Advertisements

ಜ್ಯೋತಿಷ್ಯ ಪ್ರಕಾರ ಈ ಐದು ರಾಶಿಯವರು, ತಮ್ಮ ಪತ್ನಿಯರನ್ನ ತುಂಬಾ ಪ್ರೀತಿ ಮಾಡುತ್ತಾರಂತೆ.

Astrology

ಪ್ರತಿ ಸ್ತ್ರೀಯರು ತಮ್ಮ ಮದುವೆಯ ಬಗ್ಗೆ ಬಹಳ ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ತನ್ನ ಮದುವೆ ಹಾಗುವ ಗಂಡ ಹೀಗಿರಬೇಕು, ಹಾಗಿರಬೇಕು. ಅಷ್ಟು ಸಂಪಾದನೆ ಮಾಡಬೇಕು, ನನ್ನನ್ನು ಹೀಗೆ ನೋಡಿಕೊಳ್ಳಬೇಕು. ಎಲ್ಲದಕ್ಕೂ ಮುಖ್ಯವಾಗಿ ನನ್ನನ್ನು ತುಂಬಾ ತುಂಬಾ ಪ್ರಿತಿಸಬೇಕು ಎಂಬ ಭವಿಷ್ಯದ ಕನಸುಗಳನ್ನು ಕಾಣುತ್ತಿರುತ್ತಾರೆ. ಹೀಗೆ ಜೀವನ ಕೊನೆಯವರೆಗೂ ಪ್ರೀತಿ ಮಾಡುವಂತ ಗಂಡ ಸಿಗಬೇಕು ಎನ್ನುವ ಕನಸುಗಳನ್ನು ಹೊತ್ತಿರುತ್ತಾರೆ.

Advertisements

ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಕೆಲವೊಂದು ರಾಶಿಯವರನ್ನು ಮದುವೆಯಾದರೆ ಅವರು ತನ್ನ ಹೆಂಡಿತಿಯನ್ನು ತುಂಬಾ ಪ್ರೀತಿ ಮಾಡುತ್ತಾರೆ, ಚೆನ್ನಾಗಿ ನೋಡಿಕೊಳ್ಳುತ್ತಾರಂತೆ‌. ಹೌದು ಆ ಐದು ರಾಶಿಯ ಯುವಕರನ್ನು ಮದುವೆಯಾದರೆ ಅವರ ಹೆಂಡತಿಯರಿಗೆ ತುಂಬಾ ಅದೃಷ್ಟ, ಜೀವನ ಪರ್ಯಂತ ಯಾವುದೇ ಕಪಟವಿಲ್ಲದೆ ತುಂಬಾ ಪ್ರೀತಿ ತೋರಿಸುತ್ತಾರೆ‌. ಆ ಐದು ರಾಶಿಗಳನ್ನು ನೋಡೊಣ ಬನ್ನಿ.

ಸಿಂಹ ರಾಶಿ: ಈ ರಾಶಿಯ ಯುವಕರ ವ್ಯಕ್ತಿತ್ವ ಏಗೆಂದರೆ ಬಹುಬೇಗ ಎದುರುಗಡೆ ಇರುವವರನ್ನು ಸೆಳೆದುಬಿಡುತ್ತಾರೆ. ಅಂಥದ್ದರಲ್ಲಿ ಹುಡುಗಿಯರು ಇಷ್ಟಪಡದೇ ಇರ್ತಾರಾ. ಇವರ ವ್ಯಕ್ತಿತ್ವ ನೋಡುತಿದ್ದಂತೆಯೇ ಮಾರುಹೋಗಿ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ. ಈ ರಾಶಿಯ ಹುಡುಗರು ಹೆಂಡತಿಯನ್ನು ತುಂಬಾ ಪ್ರೀತಿ ಮಾಡುವ ಮೂಲಕ ಒಳ್ಳೆಯ ಗಂಡ ಎಂದು ತೋರಿಸುತ್ತಾರೆ. ಇಂತಹ ಪ್ರೀತಿಯನ್ನು ಪತ್ನಿ ಅಷ್ಟೇ ಆದರದಿಂದ ಸ್ವೀಕರಿಸುತ್ತಾಳೆ‌.

ವೃಷಬ: ಈ ರಾಶಿಯನ್ನು ಹೊಂದಿರುವ ಪತಿ ತನ್ನ ಪತ್ನಿಯ ಎಲ್ಲಾ ಆಸೆಗಳನ್ನು ಇಡೇರಿಸುತ್ತಾನೆ. ಆಕೆಗೆ ಯಾವುದೇ ಕಾರಣಕ್ಕೂ ಬೇಜಾರು ಆಗದೆ ರೀತಿ ನೋಡಿಕೊಳ್ಳುತ್ತಾನೆ. ಇವರಿಗೆ ಹೆಚ್ಚಾದ ಕೋಪವಿದ್ದರೂ ಸಹ ಹೆಂಡತಿಗೆ ಯಾವುದೇ ರೀತಿ ಮೋಸವನ್ನು ಮಾಡುವುದಿಲ್ಲ. ಅಷ್ಟರ ಮಟ್ಟಿಗೆ ಸಲುಗೆಯಿಂದ ಇರುತ್ತಾನೆ.

ಕರ್ಕಾಟಕ ರಾಶಿ : ಈ ರಾಶಿಯವರು ಒಂತರಾ ಭಾವನಾ ಜೀವಿಗಳು ಏಕೆಂದರೆ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕು, ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಮೊದಲೇ ಯೋಚಿಸುತ್ತಾ ಇರುತ್ತಾರೆ. ಎಚ್ಚಾಗಿ ಸರ್ಪ್ರೈಸ್ ನೀಡುವ ಗುಣವನ್ನು ಹೊಂದಿರುತ್ತಾರೆ. ಪತ್ನಿಯನ್ನು ಸಂತೋಷ ಪಡಿಸಲು ಪ್ರಯತ್ನಿಸುವುದಲ್ಲದೇ ಸ್ವಲ್ಪ ತೋರಿಕೆಯ ಸ್ವಭಾವವನ್ನು ಹೊಂದಿರುತ್ತಾರೆ. ಎಷ್ಟೇ ತೋರಿಕೆಯ ರೀತಿ ನಡೆದುಕೊಂಡರು ಹೆಂಡತಿಯನ್ನು ಮಾತ್ರ ಹೆಚ್ಚು ಪ್ರೀತಿಸುತ್ತಾರೆ.

ತುಲಾ ರಾಶಿ : ಈ ರಾಶಿಯವರು ಒಂತರಾ ಕಟ್ಟು ನಿಟ್ಟು. ಯಾವುದೇ ರೀತಿ ಪ್ರಭಾವಕ್ಕೆ ಒಳಗಾಗದೆ ತಮ್ಮ ಹೆಂಡತಿಯರಿಗೆ ನಿಷ್ಟೆ ಪತಿಯಂತೆ ಇರುತ್ತಾರೆ. ಈ ರಾಶಿಯವರನ್ನು ಮದುವೆಯಾಗುವ ಸ್ತ್ರೀಯರಿಗೆ ಬಹಳ ಅದೃಷ್ಟವೇ ಎಂದು ಹೇಳಬಹದು. ಯಾಕೆಂದರೆ ಸದಾ ಹೆಂಡತಿಯನ್ನು ಖುಷಿಯಿಂದ ಇಟ್ಟಿರುತ್ತಾನೆ. ಪತ್ನಿಯ ಮನಸ್ಸನ್ನು ಅರ್ಥ ಮಾಡಿಕೊಂಡು ಹೊಂದಾಣಿಕೆಯಿಂದ ಬಾಳ್ವೆ ಮಾಡುತ್ತಾನೆ.

ಕುಂಭ ರಾಶಿ : ಈ ರಾಶಿಯವರ ಒಂತರಾ ಡಿಪ್ರೆಂಟ್ ಇವರ ಮೇಲೆ ಹುಡುಗಿಯರಿಗೆ ಒಂತರ ಅಟ್ರ್ಯಾಕ್ಟ್, ಪ್ರೀತಿ ಮಾಡೊದ್ರಲ್ಲಿ ಪ್ರೀತಿ ನಿಡೋದ್ರಲ್ಲಿ ಎತ್ತಿದ ಕೈ ಎ‌ನ್ನಬಹದು. ಪತ್ನಿಯನ್ನು ತುಂಬಾ ಪ್ರಿತಿಸುವ ಇವರು. ಆಕೆಯ ಪ್ರತಿ ಹೆಜ್ಜೆಯಲ್ಲೂ ಬಾಗಿಯಾಗಿ ಸಹಾಯ ಮಾಡುತ್ತಾನೆ.