತಿರುವುದು ನಾವು ನೋಡುತ್ತಿದ್ದೇವೆ.

ಸರ್ಕಾರ ಇದರ ಕಡೆಗೂ ಗಮನ ಕೊಡುತ್ತಿಲ್ಲ.. ಇನ್ನೊಂದು ಕಡೆ ರೋ’ಗಿಗಳಿಗೆ ಬೇಕಾದ ಸರಿಯಾದ ಸೌಲಭ್ಯಗಳನ್ನು ಒದಗಿಸುತ್ತಿಲ್ಲ.. ಇನ್ನೂ ಇದರ ಮದ್ಯೆ ಡಾಕ್ಟರ್ ಗಳಿಗೆ ಮತ್ತು ಪೋಲಿಸರಿಗೆ ಒಂದು ಹ್ಯಾಟ್ಸ್ ಆಪ್ ಹೇಳಲೇ ಬೇಕು. ಇನ್ನೂ ಈ ದಿನ ಮುಂಬೈ ನಲ್ಲಿ ನಡೆದ ಈ ಒಂದು ಘ’ಟನೆ ನಿಜಕ್ಕೂ ಮನಸ್ಸಿಗೆ ಹತ್ತಿರವಾಗಿದೆ.. ಮುಂಬೈನ ಒಂದು ಪ್ರದೇಶದ ರಸ್ತೆಯ ಬದಿಯಲ್ಲಿ ಒಬ್ಬ ಅಜ್ಜಿ ದಿನನಿತ್ಯ ಹೂವುಗಳನ್ನು ಮಾರುತ್ತಿರುತ್ತಾಳೆ.. ಆ ಪ್ರದೇಶದಲ್ಲಿ ವಾರಕ್ಕೊಮ್ಮೆ ಲಾಕ್ ಡೌನ್ ಇದ್ದ ಕಾರಣ ಪೋಲಿಸರು ಸಿಟಿ ರೌಂಡ್ಸ್ ಹೋಗುತ್ತಿದ್ದರು.. ಇನ್ನೂ ಈ ಅಜ್ಜಿ ಲಾಕ್ ಡೌನ್ ದಿನವೂ ಕೂಡ ಹೂವನ್ನು ಮಾರುತ್ತಿರುತ್ತಾರೆ. ಆಗ ಅಜ್ಜಿಯ ಹತ್ತಿರ ಬಂದ ಪೋಲಿಸರು..

ಅಜ್ಜಿ ಈ ದಿನ ಲಾಕ್ ಡೌನ್ ಇದೆ ನೀವು ಬಂದು ಇಲ್ಲಿ ಹೂವು ಮಾರುತ್ತಿದ್ದೀರಾ ಮನೆಗೆ ಹೋಗಿ ಎಂದು ಕೇಳಿಕೊಳ್ಳುತ್ತಾರೆ.. ಆಗ ಈ ಅಜ್ಜಿ ಹೇಳಿದ ಮಾತಿಗೆ ಪೋಲಿಸರು ಒಂದು ಕ್ಷಣ ದುಃಖಿತರಾಗಿದ್ದಾರೆ. ಹೌದು.. ನಾನು ಈ ಹೂವನ್ನು ಮಾರದಿದ್ದರೆ ನನ್ನ ಮನೆಯವರು ಊಟವಿಲ್ಲದೆ ಹಸಿವಿನಿಂದ ಸಾ’ಯು’ಬೇಕಾಗುತ್ತದೆ ಎಂದು ಹೇಳುತ್ತಾರೆ. ಆಗ ಈ ಪೋಲಿಸರು ಆ ಅಜ್ಜಿಗೆ 500 ರೂಪಾಯಿಯನ್ನು ಕೊಟ್ಟು.. ಲಾಕ್ ಡೌನ್ ಮುಗಿಯುವವರೆಗೂ ನಾವು ನಿಮಗೆ 500 ರೂಪಾಯಿಗಳನ್ನು ಕೊಡುತ್ತೇವೆ ನೀವು ಮನೆಯಿಂದ ಹೊರಗಡೆ ಬರಬೇಡಿ ಎಂದು ಕೇಳಿಕೊಳ್ಳುತ್ತಾರೆ.. ಆಗ ಆ ಅಜ್ಜಿ ಇವರಿಗೆ ಧನ್ಯವಾದಗಳನ್ನು ತಿಳಿಸಿ ಮನೆಗೆ ಹೋಗಿದ್ದಾರೆ. ಅಜ್ಜಿಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಈ ಪೋಲಿಸರು ಮಾಡಿದ ಕೆಲಸ ನಿಜಕ್ಕೂ ಶ್ಲಾಘನೀಯ.. ಇದರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.