Advertisements

ಮಂಗಳಕಾರಕನಾದ ಶ್ರೀ ಆಂಜನೇಯ ಸ್ವಾಮಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ..

Astrology

ಮೇಷ ರಾಶಿ : ಯಾವುದೇ ನಿರ್ಧಾರಗಳನ್ನ ಕೈಗೊಳ್ಳುವ ಮುಂಚೆ ಎಚ್ಚರಿಕೆ ಇರಲಿ. ಇಂದು ಆರ್ಥಿಕವಾಗಿ ನಿಮಗೆ ಅನುಕೂಲಕರವಾಗಿರಲಿದೆ. ತಾಯಿಯಿಂದ ಹಣದ ಸಹಾಯ ದೊರಕಲಿದೆ. ಮನೆ ಕಟ್ಟುವ ನಿರ್ಧಾರ ಮಾಡಲಿದ್ದೀರಿ. ವಾಹನ ಚಾಲನೆ ಮಾಡುವಾಗ ಜಾಗೂರುಕತೆಯಿಂದ ಇರುವುದು ಉತ್ತಮ.

ವೃಷಭ ರಾಶಿ : ಇಂದು ನಿಮಗೆ ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಉತ್ತಮ ದಿನವಾಗಿದೆ. ನಿಮ್ಮ ಪತ್ನಿಯ ಜೊತೆ ಸುಂದರ ಸಮಯ ಕಳೆಯುವಿರಿ. ನಿಮ್ಮ ಆರೋಗ್ಯದ ಮೇಲೆ ನಿಗಾ ಇರಲಿ. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ ಕಾಣಲಿದೆ. ಕೆಲಸದಲ್ಲಿ ಒತ್ತಡ ಉಂಟಾಗಲಿದೆ.

ಮಿಥುನ ರಾಶಿ : ಈ ದಿನದ ಬಳಿಕ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಲಿದೆ. ಕೆ’ಟ್ಟ ಚ’ಟಗಳಿಗೆ ಗುಲರಾಮಗಲಿದ್ದೀರಿ. ಪ್ರೀತಿಗೆ ಸಂಬಂಧಪಟ್ಟ ವಿಷಯದಲ್ಲಿ ಚರ್ಚೆಯಾಗಲಿದೆ.

ಕಟಕ : ನಿಮ್ಮ ತಂದೆ ತಾಯಿಯನ್ನ ನಿರ್ಲಕ್ಷ್ಯ ಮಾಡುವುದರಿಂದ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗುವುದು ಖಚಿತ. ಭೂಮಿಗೆ ಸಂಬಂಧಪಟ್ಟ ಹಾಗೆ ಹಣ ಖರ್ಚಾಗುವ ಸಾಧ್ಯತೆ ಇದೆ. ಸ್ಥಿರಾಸ್ತಿಗಳಿಂದ ಲಾಭವಾಗಲಿದೆ. ಕೆಲಸದ ಸ್ಥಳದಲ್ಲಿ ತೊಂದರೆ ಉಂಟಾಗಲಿದೆ.

ಸಿಂಹ ರಾಶಿ : ಅಕ್ಕಪಕ್ಕದವರಿಂದ ಅನುಕೂಲವಾಗಲಿದೆ. ಕೆಲವೊಂದು ವ್ಯವಹಾರಗಳಲ್ಲಿ ಜಯ ಸಿಗಲಿದೆ. ಉದ್ಯೋಗದಲ್ಲಿ ಸಮಸ್ಯೆಯಾಗಲಿದ್ದು ಬದ್ಲಾವಣೆಯಾಗುವ ಆಲೋಚನೆ ಮೂಡಲಿದೆ. ಹೆಣ್ಣುಮಕ್ಕಳಿಂದ ಬೇಸರವಾಗುವ ಸಂಭವ ಇದೆ.

ಕನ್ಯಾ : ನೀವು ಇಂದು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕಾದ ದಿನವಾಗಿದೆ. ಹಣವನ್ನ ಹೂಡುವ ಆಲೋಚನೆ ಮಾಡಿದ್ದಾರೆ ಅನುಭವ ಹೊಂದಿರುವವರ ಸಲಹೆ ಪಡೆದು ಮುಂದೆ ಹೋಗುವುದು ಒಳ್ಳೆಯದು. ಪೋಷಕರೊಂದಿಗೆ ಮನಸ್ತಾಪ ಉಂಟಾಗಲಿದೆ. ಪ್ರಯಾಣದಲ್ಲಿ ಆತಂಕ ಉಂಟಾಗುವ ಸಂಭವ ಇದೆ.

ತುಲಾ : ಹಣದ ವಿಷಯವಾಗಿ ಸಂಗಾತಿಯೊಂದಿಗೆ ವಾಗ್ವಾದ ಸಂಭವಿಸುವ ಸಾಧ್ಯತೆ ಇದೆ. ಧಿಡೀರನೆ ಆರ್ಥಿಕವಾಗಿ ನೆರವು ಸಿಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸ ಕಾಣಲಿದೆ.

ವೃಚ್ಚಿಕ ರಾಶಿ : ಇಂದು ಹಣದ ಆಗಮನವಾಗಲಿದ್ದು ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನಿಮ್ಮ ಗೆಳೆಯರೊಂದಿಗೆ ಅದ್ಭುತವಾದ ಸಮಯ ಕಳೆಯಲಿದ್ದೀರಿ. ವ್ಯಪಾರದಲ್ಲಿ ಅನುಕೂಲವಾಗಲಿದೆ. ಆರೋಗ್ಯದಲ್ಲಿ ಏರುಪೇರು.

ಧನಸ್ಸು ರಾಶಿ : ಕೆಲಸದ ಒತ್ತಡದಿಂದಾಗಿ ವೈವಾಹಿಕ ಜೀವನಕ್ಕೆ ತೊಂದರೆ ಉಂಟಾಗಲಿದೆ. ನಿಮ್ಮ ಮನಸ್ಸಿನಲ್ಲಿ ಮೂಡುವ ಗೊಂದಲಗಳಿಂದ ಅವಕಾಶಗಳಿಂದ ವಂಚಿತರಾಗುವಿರಿ. ಅಕ್ಕಪಕ್ಕದವರಿಂದ ಶತ್ರುತ್ವ ಉಂಟಾಗಲಿದೆ. ಆರೋಗ್ಯದಲ್ಲಿ ಏರುಪೇರು.

ಮಕರ : ಇಂದು ನಿಮಗೆ ಆರ್ಥಿಕವಾಗಿ ಲಾಭವಾಗುವ ಸಾಧ್ಯತೆ ಹೆಚ್ಚಿದೆ. ದಾನ ಮಾಡುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮ ರಹಸ್ಯ ಮಾಹಿತಿಯಿಯನ್ನ ಯಾರೊಂದಿಗಾದರೂ ಹಂಚಿಕೊಳ್ಳುವ ಮುಂಚೆ ಯೋಚಿಸುವುದು ಒಳ್ಳೆಯದು. ಪ್ರೀತಿ ಹಾಗೂ ವಿದ್ಯಾಭ್ಯಾಸದ ವಿಚಾರದಲ್ಲಿ ಯಶಸ್ಸು ಸಿಗಲಿದೆ.

ಕುಂಭ : ವ್ಯಪಾರಿಗಳಿಗೆ ನಷ್ಟ ಉಂಟಾಗುವ ಸಂಭವವಿದೆ. ಸರಿದೂಗಿಸಲು ಹಣ ಖರ್ಚು ಮಾಡಬೇಕಾಗುತ್ತದೆ. ತಾಯಿಯಿಂದ ಹಣದ ಸಹಾಯ. ನೆರೆ ಹೊರೆಯವರ ಬಗ್ಗೆ ಎಚ್ಚರಿಕೆಯಿಂದಿರುವುದು ಒಳ್ಳೆಯದು. ನೀವು ಇಂದು ಪ್ರಯಾಣ ಮಾಡುವದಾದಲ್ಲಿ ಅನುಕೂಲವಾಗಲಿದೆ.

ಮೀನ ರಾಶಿ : ಬಹಳ ಹಿಂದೆ ಕಾಡುತ್ತಿದ್ದ ಕಾಯಿಲೆ ನಿಮಗೆ ಮತ್ತೆ ಕಾಡುವ ಸಾಧ್ಯತೆ ಇದೆ. ಸ್ನೇಹಿತರಿಂದ ಸಹಾಯವಾಗಲಿದೆ. ಸ್ವಂತ ವ್ಯಪಾರ ವ್ಯವಹಾರದಲ್ಲಿ ನಷ್ಟ ಉಂಟಾಗಲಿದೆ. ಕೌಟುಂಬಿಕವಾಗಿ ಗೊಂದಲ ಏರ್ಪಡಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ.